ಆಶಿಕಾ ರಂಗನಾಥ್ ಎಷ್ಟು ಸಕ್ಕತ್ತಾಗಿ ಟ್ಯಾಕ್ಟರ್ ಓಡಿಸ್ತಾರೆ ನೋಡಿ ವೀಡಿಯೊ
ಚಂದನ ವನದ ಮಿಲ್ಕಿ ಬ್ಯೂಟಿ ಎಂದು ಕರೆಸಿಕೊಳ್ಳುವ ಪ್ರತಿಭಾನ್ವಿತ ನಟಿ ಆಶಿಕ ರಂಗನಾಥ್. ಎರಡು ಸಾವಿರದ ಹಾದಿನಾರರಿಂದ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಎರಡು ಸಾವಿರದ ಹದಿನಾರರಲ್ಲಿ ತೆರೆ ಕಂಡಂತಹ ಕ್ರೇಜಿಬಾಯ್ ಎನ್ನುವ ಚಿತ್ರದ ಮೂಲಕ ಖ್ಯಾತಿಯನ್ನು ಪಡೆದುಕೊಳ್ಳುತ್ತಾರೆ.…