ಹಲ್ಲು ನೋವಿನ ಸಮಸ್ಯೆಗೆ ಮನೆಮದ್ದು ನೋಡಿ

0

ಹಲ್ಲು ನೋವಿನ ಸಮಸ್ಯೆ ಇದೆಯೇ, ಬಾಯಿ ದುರ್ವಾಸನೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹಾಗಿದ್ದಲ್ಲಿ ಮನೆಯಲ್ಲಿಯೇ ಸುಲಭವಾಗಿ ದೊರೆಯವಂತಹ ಸಾಮಗ್ರಿಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಹಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದರೆ ಹಲ್ಲುನೋವಿಗೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ.

ಚಿಕ್ಕವರಿ೦ದ ದೊಡ್ಡವರವರೆಗೂ ಪ್ರತಿಯೊಬ್ಬರ ಜೀವನದಲ್ಲಿ ಒಮ್ಮೆಯಾದರೂ ಹಲ್ಲು ನೋವಿನ ಸಮಸ್ಯೆಯಿಂದ ಭಾದೆ ಪಡುತ್ತಿರುತ್ತಾರೆ. ಮಕ್ಕಳಲ್ಲಿ ಹಲ್ಲುಬರುವ ಸಮಯದಲ್ಲಿ ಅಥವಾ ಜ್ಞಾನದ ಹಲ್ಲು ಬರುವ ಸಮಯದಲ್ಲಿ ಹಲ್ಲು ನೋವಿನ ಸಮಸ್ಯೆ ಕಾಡುತ್ತಿದ್ದರೆ, ಇನ್ನೂ ಕೆಲವರಲ್ಲಿ ಬಾಯಿ ಹುಳುಕಾಗುವುದು, ಬಾಯಿಯಲ್ಲಿ ಇನ್ಫೆಕ್ಷನ್ ಅಥವಾ ವಸಡುಗಳ ನೋವು ಈ ರೀತಿ ಕೆಲವು ಕಾರಣಗಳಿಂದ ಹಲ್ಲು ನೋವಿನ ಸಮಸ್ಯೆ ಬರುತ್ತದೆ, ಹೀಗೆ ಒಂದು ಸಲ ಬಂದಂತಹ ಹಲ್ಲು ನೋವಿನ ಸಮಸ್ಯೆ ತಕ್ಷಣಕ್ಕೆ ಕಡಿಮೆಯಾಗುವುದಿಲ್ಲ ಇಂತಹ ಸಂದರ್ಭದಲ್ಲಿ ಕೆಲವರು ಡಾಕ್ಟರ ಬಳಿ ಹೋಗುತ್ತಾರೆ. ಇನ್ನೂ ಕೆಲವರಿಗೆ ಹೋಗಲು ಸಾಧ್ಯವಾಗುವುದಿಲ್ಲ ಆಗ ಮನೆಯಲ್ಲೇ ಸುಲಭವಾಗಿ ದೊರೆಯುವಂತಹ ಪಟಿಕದ ಮೂಲಕ ಹಲ್ಲು ನೋವಿನ ಸಮಸ್ಯೆಯನ್ನು ಹೋಗಲಾಡಿಸಬಹುದು.

ಮನೆಯಲ್ಲಿಯೇ ಸುಲಭವಾಗಿ ದೊರೆಯುವಂತಹ ಪಟಿಕವನ್ನು ಒಂದು ವೇಳೆ ಮನೆಯಲ್ಲಿ ಇಲ್ಲವಾದರೆ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ. ಒಂದು ಗ್ಲಾಸ್ ನೀರಿನಲ್ಲಿ ಹಾಕಿ 30 ರಿಂದ 40 ಸೆಕೆಂಡ್ ಗಳವರೆಗೂ ಚೆನ್ನಾಗಿ ಬೆರೆಸಿಕೊಳ್ಳಬೇಕು ನೀರಿನ ಬಣ್ಣ ಬದಲಾದ ನಂತರ ಪಟಿಕವನ್ನು ತೆಗೆದು ಸ್ಟೋರ್ ಮಾಡಿಕೊಂಡರೆ 10 ದಿನಗಳವರೆಗೆ ಬಳಸಬಹುದು ಅಥವಾ ಪಟಿಕದ ಪುಡಿಯನ್ನು ಒಂದು ಚಿಟಿಕೆ ಅಥವಾ ಎರಡು ಚಿಟಿಕೆ ಹಾಕಿ 30 ಸೆಕೆಂಡ್ ಗಳವರೆಗೂ ಚೆನ್ನಾಗಿ ಬೆರಿಸಿಕೊಂಡ ನಂತರ ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಮುಕ್ಕಳಿಸಬೇಕು ನಂತರ ಆ ನೀರನ್ನು ಉಗಿಯಬೇಕು ನುಂಗಬಾರದು. ಹೀಗೆ ಮೂರರಿಂದ ನಾಲ್ಕುಬಾರಿ ಮಾಡುವುದರಿಂದ ಬಾಯಿಯಲ್ಲಿನ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಹಲ್ಲು ನೋವು ಹೆಚ್ಚಾಗಿದ್ದರೆ 2-3 ದಿನಗಳವರೆಗೆ ಈ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಮುಖ್ಯವಾಗಿ ಪಟಿಕ ಬಳಸುವುದರಿಂದ ಇದರಲ್ಲಿರುವ ಆಂಟಿಸೆಪ್ಟಿಕ್ ಗುಣವು ಬಾಯಿಯಲ್ಲಿರುವ ಇನ್ಫೆಕ್ಷನ್, ಬ್ಯಾಕ್ಟೀರಿಯಾವನ್ನು ತೆಗೆದುಹಾಕುವಲ್ಲಿ ಅದ್ಭುತವಾಗಿ ಕೆಲಸಮಾಡುತ್ತದೆ. ಹೀಗೆ ಹತ್ತು ದಿನಗಳಿಗೆ ಒಂದು ಬಾರಿ ಪಟಿಕವನ್ನು ಬೆರಸಿ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯಲ್ಲಿ ಉಂಟಾಗುವ ದುರ್ವಾಸನೆಯನ್ನು ಸಹ ಹೋಗಲಾಡಿಸಬಹುದು.

ಹೀಗೆ ಮನೆಯಲ್ಲಿಯೇ ಸುಲಭವಾಗಿ ದೊರೆಯುವಂತಹ ಪಟಿಕವನ್ನು ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ ಹಲ್ಲು ನೋವಿನ ಸಮಸ್ಯೆಯನ್ನು ಶಾಶ್ವತವಾಗಿ ,ಪರಿಣಾಮಕಾರಿಯಾಗಿ ಹೋಗಲಾಡಿಸಬಹುದು. ಹಾಗೆಯೇ ಪಟಿಕವನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಮಕ್ಕಳು ಸಹ ಈ ಮನೆಮದ್ದನ್ನು ಅನುಸರಿಸಬಹುದು. ಈ ಮನೆಮದ್ದು ಸುಲಭವಾಗಿದೆ ಹಾಗೂ ಉಪಯುಕ್ತವಾಗಿದ್ದು ಎಲ್ಲರಿಗೂ ತಪ್ಪದೆ ತಿಳಿಸಿ, ಹಲ್ಲುನೋವಿನಿಂದ ಮುಕ್ತಿ ಪಡೆಯಿರಿ.ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.

error: Content is protected !!