ಲೂಸ್ ಮಾದ ಯೋಗಿ ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ!!
ಕನ್ನಡ ಸಿನಿಮಾ ರಂಗದ ಬ್ಲಾಕ್ ಕೋಬ್ರಾ ವಿಜಯ್(Black cobra Vijay) ಅವರ ದುನಿಯಾ ಸಿನಿಮಾದಲ್ಲಿ ಲೂಸ್ ಮಾದ(loose mada) ಎಂಬ ಸಣ್ಣ ಪೋಷಕ ಪಾತ್ರದ ಮೂಲಕ 2007ರಲ್ಲಿ ಜನರಿಗೆ ಪರಿಚಯಗೊಂಡಂತಹ ಯೋಗೇಶ್ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಆರಂಭಿಕ ದಿನಗಳಲ್ಲಿ ಸಾಕಷ್ಟು…