ಟೀ ಮಾರುತ್ತಿದ್ದ ಅಜ್ಜನ ಕಷ್ಟ ನೋಡಿ ಅಪ್ಪು ಅವತ್ತು ಮಾಡಿದ ಸಹಾಯವೇನು ಗೊತ್ತೆ, ನಿಜಕ್ಕೂ ಎಂತ ಮಾನವೀಯತೆ
ಪುನೀತ್ ಅವರು ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ ಅವರು ಎಡಗೈ ಅಲ್ಲಿ ದಾನ ಮಾಡಿದ್ದು ಬಲಗೈಗೆ ಗೊತ್ತಾಗದ ಹಾಗೆ ದಾನ ಮಾಡುತ್ತಾರೆ ಪುನೀತ್ ಅವರು ಸರಳತೆಯ ಸಾಹುಕಾರರು ಅಪ್ಪು ಅವರಂತೆಯೇ ಅಶ್ವಿನಿ ಅವರು ಕೂಡ ಸರಳ ವ್ಯಕ್ತಿತ್ವದವರು.ಪುನೀತ್ ತಂದೆ ಹಾಗೂ ತಾಯಿಯ…