ರಾತ್ರಿ ಹೊತ್ತು ಬಾಳೆಹಣ್ಣು ತಿಂದ್ರೆ ಪೈಲ್ಸ್ ಅಷ್ಟೇ ಅಲ್ಲ ಯಾವೆಲ್ಲ ಸಮಸ್ಯೆ ನಿವಾರಣೆಯಾಗುತ್ತೆ ನೋಡಿ
ಮೂಲವ್ಯಾಧಿ ಗುದನಾಳ ಮತ್ತು ಗುದದ್ವಾರದಲ್ಲಿ ಉರಿಯೂತದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆ. ಈ ಸಮಯದಲ್ಲಿ ಮಲ ವಿಸರ್ಜನೆಯು ತುಂಬಾ ನೋವಿನಿಂದ ಕೂಡಿರುತ್ತದೆ. ಕೆಲವೊಮ್ಮೆ ಮಲದ ಜೊತೆಗೆ ರಕ್ತವೂ ಬರುತ್ತದೆ. ಎರಡು ರೀತಿಯ ಪೈಲ್ಸ್ ಅಥವಾ ಮೂಲವ್ಯಾಧಿಗಳಿವೆ. ಆಂತರಿಕ ಮತ್ತು ಬಾಹ್ಯ ಮೂಲವ್ಯಾಧಿ.…