10 ನಿಮಿಷದಲ್ಲಿ ಮಂಡಿ ನೋವು ಕುತ್ತಿಗೆ ಕೈ ಸಮಸ್ಯೆ ಬುಡದಿಂದ ಕಿತ್ತೆಸೆಯುವ ಮನೆ ಮದ್ದು

0

ಮಂಡಿನೋವಿಗೆ ತಕ್ಷಣವೇ ಪರಿಹಾರ ಕೊಡುವಂತಹ ಮನೆಮದ್ದು ವೊಂದರ ಬಗ್ಗೆ ತಿಳಿದುಕೊಳ್ಳೋಣ. ಈ ಮನೆಮದ್ದು ನಿಮಗೆ ಎಷ್ಟರಮಟ್ಟಿಗೆ ಪರಿಹಾರ ಕೊಡುತ್ತದೆ ಎಂಬುದನ್ನು ತಿಳಿಯುವುದಕ್ಕೆ ಲೇಖನವನ್ನ ಸಂಪೂರ್ಣವಾಗಿ ಓದಿರಿ ಜೊತೆಗೆ ಈ ಮನೆಮದ್ದನ್ನು ಒಮ್ಮೆ ನೀವು ಕೂಡ ಪಾಲಿಸಿ ನೋಡಿ ಇದರಿಂದ ಖಂಡಿತಾ ಮಂಡಿ ನೋವಿಗೆ ಉಪಶಮನ ದೊರೆಯುತ್ತದೆ. ಮಂಡಿನೋವು ಎಂತಹ ಬಾಧೆ ಕೊಡುತ್ತದೆ ಅಂದರೆ ಅದನ್ನ ಅನುಭವಿಸಿದವರಿಗೇ ಗೊತ್ತು ಅದರ ನೋವು ಸಂಕಟ ಅದರ ಕಷ್ಟ ಹಾಗಾಗಿ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ ಮಂಡಿನೋವಿಗೆ ತಕ್ಷಣವೇ ಕೊಡವ ಮನೆ ಮದ್ದು ಬಗ್ಗೆ.

ಈ ಪರಿಹಾರ ಮಾಡುವುದಕ್ಕೆ ಹೆಚ್ಚು ಹೆಚ್ಚು ಖರ್ಚು ಮಾಡಬೇಕಿಲ್ಲ ಹಾಗೆ ಈ ಮನೆಮದ್ದನ್ನು ನೀವು ಯಾಕೆ ಮಾಡಲೇ ಬೇಕು ಅಂದರೆ ತುಂಬ ಬೇಗ ಉಪಶಮನ ಕೊಡುತ್ತೆ ನೋವಿನಿಂದ ಜೊತೆಗೆ ಕಡಿಮೆ ಖರ್ಚಿನಲ್ಲಿ ನೀವು ಈ ಮನೆಮದ್ದನ್ನು ಪಾಲಿಸಬಹುದು ಹಾಗೂ ಹೆಚ್ಚು ಖರ್ಚು ಇಲ್ಲಾ ಹೆಚ್ಚು ಅಡ್ಡ ಪರಿಣಾಮಗಳೂ ಸಹ ಇಲ್ಲಾ, ಹೇಳಬೇಕೆಂದರೆ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ

ಈ ಮನೆಮದ್ದನ್ನು ಮಾಡುವುದರಿಂದ ಹಾಗಾಗಿ ಮಂಡಿ ನೋವು ಯಾರಿಗೆ ಕಾಡುತ್ತಿದ್ದಲ್ಲಿ ಅಂಥವರು ಮಾಡಿ ಈ ಸರಳ ಉಪಾಯ ಹೌದು ಹೆಚ್ಚಾಗಿ ಮಂಡಿನೋವು ಅನ್ನುವುದು ವಯಸ್ಸಾದವರಲ್ಲಿ ಕಾಡುವುದು ಮತ್ತು ವಯಸ್ಸಾದವರು ಯಾವುದೇ ತರದ ವ್ಯಾಯಾಮ ಮಾಡುವುದಾಗಲಿ ಅಥವಾ ಯಾವುದೇ ಮನೆ ಮದ್ದು ಹೈಡೋಸ್ ಮಾತ್ರ ತೆಗೆದುಕೊಳ್ಳಲು ಸಾಧ್ಯವಾಗುತ್ತಾ ಇರುವುದಿಲ್ಲ ಆದರೆ ಪೇನ್ ಕಿಲ್ ಮಾಡುವುದಕ್ಕೆ ನಾವು ಮಾಡಬಹುದಾದ ಸರಳ ಪರಿಹಾರ ಅಂದರೆ ಅದು ಏನೆಂದು ನಾವು ಕೆಳಗಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.

ಮನೆಮದ್ದು ತಿಳಿದ ಮೇಲೆ ನೀವು ಕೂಡ ಈ ಸುಲಭ ಪರಿಹಾರವನ್ನು ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅಥವಾ ಮಂಡಿನೋವಿನಿಂದ ಯಾರೇ ಬಳಲುತ್ತಿದ್ದಲ್ಲಿ ಅಂಥವರಿಗೆ ಮಾಡಿ. ನೂರು ಗ್ರಾಂ ಎಕ್ಕದ ಎಲೆ, ನುಗ್ಗೆ ಸೊಪ್ಪು, ಹುಣಸೆ ಎಲೆ ಹಾಗೂ ಒಂದು ಗಡ್ಡೆ ಬೆಳ್ಳುಳ್ಳಿ ಎಲ್ಲವನ್ನೂ ಜಜ್ಜಿ ಹರಣ್ಣೆಯ ಜೊತೆ ಸೇರಿಸಿ ನೋವಿರುವ ಜಾಗದಲ್ಲಿ ರಾತ್ರಿ ಕಟ್ಟಿಕೊಂಡು ಮಲಗಬೇಕು. ಬೆಳಿಗ್ಗೆ ಆ ಲೇಪನವನ್ನು ತೊಳೆಯಬೇಕು. ಹೀಗೆ 10-15 ದಿನ ಮಾಡುವುದರಿಂದ ಮಂಡಿ, ಕುತ್ತಿಗೆ, ಕೈ ಎಲ್ಲಿಯೇ ನೋವಿನ ಸಮಸ್ಯೆ ಇದ್ದರೂ ಬೇಗ ಪರಿಹಾರ ಕಂಡುಕೊಳ್ಳಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!
Footer code: