ಸುಮಾರು ಸಾವಿರ ವರ್ಷಗಳಿಂದ ಆಕಾಶದಲ್ಲಿ ತೇಲುತ್ತಿದೆ ಈ ಗೋಪುರ ಇದರ ರೋಚಕ ಕಥೆ ಇಲ್ಲಿದೆ
ಈ ದೇವಸ್ಥಾನವನ್ನು ಕ್ರಿ,ಶ 1010 ರಲ್ಲಿ ಕಟ್ಟಲಾಗಿದೆ. ಈ ದೇವಸ್ಥಾನವನ್ನು ಪೂರ್ತಿಯಾಗಿ ಗ್ರ್ಯಾನೆಟ್ ಕಲ್ಲುಗಳಿಂದ ಕಟ್ಟಿದ್ದಾರೆ ಹಾಗೆ ಇದಕ್ಕೆ ಬಳಸಲಾದ ಗ್ರ್ಯಾನೆಟ್ ಒಂದು ಲಕ್ಷ 30 ಸಾವಿರ ಟನ್. ಇದರಲ್ಲಿರುವ ಅಚ್ಚರಿಯೆನೆಂದರೆ ಈ ಪ್ರದೇಶದಿಂದ 100 ಮೈಲಿ ದೂರದಲ್ಲಿ ಯಾವ ಗ್ರ್ಯಾನೆಟ್…