ಸುಮಾರು 50 ಕಾಯಿಲೆಗಳಿಗೆ ಒಂದೇ ಮನೆಮದ್ದು ಇದನ್ನ ಬಳಸೋದು ಹೇಗೆ? ನಿಮಗೆ ಗೊತ್ತಿರಲಿ

0

ಸಿರಿ ಧಾನ್ಯಗಳಲ್ಲಿ ನವಣೆಯು ಒಂದು ಹಾಗೆಯೇ ನಮ್ಮ ಆರೋಗ್ಯಕ್ಕೆ ನವಣೆ ಸೇವನೆ ಮಾಡುವುದರಿಂದ ಅನೇಕ ಪ್ರಯೋಜನಗಳು ಇರುತ್ತದೆ ಭಾರತದ ಪುರಾತನ ಕಾಲದ ಸಿರಿ ಧಾನ್ಯಗಳಲ್ಲಿ ನವಣೆಯು ಒಂದು ಜಗತ್ತಿನಲ್ಲಿ ನವಣೆಯನ್ನು ಹೆಚ್ಚಾಗಿ ಬೆಳೆಯುವ ದೇಶಗಳಲ್ಲಿ ಭಾರತವು ಒಂದು ನವಣೆ ಉಣಿಸು ಬವಣೆ ಬಿಡಿಸು ಎನ್ನುವ ಗಾದೆ ಮಾತಿನ ಹಾಗೆ ನವಣೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ ನವಣೆಯಿಂದ ಚಕ್ಕುಲಿ ಅನ್ನ ಎಣ್ಣೆ ಹೋಳಿಗೆ ತಂಬಿಟ್ಟು ಬುತ್ತಿ ಚಿತ್ರನ್ನ ಪುಳಿಯೋಗರೆ ಅಂಬಲಿ ದೋಸೆ ಇಡ್ಲಿ ಪಾಯಸ ಹೀಗೆ ಮೊದಲಾದ ಪದಾರ್ಥಗಳನ್ನು ಮಾಡಲಾಗುತ್ತದೆ.

ನವಣೆ ಸೇವನೆ ಮಾಡುವುದರಿಂದ ನರ ದೌರ್ಬಲ್ಯ ನಿವಾರಣೆ ಆಗುತ್ತದೆ ನರಗಳು ಕ್ರಿಯಾ ಶೀಲವಾಗಿ ಕೆಲಸ ಮಾಡುತ್ತದೆ ಹೀಗೆ ಅನೇಕ ಉಪಯೋಗವನ್ನು ಹೊಂದಿದೆ ಖರೀದ ತಿಂಡಿ ತಿನಿಸು ಹಾಗೆಯೇ ಬೇಕರಿ ತಿಂಡಿಗಳನ್ನು ತಿನ್ನುವ ಬದಲು ಆರೋಗ್ಯದಾಯಕವಾದ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ನಾವು ಈ ಲೇಖನದ ಮೂಲಕ ನವಣೆಯ ಉಪಯೋಗವನ್ನು ತಿಳಿದುಕೊಳ್ಳೋಣ.

ನವಣೆ ಒಂದು ಅದ್ಭುತವಾದ ಸಿರಿ ಧಾನ್ಯವಾಗಿದೆ ಹಾಗೆಯೇ ಔಷಧೀಯ ತತ್ವಗಳನ್ನು ಒಳಗೊಂಡಿದೆ ಅನೇಕ ಪೋಷಕಾಂಶವನ್ನು ಹೊಂದಿದೆ ನವಣೆಯಲ್ಲಿ ನಾಲ್ಕು ನೂರಾ ಎಪ್ಪತ್ತು ಕ್ಯಾಲೋರಿ ಹಾಗೂ ಪ್ರೊಟೀನ್ ಅಂಶವನ್ನು ಒಳಗೊಂಡಿದೆ ನಾಲ್ಕು ಗ್ರಾಂ ನಷ್ಟು ಫ್ಯಾಟ್ ಇರುತ್ತದೆ ಯತೇಚ್ಚವಾಗಿ ಫೈಬರ್ ಅಂಶ ಇರುತ್ತದೆ ಸಿರಿ ಧಾನ್ಯಗಳಲ್ಲಿ ಅತಿ ಹೆಚ್ಚು ಫೈಬರ್ ಅಂಶವನ್ನು ಒಳಗೊಂಡಿದೆ ಕ್ಯಾಸಿಯಂ ಅಂಶ ಸಹ ಹೊಂದಿರುತ್ತದೆ ನವಣೆಯನ್ನು ರೊಟ್ಟಿಯ ರೂಪದಲ್ಲಿ ಬಳಸಬಹುದು ಇಡ್ಲಿ ದೋಸೆಯನ್ನು ಸಹ ಮಾಡಬಹುದು

ಹೀಗೆ ಅನೇಕ ಆಹಾರ ಪದಾರ್ಥಗಳನ್ನು ಮಾಡಬಹುದು .ಉಷ್ಣತೆಯ ಸ್ವಭಾವವನ್ನು ಒಳಗೊಂಡಿದೆ ಹಾಗಾಗಿ ಇದನ್ನು ಸೇವನೆ ಮಾಡುವಾಗ ತುಪ್ಪ ಬಳಸಬೇಕು ಅಥವಾ ಮೊಸರು ಮಜ್ಜಿಗೆಯನ್ನು ಬಳಸಬೇಕು ಹೆಚ್ಚು ತರಕಾರಿಯನ್ನು ಬಳಸಬೇಕು ನವಣೆ ಸೇವನೆ ಮಾಡುವುದರಿಂದ ನರ ದೌರ್ಬಲ್ಯ ನಿವಾರಣೆ ಆಗುತ್ತದೆ ನರಗಳು ಕ್ರಿಯಾ ಶೀಲವಾಗಿ ಕೆಲಸ ಮಾಡುತ್ತದೆ ನರಗಳ ಸಮಸ್ಯೆಯಿಂದ ಕೈ ಕಾಲು ಜೋಮಿನ ಸಮಸ್ಯೆ ಬರುತ್ತದೆ ನವಣೆಯನ್ನು ನಿಯಮಿತವಾಗಿ ಬಳಸುವುದರಿಂದ ನರಗಳ ದೌರ್ಬಲ್ಯತೆ ದೂರ ಆಗುತ್ತದೆ.

ನರಗಳ ದೌರ್ಬಲ್ಯ ದಿಂದ ಮೆದುಳಿನ ಜೀವಕೋಶ ನಿಶಕ್ತಿ ಹೊಂದಿ ಮಾನಸಿಕ ರೋಗಗಳು ಬರುತ್ತಿದೆ ನರಗಳ ದೌರ್ಬಲ್ಯದಿಂದ ಹೃದಯಕ್ಕೆ ಸಮಸ್ಯೆ ಉಂಟಾಗುತ್ತದೆ ನವಣೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿ ಆಗಲು ಬಿಡುವುದು ಇಲ್ಲ ತೆಳ್ಳಗೆ ಇದ್ದವರು ದಪ್ಪ ಆಗಬೇಕು ಎಂದರೆ ನವಣೆ ಪಾಯಸವನ್ನು ತಿನ್ನಬೇಕು ದಪ್ಪ ಇದ್ದವರು ತೆಳ್ಳಗಾಗಲು ನವಣೆಯ ಕಿಚಡಿ ತಿನ್ನಬೇಕು

ನವಣೆ ಕೊಲೆಸ್ಟ್ರಾಲ್ ಅನ್ನು ಬಹಳ ವೇಗವಾಗಿ ಕಡಿಮೆ ಮಾಡುತ್ತದೆ ನವಣೆಯನ್ನು ನಿಯಮಿತವಾಗಿ ಸೇವನೆ ಮಾಡಬೇಕು ಬದನೆಕಾಯಿ ಮಾಂಸ ಆಹಾರ ಚಹಾ ಕಾಫಿ ಆಲೂಗಡ್ಡೆ ಬೇಕರಿ ಪದಾರ್ಥಗಳನ್ನು ತಿನ್ನದೆ ನವಣೆ ಸೇವನೆ ಮಾಡುವ ಮೂಲಕ ಹೆಚ್ಚಿನ ಆರೋಗ್ಯಕರ ಲಾಭವನ್ನು ಪಡೆಯಬಹುದು.

ಮೆದುಳಿನಲ್ಲಿರುವ ಗ್ರಂಥಿಗಳಲ್ಲಿ ಉತ್ಪತ್ತಿ ಆಗುವ ಹಾರ್ಮೋನುಗಳ ಅಸಮತೋಲನವನ್ನು ಹೋಗಲಾಡಿಸುತ್ತದೆ ನವಣೆ ನರಗಳಿಗೆ ದಿವ್ಯ ಔಷಧವಾಗಿದೆ ನವಣೆಯಲ್ಲಿ ಫೈಬರ್ ಅಂಶ ಹೇರಳವಾಗಿ ಇರುವುದರಿಂದ ಚರ್ಮಕ್ಕೆ ತುಂಬಾ ಒಳ್ಳೆಯದು ಚರ್ಮದ ಕೋಶಗಳನ್ನು ಕ್ರಿಯಾಶೀಲವಾಗಿ ಇಡುತ್ತದೆ ನವಣೆ ಸೇವನೆ ಮಾಡುವ ಮೂಲಕ ರಕ್ತ ಶುದ್ಧಿಯಾಗುತ್ತದೆ ಹಾಗೂ ಜೀವಕೋಶಗಳ ಆಯಸ್ಸು ವೃದ್ಧಿ ಆಗುತ್ತದೆ ಹೃದಯದ ದೌರ್ಬಲ್ಯ ದೂರ ಆಗುತ್ತದೆ

ಕ್ಯಾಲ್ಶಿಯಂ ಕೊರತೆಯಿಂದ ಬರುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ ನಮ್ಮ ಶರೀರವನ್ನು ಚುರುಕು ಮಾಡುತ್ತದೆ ರೋಗದಿಂದ ಮುಕ್ತಿ ಹೊಂದಲು ನವಣೆ ತಿನ್ನಬೇಕು ಕಣ್ಣಿನ ಸಮಸ್ಯೆ ಬರುವುದಿಲ್ಲ ಹೀಗೆ ನವಣೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ನಮ್ಮ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒಳಗೊಂಡು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!
Footer code: