ಶಾಲಾ ಬಸ್ ಗಳು ಯಾಕೆ ಹಳದಿ ಬಣ್ಣದಲ್ಲಿರುತ್ತವೆ ಗೋತ್ತಾ? ಇಲ್ಲಿದೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ
ನಾವಿಂದು ನಿಮಗೆ ಕೆಲವೊಂದು ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಸಿಕೊಡುತ್ತೆವೆ. ಮೊದಲನೆಯದಾಗಿ ಡೇನಿಯಲ್ ಕಿಷ್ ಎಂಬ ವ್ಯಕ್ತಿ ತನ್ನ ಕಣ್ಣುಗಳನ್ನು ಕಳೆದುಕೊಳ್ಳುತ್ತಾರೆ ಆದರೆ ಡೇನಿಯಲ್ ಈ ಘಟನೆಯಿಂದ ಬಾದೆಪಟ್ಟು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಕೋ ಲೋಕೇಶನ್ ಎಂಬ ತಂತ್ರಜ್ಞಾನವನ್ನ ಕಲಿತುಕೊಳ್ಳುತ್ತಾರೆ. ಬಾವಲಿಗಳು ಕೂಡ ಇದೇ…