ಕೈ ಕಾಲು ಹಾಗೂ ಸೊಂಟ ನೋವು, ಸುಸ್ತು,ನಿಶ್ಯಕ್ತಿ ಮುಂತಾದ ಸಮಸ್ಯೆಗೆ ಟಾನಿಕ್ ನಂತೆ ಕೆಲಸ ಮಾಡುತ್ತೆ ಈ ಮನೆಮದ್ದು
ಇದನ್ನು ನೀವು ನಾಲ್ಕು ಸಾರಿ ತೆಗೆದುಕೊಂಡರೆ ಸಾಕು ನಿಮಗೆ ಇರುವಂತ ಸುಸ್ತು ಕಡಿಮೆಯಾಗುತ್ತದೆ ಕೆಲವರಿಗೆ ನಿದ್ದೆ ಬರುವುದಿಲ್ಲ ಮಂಡಿ ನೋವು, ಸೊಂಟ ನೋವು, ಕೈ ಕಾಲು ನೋವು, ಕೂದಲು ಉದುರುತ್ತದೆ ಅದರ ಜೊತೆ ಚಿಕ್ಕ ವಯಸ್ಸಿನಲ್ಲೇ ವಯಸ್ಸಾದವರ ತರ ಕಾಣುತ್ತಾರೆ ಮುಖದಲ್ಲಿ…