ಆತ್ಮೀಯ ಓದುಗರೇ ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಮಧುಮೇಹದ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಹಾಗಾದರೆ ಮಧುಮೇಹ ಇರುವವರು ಯಾವರೀತಿಯ ಆಹಾರವನ್ನು ಸೇವಿಸಬೇಕು ಮತ್ತು ಮಧುಮೇಹವನ್ನು ನಿಯಂತ್ರಿಸಲು ಏನು ಮಾಡಬೇಕು ಎನ್ನುವುದನ್ನು ತಿಳಿಯೋಣ.

ಮಧುಮೇಹ ಇರುವವರು ಚಪಾತಿ ಮತ್ತು ಮುದ್ದೆಯನ್ನು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ ಅದು ಸರಿ ಆದರೆ ನಾವು ಸೇವಿಸುವ ಯಾವುದೇ ಊಟ ಅಥವಾ ವಸ್ತುವಾಗಲಿ ಪ್ರತಿಯೊಂದು ಆಹಾರ ಪದಾರ್ಥ ಗಳಲ್ಲಿಯೂ ಗ್ಲೂಕೋಸ್ ಪ್ರಮಾಣ ಇರುತ್ತದೆ ಉದಾಹಣೆಗೆ ಖಾರ ಆಂಧ್ರಪ್ರದೇಶದ ಜನರು ಹೆಚ್ಚಾಗಿ ಖಾರವಾಗಿರುವ ಚಟ್ನಿ ಯನ್ನು ತಿನ್ನುತ್ತಾರೆ ಆದರೂ ಅವರಿಗೆ ಮಧುಮೇಹ ಬರುತ್ತದೆ ಕೇವಲ ಸಿಹಿ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಗ್ಲೂ ಕೋಸ್ ಪ್ರಮಾಣ ಇರುತ್ತದೆ ಇದರಿಂದ ನಾವು ಯಾವುದೋ ಒಂದು ಆಹಾರವನ್ನು ಸತತವಾಗಿ ಸೇವಿಸುವುದರಿಂದ ನಮಗೆ ಮಧುಮೇಹ ಬರಬಹುದು ನಾವು ಚಪಾತಿ ಯನ್ನೂ ಆರು ತಿಂಗಳುಗಳ ಕಾಲ ಸತತವಾಗಿ ಊಟದಲ್ಲಿ ಬಳಸಿದರೆ ಅದು ಮಾಮೂಲಿ ಅನ್ನ ದ ಹಾಗೆ ಆಗುತ್ತದೆ ಹಾಗಾಗಿ ಇದಕ್ಕೆ ಪರ್ಯಾಯ ವಾಗಿ ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂದು ನೋಡುವ.

ಮುಖ್ಯವಾಗೀ ಸಿರಿಧಾನ್ಯಾಗಳು ಅಂದರೆ ಜೋಳ ಸಜ್ಜೆ ನವಣೆ ರಾಗಿ ಗೋಧಿ ಇವಗಳನ್ನು ಮೋಳಕೆಕಟ್ಟನ್ನು ಮಾಡಿಕೊಂಡು ತಿನ್ನಬಹುದು ಅಥವಾ ಈ ಸಿರಿಧಾನ್ಯ ಗಳನ್ನು ಪುಡಿ ಮಾಡಿ ಇಟ್ಟುಕೊಳ್ಳಬೇಕು. ನಾವು ಯಾವುದೋ ಕಾರ್ಯಕ್ರಮಕ್ಕೆ ಹೋಗಿ ಊಟ ಮಾಡಿ ಬಂದಾಗ ಜೀರ್ಣ ಸರಿಯಾಗಿ ಆಗಿರುವುದಿಲ್ಲ ಕಾರಣ ನಮ್ಮ ಊಟದಲ್ಲಿ ಬದಲಾವಣೆ ಆಗಿರುತ್ತದೆ . ಅದೇ ರೀತಿ ನಾವು ಸಿರಿಧಾನ್ಯಗಳನ್ನು ಬಳಸಿಕೊಂಡು ಬೇರೆ ಬೇರೆ ರೀತಿಯ ಆಹಾರವನ್ನು ತಯಾರಿಸಿ ಬಹುದಾಗಿದೆ . ಪ್ರತಿದಿನ ಊಟವನ್ನು ತಪ್ಪದೇ ಮಾಡಬೇಕು ಈ ಸಿರಿಧಾನ್ಯಗಳನ್ನು ಬಳಸಿಕೊಂಡು ಗಂಜಿಯನ್ನು ಮಾಡಿ ಒಂದು ಹೊತ್ತು ಸೇವಿಸಬಹುದು ಮತ್ತೊಂದು ಹೊತ್ತು ತರಕಾರಿ ಅಥವಾ ಹಣ್ಣನ್ನು ಸೇವಿಸಬೇಕು ಹೊಟ್ಟೆಯನ್ನು ಖಾಲಿ ಬಿಡಬಾರದು.

ಒಂದು ಹೊತ್ತು ಅನ್ನವನ್ನು ಸೇವಿಸಬಹುದು ಅಥವಾ ಸಿರಿಧಾನ್ಯದ ಪುಡಿಯನ್ನು ದೋಸೆ ಹಿಟ್ಟಿನ ತರಹ ಕಲಸಿ ದೋಸೆ ಮಾಡಿ ತಿನ್ನಬಹುದು ಈ ಪುಡಿಗೆ ಈ ರುಳ್ಳಿ ಸೇರಿಸಿ ರೊಟ್ಟಿ ಮಾಡಿ ತಿನ್ನಬಹುದು ಹೀಗೆ ನಾವು ಸೇವಿಸುವ ಆಹಾರದಲ್ಲಿ ಬದಲಾವಣೆ ಆದಾಗ ಜೀರ್ಣ ಕ್ರಿಯೆ ನಿಧಾನವಾಗುತ್ತದೆ ಈ ರೀತಿಯ ಪರ್ಯಾಯ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನವಾಗಿ ಗ್ಲೂಕೋಸ್ ಏರಿಕೆ ಪ್ರಮಾಣ ಕಡಿಮೆ ಆಗುತ್ತದೆ.

ದಿನಕ್ಕೆ ಒಂದು ಬಾರಿಯಾದರೂ ಸಿರಿಧಾನ್ಯ ಗಳನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯದಾಗುತ್ತದೆ ಇದರೊಂದಿಗೆ ವ್ಯಾಯಮಗಳನ್ನು ಮಾಡುವುದನ್ನು ರೂಢಿ ಮಾಡಿಕೊಳ್ಳಿ . ಇನ್ನು ಮಧುಮೇಹ ಇರುವವರು ಸಿಹಿ ಪದರ್ಥಗಳನ್ನು ತಿನ್ನ ಬಹುದೇ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ ಪ್ರಕೃತಿ ಮೂಲಿಕೆಗಳನ್ನು ಸೇವಿಸುವವರು ಸಿಹಿಯನ್ನು ತಿನ್ನಬೇಕು ಅಥವಾ ತಿನ್ನಬಾರದೆಂದು ಏನೂ ಇಲ್ಲ ಸರ್ವ ಸಾಧಾರಣವಾಗಿ ರುಚಿಗಳು ಅಂದರೆ ಸಿಹಿ ಉಪ್ಪು ಹುಳಿ ಖಾರ ಇವುಗಳನ್ನು ಮಿತವಾಗಿ ಸೇವಿಸಬೇಕು ಅತಿಯಾದರೆ ಅಮೃತವೂ ವಿಷವೇ ಆಗುತ್ತದೆ .

ಮಧುಮಹವನ್ನ ನಿಯಂತ್ರಿಸಲು ಕೆಲವು ಅದ್ಭುತ ವಾದ ಮೂಲಿಕೆಗಳಿವೆ ಅವುಗಳಬಗ್ಗೆ ನೋಡುವುದಾದರೆ ಅಮೃತ ಬಳ್ಳಿ: ಈ ಅಮೃತ ಬಳ್ಳಿಯನ್ನು ಸಣ್ಣದಾಗಿ ಕ್ತರಿಸಿ ಒಣಗಿಸಿಟ್ಟುಕೊಳ್ಳಬೇಕು .ಇದು ಸರ್ವ ರೋಗ ನಿವಾರಣೆಗೆ ಬಳಸುತ್ತಾರೆ. ಇದರ ಎರಡು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು ಇಲ್ಲವೇ ಇದನ್ನು ಚೂರ್ಣ ಮಾಡಿಕೊಂಡು ಬಳಸ ಬಹುದು

ಮುತ್ತಿಗೆ ಗಿಡ: ಮೊದಲೆಲ್ಲ ಈ ಗಿಡದ ಎಲೆಗಳನ್ನು ಊಟ ಬಡಸುವಾಗ ಬಳಸುತ್ತಿದ್ದರು ಈ ಗಿಡದ ಹೂವುಗಳನ್ನು ಒಣಗಿಸಿ ಚೂರ್ಣ ಮಾಡಿಕೊಂಡು ಅದನ್ನು ಪ್ರತಿನಿತ್ಯ ಬಳಸಬಹುದಾಗಿದೆ ಇಲ್ಲವೇ ಎರಡು ಹೂ ವನ್ನು ಹಾಕಿ ಕಷಾಯ ತಯಾರಿಸಿ ಸೇವಿಸಬಹುದು

ಮಧು ನಾಶಿನಿ: ಇದರ ಎಲೆಯ ಕಷಾಯ ಪ್ರತಿನಿತ್ಯ ಸೇವಿಸಬಹುದಾಗಿದೆ .
ಅಮೃತ ಬಳ್ಳಿ ಮುತ್ತಿಗೆ ಗಿಡದ ಹೂವು ಮತ್ತು ಮಧು ನಾಶಿನಿ ಇವುಗಳನ್ನು ಸಮ ಪ್ರಮಾಣದಲ್ಲಿ ಪುಡಿಮಾಡಿ ಕೊಂಡು ಪ್ರತಿನಿತ್ಯ ಉಗುರು ಬೆಚ್ಚನೆಯ ನೀರಿನಲ್ಲಿ ಒಂದು ಚಮಚ ಈ ಪುಡಿ ಬೆರೆಸಿ ಸೇವಿಸಬುದಾಗಿದೆ ಅಥವಾ ನೀರಿಗೆ ಹಾಕಿ ಕಾಯಿಸಿ ಅಂದರೆ ಎರಡು ಲೋಟ ನೀರನ್ನು ಒಂದು ಲೋಟ ಆಗುವವರೆಗೆ ಕಾಯಿಸಿದರೆ ಉತ್ತಮವಾಗುತ್ತದೆ ಪ್ರತಿದಿನ ಮುಂಜಾನೆ ತಿಂಡಿಗು ಮುಂಚೆ ಮತ್ತು ರಾತ್ರಿ ಊಟಕ್ಕು ಮುಂಚೆ ಇದನ್ನು ತೆಗೆದುಕೊಳ್ಳುವುದರಿಂದ ಮಧುಮೇಹವನ್ನು ನಿವಾರಿಸಬಹುದಾಗಿದೆ.

ಯಾರೇ ಆಗಲಿ ನಂಬಿಕೆ ಇಟ್ಟು ಇದನ್ನು ಬಳಸಬಹುದು ಮೊದಲು ಮಾನಸಿಕವಾಗಿ ಕುಗ್ಗುವುದನ್ನು ಬಿಡಬೇಕು ಇದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಟ್ಟು ಕೊಂಡಾಗ ಒಳ್ಳೆಯದಾಗುತ್ತದೆ. ನಿಮಗೆ ಮಧುಮೇಹದ ಸಮಸ್ಯೆ ಇದ್ದರೆ ಇದನ್ನು ಪ್ರಯೋಗಿಸಿ ನೋಡಿ ನೀವು ಮಧುಮೇಹದಿಂದ ಮುಕ್ತರಾಗಬಹುದು. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

By admin

Leave a Reply

Your email address will not be published. Required fields are marked *

error: Content is protected !!
Footer code: