ಹೆಣ್ಣಿನ ಜೀವನ ಸಾರ್ಥಕವಾಗುವುದು ತಾನು ತಾಯಿಯಾದಾಗ. ಬಹಳಷ್ಟು ಮಹಿಳೆಯರು ಮದುವೆಯಾಗಿ ಹಲವು ವರ್ಷಗಳಾದರೂ ತಾಯ್ತನದ ಸುಖವನ್ನು ಅನುಭವಿಸಲಾಗುವುದಿಲ್ಲ. ಮಹಿಳೆಯರ ಸಂತಾನ ಸಮಸ್ಯೆಗೆ ಅರಳಿ ಮರದಿಂದ ಪರಿಹಾರ ಸಿಗಬಹುದು. ಹಾಗಾದರೆ ಅರಳಿ ಮರದಿಂದ ಸಂತಾನ ಸಮಸ್ಯೆಗೆ ಯಾವ ರೀತಿ ಪರಿಹಾರ ಸಿಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಪರಿಸರದಲ್ಲಿರುವ ಅನೇಕ ಮರಗಳು ಧಾರ್ಮಿಕ ಮಹತ್ವವನ್ನು ಪಡೆದಿವೆ ಅವುಗಳಲ್ಲಿ ಅರಳಿ ಮರ ಪ್ರಮುಖವಾಗಿ ಧಾರ್ಮಿಕ ಮಹತ್ವವನ್ನು ಪಡೆದಿದೆ. ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದೆ ಇದ್ದರೆ ಮಹಿಳೆಯರಿಗೆ ಅರಳಿ ಮರ ಸುತ್ತುವಂತೆ ಹೇಳಲಾಗುತ್ತದೆ. ಹಲವು ಮಹಿಳೆಯರು ಅರಳಿ ಮರವನ್ನು ಭಕ್ತಿಯಿಂದ ಸುತ್ತಿದ್ದಾರೆ ಹಾಗೆಯೆ ಅವರಿಗೆ ಮಕ್ಕಳಾಗಿದೆ ಇದನ್ನು ಕೆಲವರು ಮೂಢನಂಬಿಕೆ ಎಂದು ಕರೆಯುತ್ತಾರೆ. ಅರಳಿಮರದಲ್ಲಿ ಉಳಿದ ಮರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಒದಗಿಸುವ ಶಕ್ತಿ ಇದೆ. ಅರಳಿಮರ ಬೆಳಗಿನ ಸಮಯ ಮತ್ತು ಸಾಯಂಕಾಲದ ಸಮಯದಲ್ಲಿ ಹತ್ತು ಪಟ್ಟು ಹೆಚ್ಚು ಆಕ್ಸಿಜನ್ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಅರಳಿಮರದ ಕಿರಣಗಳು, ಇದರ ರೇಸ್, ಇದರ ಹಾರ ನೇರವಾಗಿ ಮಹಿಳೆಯರ ಗರ್ಭಕೋಶದ ಮೇಲೆ ಪರಿಣಾಮ ಬೀರುತ್ತದೆ.

ಮಹಿಳೆಯರು ಅರಳಿ ಮರ ಸುತ್ತುವುದರಿಂದ ಹಾರ್ಮೋನ್ ವ್ಯತ್ಯಯ ಸಮಸ್ಯೆ ಇದ್ದರೆ ಸರಿಯಾಗುವ ಸಂಭವ ಇರುತ್ತದೆ. ಮಹಿಳೆಯರು ಅರಳಿಮರದ ಸುತ್ತ ಪ್ರತಿದಿನ 7,21,101,1001 ಬಾರಿ ಸುತ್ತಬೇಕು ಅರಳಿಮರದ ಸುತ್ತ ಹೆಚ್ಚು ಸಮಯ ಕಳೆಯಬೇಕು ಇದರಿಂದ ಮಹಿಳೆಯರ ಗರ್ಭಕೋಶ ಆರೋಗ್ಯವಾಗಿರುತ್ತದೆ. ಆಕ್ಸಿಜನ್ ಪ್ರಮಾಣ ಹೆಚ್ಚಾಗಿ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಹಲವು ತಪಸ್ವಿಗಳಿಗೆ ಅರಳಿಮರದ ಕೆಳಗೆ ಜ್ಞಾನೋದಯ ಆಗಿದೆ. ದೇಹಕ್ಕೆ ಆಕ್ಸಿಜನ್ ದೊರೆತು ಸಕಾರಾತ್ಮಕ ಶಕ್ತಿ ಇರುವ ಸ್ಥಳಗಳಲ್ಲಿ ಜ್ಞಾನೋದಯ ಆಗುತ್ತದೆ ಜೊತೆಗೆ ಆರೋಗ್ಯ ಉತ್ತಮವಾಗುತ್ತದೆ. ಅರಳಿಮರದ ಚಿಗುರೆಲೆಗಳನ್ನು ಕಟ್ ಮಾಡಿ ಎರಡು ಲೋಟ ನೀರಿಗೆ ಹಾಕಿ ಒಂದು ಲೋಟ ಆಗುವವರೆಗೆ ಕುದಿಸಿ ಕುಡಿಯುವುದರಿಂದ ಮಹಿಳೆಯರ ಗರ್ಭಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಗ್ರಂಥಗಳಲ್ಲಿ ಉಲ್ಲೇಖವಾಗಿದೆ.

ಅರಳಿ ಮರ ಸುತ್ತಿದರೂ ಮಕ್ಕಳಾಗದೆ ಇದ್ದರೆ ಹತ್ತಿರದ ಆಯುರ್ವೇದ ವೈದ್ಯರ ಸಂಪರ್ಕ ಮಾಡಿದಾಗ ಅಲ್ಲಿ ಅರಳಿಮರದ ತೊಗಟೆ, ಬೇರಿನಿಂದ ಮಾಡಿದ ಔಷಧಿಗಳನ್ನು ಕೊಡುತ್ತಾರೆ ಅವುಗಳನ್ನು ಸೇವಿಸಿದಾಗ ಮಕ್ಕಳನ್ನು ಪಡೆಯಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು ಮಕ್ಕಳಾಗದೆ ಬಂಜೆತನ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ತಿಳಿಸಿ. ಪ್ರತಿದಿನ ನಾವೆಲ್ಲರೂ ಅರಳಿಮರ ಸುತ್ತುವುದು ಒಳ್ಳೆಯದು ಇದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

By admin

Leave a Reply

Your email address will not be published. Required fields are marked *

error: Content is protected !!
Footer code: