ನಮ್ಮ ದೇಶದಲ್ಲಿ ಅನೇಕ ದೇವಾಲಯಗಳು ಇದೆ ಹಾಗೆಯೇ ಪ್ರತಿಯೊಂದು ದೇವಸ್ಥಾನವು ತನ್ನದೇ ಆದ ವೈಶಿಷ್ಟ್ಯ ವನ್ನು ಒಳಗೊಂಡಿದೆ ಕೆಲವೊಂದು ದೇವಸ್ಥಾನಕ್ಕೆ ತನ್ನದೇ ಅದ ಪವಾಡವನ್ನು ಒಳಗೊಂಡಿರುತ್ತದೆ ಸಾವಿರಾರು ಭಕ್ತರು ದೇವಾಲಯಕ್ಕೆ ಹೋಗಿ ದೇವರ ಆರಾಧನೆ ಮಾಡುತ್ತಾರೆ ಭಾರತದಲ್ಲಿ ಮೂವತ್ತೈದು ಸಾವಿರಕ್ಕಿಂತ ಹೆಚ್ಚು ದೇವಾಲಯವಿದೆ .ಆಂಜನೇಯನನ್ನು ವಾಯುಪುತ್ರ ಎಂದು ಕರೆಯುತ್ತಾರೆಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಸೀತಾ ಬಂದ್ ಹನುಮಂತ ದೇವಸ್ಥಾನ ಒಂದು ವಿಚಿತ್ರಕ್ಕೆ ಹೆಸರುವಾಸಿಯಾಗಿದೆಪ್ರತಿಯೊಂದು ದೇವಾಲಯವು ತನ್ನದೇ ಆದ ಪವಾಡಕ್ಕೆ ಹೆಸರುವಾಸಿಯಾಗಿದೆ ಹಾಗೆಯೇ ಭಕ್ತರ ನಂಬಿಕೆಗೂ ಪಾತ್ರವಾಗಿದೆ ನಾವು ಈ ಲೇಖನದ ಮೂಲಕ ಕರೆಯುತ್ತಾರೆ ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಸೀತಾ ಬಂದ್ ಹನುಮಂತ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ
ನಮ್ಮ ದೇಶ ನಂಬಿಕೆಯ ದೇಶವಾಗಿದೆ ಭಾರತದಲ್ಲಿ ಮೂವತ್ತೈದು ಸಾವಿರಕ್ಕಿಂತ ಹೆಚ್ಚು ದೇವಾಲಯವಿದೆ ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ ಪ್ರತಿಯೊಂದು ದೇವಾಲಯವು ತನ್ನದೇ ಆದ ಪವಾಡಕ್ಕೆ ಹೆಸರುವಾಸಿಯಾಗಿದೆ ಹಾಗೆಯೇ ಭಕ್ತರ ನಂಬಿಕೆಗೂ ಪಾತ್ರವಾಗಿದೆ ಒಂದು ದೇವಸ್ಥಾನದ ಹತ್ತಿರ ವೇ ರೈಲು ಮಾರ್ಗವಿದೆ ದೇವಸ್ಥಾನದ ಹತ್ತಿರ ಬರುತ್ತಿದ್ದಂತೆ ಆ ರೈಲುಗಳ ವೇಗ ಇದ್ದಕ್ಕಿದಂತೆ ಕಡಿಮೆ ಆಗುತ್ತದೆ ದೇವಸ್ಥಾನ ಹೋದ ಮೇಲೆ ವೇಗ ತನ್ನತಾನೆ ಜಾಸ್ತಿ ಆಗುತ್ತದೆ ಈ ವೊಂದು ಪಾವಾಡ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.
ವಿವಿಧ ತಂತ್ರಜ್ಞಾನ ಟೆಕ್ನಾಲಜಿ ವಿಜ್ಞಾನ ಇದರ ಮೇಲೆ ಇವತ್ತಿಗೂ ಸಂಶೋಧನ ನಡೆಸಿದೆ ಇತ್ತೀಚೆಗೆ ಅಷ್ಟೇ ಜರ್ಮನ್ ವಿಜ್ಞಾನಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಈ ಪವಾಡವನ್ನು ಕಂಡು ಬೆರಗಾಗಿದ್ದರು ಆಂಜನೇಯ ತನ್ನ ವೇಗಕ್ಕೆ ಹೆಸರುವಾಸಿ ಇದೆ ಕಾರಣಕ್ಕೆ ವಾಯುಪುತ್ರ ಎಂದು ಕರೆಯುತ್ತಾರೆ ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಸೀತಾ ಬಂದ್ ಹನುಮಂತ ದೇವಸ್ಥಾನ ಒಂದು ವಿಚಿತ್ರಕ್ಕೆ ಹೆಸರುವಾಸಿಯಾಗಿದೆ.
ಈ ದೇವಸ್ಥಾನದ ಪಕ್ಕದಲ್ಲಿ ಒಂದು ರೈಲ್ವೆ ಟ್ರಾಕ್ ಇದೆ ಈ ದೇವಸ್ಥಾನ ಅರ್ಧ ಕಿಲೋಮೀಟರ್ ಇರುವಾಗ ನೂರಾ ಐವತ್ತು ವೇಗದಲ್ಲಿ ಚಲಿಸುತ್ತಿದ್ದ ಆ ರೈಲು ಇದ್ದಕಿದ್ದ ಹಾಗೆ ಮೂವತ್ತ ರಿಂದ ನಲವತ್ತು ಕಿಲೋಮೀಟರ್ ವೇಗಕ್ಕೆ ತಿರುಗುತ್ತದೆ ಅಷ್ಟು ವೇಗ ಕಡಿಮೆ ಆಗುತ್ತದೆ ಈ ದೇವಸ್ಥಾನ ದಾಟಿದ ಅರ್ಧ ಕಿಲೋಮೀಟರ್ ನಂತರ ರೈಲಿನ ವೇಗ ಮೊದಲಿನಂತೆ ಆಗುತ್ತದೆ ಇದೊಂದು ರೈಲ್ವೆ ಚಾಲಕರಿಗೆ ದೊಡ್ಡ ಸವಾಲಾಗಿದೆ. ಸುಮಾರು ಮುನ್ನೂರು ವರ್ಷ ಹಳೆಯ ದೇವಾಲಯ ಪವನ ಪುತ್ರ ಆಂಜನೇಯನ ದೇವಾಲಯ ಆಗಿದೆ ಹಿಂದೆ ರಾಮಾಯಣ ಕಾಲದಲ್ಲಿ ರಾಮ ಲಕ್ಷ್ಮಣ ಹಾಗೂ ಆಂಜನೇಯ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂಬ ಐತಿಹ ಇದೆ ಈ ದೇವಸ್ಥಾನದ ವಿಶೇಷತೆ ಎಂದರೆ ಮುಂದಿನ ಭವಿಷ್ಯವನ್ನು ಭಕ್ತಾದಿಗಳಿಗೆ ಹೇಳುತ್ತದೆ ಎನ್ನುವ ನಂಬಿಕೆ ಸಹ ಇರುತ್ತದೆ ಇದೆ ಕಾರಣಕ್ಕೆ ಸಾವಿರಾರು ಭಕ್ತರು ಭವಿಷ್ಯವನ್ನು ತಿಳಿಯಲು ಈ ದೇವಸ್ಥಾನಕ್ಕೆ ಬರುತ್ತಾರೆ.
ಹನುಮಂತ ಜಯಂತಿಯಂದು ಬಹು ದೊಡ್ಡ ಜಾತ್ರೆ ನಡೆಯುತ್ತದೆ ಆದರೆ ಎಲ್ಲದಕ್ಕಿಂತಲೂ ದೊಡ್ಡ ಪವಾಡ ಎಂದರೆ ರೈಲಿನ ವೇಗದ ಕುರಿತು ಈ ಚಮತ್ಕಾರ ಅರವತ್ತು ವರ್ಷದಿಂದ ನಡೆದು ಬಂದಿದೆ ದೇವಸ್ಥಾನ ಪಕ್ಕದಲ್ಲಿ ಪೂಜಾರಿಯ ಮನೆ ಇತ್ತು ಪೂಜಾರಿಯು ಬೆಳಿಗ್ಗೆ ಬಾವಿಯಿಂದ ನೀರನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ ಒಂದು ದಿನ ಪೂಜಾರಿ ಬೆಳಿಗ್ಗಿನ ಮುಸುಕಿನ ಸಂದರ್ಭದಲ್ಲಿ ಹೋಗುವಾಗ ವೇಗವಾಗಿ ಬಂದ ರೈಲಿನಿಂದ ಪೂಜಾರಿ ಮರಣ ಹೊಂದಿದನು.
ಈ ಘಟನೆ ನಡೆದ ನಂತರ ರೈಲು ದೇವಸ್ಥಾನದ ಹತ್ತಿರ ಬರುತ್ತಿದ್ದ ಹಾಗೆ ಅದರ ವೇಗ ಕಡಿಮೆ ಆಗುತ್ತಿದೆ ಇದು ಗ್ರಾಮದ ಜನರ ಕಣ್ಣಿಗೆ ಬಿದ್ದಿದೆ ರೈಲ್ವೆ ಚಾಲಕರು ಸಹ ಆಶ್ಚರ್ಯ ಪಡುತ್ತಾರೆ ಹಾಗೆಯೇ ಇಪ್ಪತ್ತು ಕಿಲೋಮೀಟರ್ ಆಚೆ ಇಚೆ ಎಲ್ಲೂ ರೈಲ್ವೆ ಸ್ಟೇಷನ್ ಗಳು ಇರುವುದಿಲ್ಲ ಹಾಗೆ ಅಲ್ಲಿ ಯಾವುದೇ ಸಿಗ್ನಲ್ ಕೂಡ ಇಲ್ಲ ಹಾಗಾಗಿ ತುಂಬಾ ವೇಗವಾಗಿ ರೈಲು ಹೋಗುತ್ತದೆ ಈ ವಿಷಯದ ಬಗ್ಗೆ ಹಲವಾರು ತನಿಖೆಗಳು ನಡೆದಿದೆ ಇಂದಿಗೂ ತಿಳಿದಿಲ್ಲ ರೈಲು ಚಾಲಕರು ಮುಂದೆ ಹೋಗಲು ಪ್ರಯತ್ನಿಸಿದರು ಸಾಧ್ಯವಿಲ್ಲ ಇದೊಂದು ಪವಾಡವಾಗಿದೆ.