ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ 11540 ಹುದ್ದೆಗಳ ಮಾಹಿತಿ ಇಲ್ಲಿದೆ

0

ರೈಲ್ವೆ ಪೊಲೀಸ್ ನೇಮ್ ಕಾನ್ಸ್ಟೇಬಲ್ 2022 ವಿವರ.
ಹುದ್ದೆ: ಪೊಲೀಸ್ ಹುದ್ದೆ
ನೇಮಕಾತಿ:ರೈಲ್ವೆ ಪೊಲೀಸ್ ಕಾನ್ಸ್ಟೇಬಲ್.
ಸಂಸ್ಥೆ:ಇಂಡಿಯನ್ ರೈಲ್ವೆಸ್
ಖಾಲಿ ಹುದ್ದೆಗಳ ಸಂಖ್ಯೆ :11,540
ಅಪ್ಲಿಕೇಶನ್ ಆನ್ಲೈನ್ ಮುಖಾಂತರ
ವೆಬ್ಸೈಟ್: http:www.indianrailways.gov. in
ಅಭ್ಯರ್ಥಿಗಳ ವಯೋಮಿತಿ :18 ರಿಂದ 25 ವರ್ಷಗಳು.

ವಯಸ್ಸಿನ ವಿಶ್ರಾಂತಿ
ಒಬಿಸಿ -3 ವರ್ಷ, ಎಸ್ಸಿ ಎಸ್ಟಿ -5 ವರ್ಷ, ಪಿ,ಡಬ್ಲ್ಯೂ,ಡಿ ಜೆನೆರಲ್ 10 ವರ್ಷ,ಪಿ,ಡಬ್ಲ್ಯೂ,ಡಿ-ಒಬಿಸಿ 13 ವರ್ಷ.ಪಿ,ಡಬ್ಲ್ಯೂ,ಡಿ-ಎಸ್ಸಿ /ಎಸ್ಟಿ 15 ವರ್ಷ.
ಅಪ್ಲಿಕೇಶನ್ ಶುಲ್ಕ
ಮಹಿಳೆ/ಎಸ್ಟಿ/ಎಸ್ಟಿ /ಪಿಡಬ್ಲ್ಯೂಡಿ,-250
ಜನರಲ್ -500
ದೈಹಿಕ ಪರೀಕ್ಷೆ
ಜನರಲ್ /ಒಬಿಸಿ -ಪುರುಷರು 165 ಸೇಂ ಮೀ. ಮಹಿಳೆ -157ಸೇಂ ಮೀ
ಎಸ್ಸಿ /ಎಸ್ಟಿ ಪುರುಷ 160 ಸೇಂ ಮೀ, ಮಹಿಳೆ 152 ಸೇಂ ಮೀ

ಆನ್ಲೈನ್ ಶುಲ್ಕ ಪಾವತಿ
SBI  ಚಲ್ಲನ್  ಪೇಮೆಂಟ್ ಮೋಡ್ ಯಾವುದೇ SBI ಬ್ರಾಂಚ್ ಅಲ್ಲಿ.
ಪೋಸ್ಟ್ ಆಫೀಸ್ ಚಲ್ಲನ್ ಪೆಮೆಂಟ್ ಮೋಡ್ ಯಾವುದೇ ಪೋಸ್ಟ್ ಆಫೀಸ್ ಅಲ್ಲಿ.
ಆನ್ಲೈನ್ ಅಪ್ಲಿಕೇಶನ್ ಶುರುವಾಗುವ ದಿನಾಂಕ ಹಾಗೂ ಮುಕ್ತಾಯ ದಿನಾಂಕ ಆದಷ್ಟು ಬೇಗ ತಿಳಿಸಲಾಗುತ್ತದೆ.

Leave A Reply

Your email address will not be published.

error: Content is protected !!
Footer code: