ಸಂತಾನ ಭಾಗ್ಯ ನೀಡುವ ಜೊತೆಗೆ ಮನೆಯಲ್ಲಿ ನೆಮ್ಮದಿ ಕೊಡುವ ಆಂಜನೇಯ ಸ್ವಾಮಿ, ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಗೊತ್ತಾ..

0

ಶಾಂತೇಶ ಹಾಗೂ ಕಾಂತೇಶ ಮತ್ತು ಭ್ರಾಂತೇಶ ಇವು ಹನುಮಂತನ ಪ್ರಸಿದ್ಧ ದೇವಾಲಯವಾಗಿದೆ ಹಾಗೆಯೇ ಈ ಮೂರು ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಆಂಜನೇಯ ಸ್ವಾಮಿಯ ದರ್ಶನ ಪಡೆಯುತ್ತಾರೆ ಹಾಗೆಯೇ ಕಷ್ಟ ಎಂದು ಈ ಮೂರು ಸ್ವಾಮಿಯ ಮೊರೆ ಹೋದರೆ ಸ್ವಾಮಿಯು ಸಕಲ ಕಷ್ಟಗಳಿಂದ ನಿವಾರಣೆ ಮಾಡುತ್ತಾರೆ ಹಾವೇರಿ ಜಿಲ್ಲೆಯಲ್ಲಿರುವ ಶಾಂತೇಶ ಸ್ವಾಮಿ ಮತ್ತು ಕದರಮಂಡಲಗಿಯಲ್ಲಿರುವ ಕಾಂತೇಶ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಭ್ರಾಂತೇಶ ಸ್ವಾಮಿಯು ಆಂಜನೇಯ ಸ್ವಾಮಿಯ ಹೆಸರುಗಳಾಗಿದ್ದು ಅನೇಕ ಪವಾಡಗಳನ್ನು ಒಳಗೊಂಡು ದೇವಾಲಯ ಇದಾಗಿದೆ ಅಷ್ಟೇ ಅಲ್ಲದೆ ಕದರಮಂಡಲಗಿಯಲ್ಲಿರುವ ಕಾಂತೇಶ ಸ್ವಾಮಿಯ ಬಗ್ಗೆ ಮಹಾಭಾರತದಲ್ಲಿ ಸಹ ಉಲ್ಲೇಖ ಇರುತ್ತದೆ.

ಈ ಮೂರು ದೇವಾಲಯವನ್ನು ಒಂದೇ ದಿನ ದರ್ಶನ ಮಾಡಿದರೆ ಹಿಂದೂಗಳ ಪವಿತ್ರ ದೇವಾಲಯವಾದ ಕಾಶಿಗೆ ಹೋದಷ್ಟು ಪುಣ್ಯ ಲಭಿಸುತ್ತದೆ ಅಷ್ಟೇ ಅಲ್ಲದೆ ಈ ಮೂರು ವಿಗ್ರಹಗಳಲ್ಲಿ ಸಾಲಿಗ್ರಾಮದ ಪ್ರತಿಷ್ಠಾಪನೆ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಸಂತನಫಲ ಕೊಡುವ ಆಂಜನೇಯ ಸ್ವಾಮಿಯ ದೇವಾಲಯಗಳ ಬಗ್ಗೆ ತಿಳಿದುಕೊಳ್ಳೋಣ.

ಶಾಂತೇಶ ಹಾಗೂ ಕಾಂತೇಶ ಮತ್ತು ಭ್ರಾಂತೇಶ ಇವು ಆಂಜನೇಯ ಸ್ವಾಮಿಯ ಹೆಸರುಗಳು ಹಾವೇರಿ ಜಿಲ್ಲೆಯಲ್ಲಿರುವ ಶಾಂತೇಶ ಮತ್ತು ಕದರಮಂಡಲಗಿಯಲ್ಲಿರುವ ಕಾಂತೇಶ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಭ್ರಾಂತೇಶ ಸ್ವಾಮಿಯು ತುಂಬಾ ಪ್ರಸಿದ್ಧ ಕ್ಷೇತ್ರಗಳಾಗಿವೆ ಶಾಂತೇಶ ಹಾಗೂ ಕಾಂತೇಶ ಮತ್ತು ಭ್ರಾಂತೇಶ ಇವು ಹನುಮಂತನ ವಿವಿಧ ಹೆಸರುಗಳಾಗಿದ್ದು ಇವುಗಳನ್ನು ಋಷಿಮುನಿಗಳು ಇಟ್ಟ ಹೆಸರುಗಳಾಗಿದೆ ಈ ಮೂರು ದೇವಾಲಯದಲ್ಲಿನ ಮೂರ್ತಿಗಳನ್ನು ದುರ್ವ್ಯಾಸ ವಶಿಷ್ಠ ಹಾಗೂ ವ್ಯಾಸ ಮುನಿಗಳು ಪ್ರತಿಷ್ಠಾಪನೆ ಮಾಡಿದ್ದಾರೆ ಎನ್ನುವ ಪ್ರತೀತಿ ಇರುತ್ತದೆ ಶ್ರಾವಣ ಮಾಸದಲ್ಲಿ ಒಂದೇ ದಿನ ಈ ಮೂರು ದೇವಾಲಯದ ದರ್ಶನ ಪಡೆದರೆ ಕಾಶಿ ಹಾಗೂ ಭದ್ರಿನಾಥ ಯಾತ್ರೆಯ ಫಲ ಪಡೆಯಬಹುದಾಗಿದೆ

ಸಾಡೇಸಾತಿ ಅಷ್ಟಮ ಪಂಚಮ ಶನಿ ಕಾಟದಲ್ಲಿ ಇರುವವರು ಈ ಮೂರು ದೇವಾಲಯವನ್ನು ಭೇಟಿ ನೀಡಿದರೆ ಶನಿಕಾಟದಿಂದ ಮುಕ್ತಿ ಪಡೆಯಬಹುದು ಎನ್ನುವ ಪ್ರತೀತಿ ಸಹ ಇರುತ್ತದೆ ಕದರ ಮಂಡಲಗಿಯಲ್ಲಿ ಆಂಜನೇಯನ ಮುಖ ನೇರವಾಗಿದ್ದು ವಿಗ್ರಹದ ಹೊಳಪು ಕಾಂತಿ ಭಕ್ತರನ್ನು ಸೆಳೆಯುತ್ತದೆ ಆಂಜನೇಯನ ಕಣ್ಣುಗಳಲ್ಲಿ ಸೂರ್ಯ ಸಾಲಿಗ್ರಾಮ ಇದೆ ಹಾಗಾಗಿ ಕಣ್ಣುಗಳಿಂದ ಸದಾ ಕಾಂತಿ ಹೊರಹೊಮ್ಮುತ್ತದೆ ಹೀಗಾಗಿಯೇ ಈ ಆಂಜನೇಯ ಸ್ವಾಮಿಯನ್ನು ಕಾಂತೇಶ ಎಂದು ಕರೆಯಲಾಗುತ್ತದೆ ಹಿರೇಕೆರೂರು ತಾಲೂಕು ಸಾತೆನಹಳ್ಳಿ ಗ್ರಾಮದ ಶ್ರೀ ಶಾಂತೇಶ ಸ್ವಾಮಿ ಪವಾಡವನ್ನು ಮಾಡುತ್ತಾ ಬಂದಿದ್ದಾರೆ. ವಿಜಯದಶಮಿಯ ಮಹೋತ್ಸವದಂದು ಮಕ್ಕಳ ಫಲವನ್ನು ಬೇಡಿ ಬಂದ ದಂಪತಿಗಳಿಗೆ ಮಕ್ಕಳ ಫಲ ನೀಡುತ್ತ ನಾಡಿನ ಭಕ್ತರಿಗೆ ಕರುಣಿಸುತಿದ್ದಾನೆ

ಹಾಗೆಯೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಭ್ರಾಂತೇಶ ಸ್ವಾಮಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಕಾಂತೇಶನ ಕಣ್ಣಲ್ಲಿ ಹಾಗೂ ಶಾಂತೇಶನ ಪಾದದಲ್ಲಿ ಹಾಗೂ ಭ್ರಾಂತೇಶ ಸ್ವಾಮಿಯ ನೆತ್ತಿಯಲ್ಲಿ ಅತಿ ಶ್ರೇಷ್ಟವಾದ ಸಾಲಿಗ್ರಾಮ ಸ್ಥಾಪಿಸಲಾಗಿದೆ ಒಂದೇ ದಿನ ಮೂರು ದೇವರ ದರ್ಶನ ಮಾಡಿದರೆ ಇಷ್ಟಾರ್ಥ ಸಿದ್ದಿ ಆಗುತ್ತದೆ ಹೀಗೆ ಈ ಮೂರು ಆಂಜನೇಯ ಸ್ವಾಮಿಯ ದೇವಾಲಯವು ತುಂಬಾ ಪ್ರಸಿದ್ದಿ ಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದರ್ಶನ ಪಡೆದು ಕಷ್ಟಗಳಿಂದ ಮುಕ್ತಿ ಪಡೆದುಕೊಳ್ಳುತ್ತಾರೆ ಈ ಮೂರು ದೇವಾಲಯವನ್ನು ಒಂದೇ ದಿನದಲ್ಲಿ ದರ್ಶನ ಪಡೆದರೆ ಕಾಶಿ ಗೆ ಹೋದಷ್ಟು ಪುಣ್ಯ ಬರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: