WhatsApp Group Join Now
Telegram Group Join Now

ಒಂದು ಸಾಧಾರಣ ಕುಟುಂಬದಲ್ಲಿ ಹುಟ್ಟಿ ಈಗ ಸೆಕೆಂಡಿಗೆ 360 ರೂಪಾಯಿ ಮತ್ತು ಒಂದು ಗಂಟೆಗೆ 12 ಲಕ್ಷ ದುಡಿಯುತ್ತಾ ಇರುವ ಗೂಗಲ್ ಕಂಪನಿಯ CEO ಆದ ಸುಂದರ್ ಪಿಚೈ ಅವರ ಕಥೆಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇವರು ಸುಂದರ್ ಪಿಚೈ. ಹುಟ್ಟಿದ್ದು ತಮಿಳುನಾಡಿನಲ್ಲಿ.ಓದಿದ್ದು ಒಂದು ಸಾಧಾರಣ ಶಾಲೇಯಲ್ಲಿ. ಒಂದು ಸಾಧಾರಣ ಬಡ ಕುಟುಂಬದಲ್ಲಿ ಜನಿಸಿದ್ದ ಇವರು ಕಾರು ಬಂಗಲೆ ಅಂತಹ ಯಾವುದೇ ಐಷಾರಾಮಿ ಸೌಕರ್ಯವನ್ನು ಕಂಡಿರಲಿಲ್ಲ. ಆದರೆ ವಿದ್ಯಾಭ್ಯಾಸದಲ್ಲಿ ತುಂಬಾ ಮುಂದೆ ಇದ್ದ ಕಾರಣ ಇವರಿಗೆ IIT ಯಲ್ಲಿ ಸೀಟ್ ಸಿಕ್ಕು IIT ಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದು ಫಾರೆನ್ ಗೆ ಹೋಗುತ್ತಾರೆ. ಫಾರೆನ್ ನಲ್ಲಿ ಹಲವಾರು ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡಿ 2004ರಲ್ಲಿ ಇವರು ಗೂಗಲ್ ಕಂಪನಿಯನ್ನು ಸೇರಿಕೊಳ್ಳುತ್ತಾರೆ. ಗೂಗಲ್ ಕಂಪನಿಯನ್ನು ಸೇರಿಕೊಂಡ ನಂತರ ನಾವೆಲ್ಲ ಈಗ ಬಳಸುತ್ತಿರುವ ಜಿಮೇಲ್ ಕೂಡಾ ಲಾಂಚ್ ಆಗುತ್ತದೆ. 2008 ರಲ್ಲಿ ಇಂಟರ್ನೆಟ್ ಎಸ್ಪ್ಲೋರರ್ ಮತ್ತು ಮೈಕ್ರೋ ಸಾಫ್ಟ್ ಕಡೆಯಿಂದ ಹಲಾವರು ಬ್ರೌಸರ್ ಗಳು ಬರುತ್ತವೆ. ಆದರೆ ಸುಂದರ್ ಪಿಚೈ ಅವರು ಬಿಡುಗಡೆ ಮಾಡಿದ ಕ್ರೋಮೋ ಹೆಚ್ಚು ಸಾಧನೆಯನ್ನು ತಂದುಕೊಟ್ಟಿತ್ತು ಮತ್ತು ನಾವೆಲ್ಲ ಈಗ ಬಳಸುತ್ತಿರುವುದರಿಂದ ಹೆಚ್ಚು ಜನಪ್ರಿಯತೆಯನ್ನು ಕೂಡಾ ಕಂಡಿತ್ತು.

ನಂತರ ಪ್ರಮೋಷನ್ ಪಡೆದು ಗೂಗಲ್ ಅವರದ್ದೇ ಆದ ಆಂಡ್ರಾಯ್ಡ್ ಕಂಪನಿಗೆ ಸೇರುತ್ತಾತೆ. ಅಲ್ಲಿಗೆ ಸೇರಿದ ನಂತರ 0.19 ಆಂಡ್ರಾಯ್ಡ್ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದರು. ಇದರಿಂದಲೂ ಸಹ ಹೆಚ್ಚು ಜನಪ್ರಿಯತೆಯನ್ನು ಪಡೆದರು. ನಂತರ ಸುಂದರ್ ಪಿಚೈ ಅವರ ಬುದ್ಧಿಮತ್ತೆಯನ್ನು ನೋಡಿ ಟ್ವಿಟರ್ ಕಂಪೆನಿಯವರೂ, ಮೈಕ್ರೋಸಾಫ್ಟ್ ಕಂಪನಿಯವರು ಕೂಡ ಇವರಿಗೆ ತಮ್ಮ ಕಂಪನಿಯ CEO ಆಗಲು ಕೇಳಿಕೊಳ್ಳುತ್ತಾರೆ. ಆದರೆ ಸುಂದರ್ ಪಿಚೈ ಅವರು ಮಾತ್ರ ಉಳಿದ ಕಂಪನಿಗಳ ಈ ಬೇಡಿಕೆಯನ್ನು ನಹವಾಗಿಯೇ ನ್8ರಾಕರಿಸಿ ಗೂಗಲ್ ಕಂಪೆನಿಯಲ್ಲಿಯೇ ಉಳಿದುಕೊಳ್ಳುತ್ತಾರೆ. ನಂತರ ಗೂಗಲ್ ಕಂಪನಿಯ ಸಂಸ್ಥಾಪಕರು 15 ಆಗಸ್ಟ್ 2015 ರಲ್ಲಿ ಆಂಡರ್ ಪಿಚೈ ಅವರನ್ನ ಗೂಗಲ್ CEO ಆಗಿ ಪ್ರಮೋಟ್ ಮಾಡುತ್ತಾರೆ ಆಗಿನಿಂದ ಅವರ ಸಂಬಳ 1 ಸೆಕೆಂಡಿಗೆ 360 ರೂಪಾಯಿ ಹಾಗೂ ಒಂದು ಗಂಟೆಗೆ 12 ಲಕ್ಷ ಹಾಗೂ ಒಂದು ತಿಂಗಳಿಗೆ 93 ಕೋಟಿ ರೂಪಾಯಿ. ಒಂದು ಬಡ ಕುಟುಂಬದಲ್ಲಿ ಜನಿಸಿ ಪ್ರಯೋಅಂಚಡಲ್ಕ್ ಪ್ರಖ್ಯಾತಿ ಆಗಿರುವ ಗೂಗಲ್ ಕಂಪನಿಯ CEO ಆಗಿರುವುದು ನಮ್ಮ ಭಾರತೀಯರೇ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಷಯ. ಹೀಗೆ ಭಾರತದಲ್ಲಿನ ಎಷ್ಟೋ ಜನರಿಗೂ ಮಾದರಿ ಆಗಿದ್ದಾರೆ. ಈ ಅಂಕಿ ಅಂಶಗಳು ತಪ್ಪು ಅಂತ ಅನಿಸಿದ್ದಾರೆ ಗೂಗಲ್ ನಲ್ಲಿಯೇ ಪರಿಶೀಲಿಸಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: