20X20 ಸೈಟ್ ನಲ್ಲಿ ಮನೆ ಕಟ್ಟಲು ಎಷ್ಟು ವೆಚ್ಚ ಆಗಬಹುದು ನೋಡಿ

0

ಮನೆ ಕಟ್ಟುವುದು ಒಂದು ಸುಲಭದ ಮಾತಲ್ಲ ಹಿಂದಿನಿಂದಲೂ ಒಂದು ಗಾದೆ ಇದೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹಾಗೆಯೇ ಮನೆಯನ್ನು ಕಟ್ಟುವಾಗ ಯೋಚನೆ ಅಥವಾ ಪ್ಲಾನಿಂಗ್ ಮಾಡಿ ಮನೆ ಕಟ್ಟ ಬೇಕು ಇಲ್ಲವಾದರೆ ಮನೆಯ ನಿರ್ಮಾಣ ಕಷ್ಟ ಸಾಧ್ಯ ಮನೆಯ ಮುಂಬಾಗಿಲು ಆಹ್ಲಾದಕರ ನೀಡುವಂತಿರಬೇಕು ಯಾಕೆಂದರೆ ನೀವು ಮನೆಯೊಳಕ್ಕೆ ಹೋಗುವಾಗ ಅಥವಾ ಹೊರಗಡೆಯಿಂದ ಮನೆಯ ಒಳಗೆ ಕಾಲಿಡುವಾಗ ಸುತ್ತಮುತ್ತಲು ಉಲ್ಲಾಸ ನೀಡುವಂತಿರಬೇಕು ಮತ್ತು ಮನೆಯನ್ನು ವಾಸ್ತು ಪ್ರಕಾರವಾಗಿ ಮನೆಯನ್ನು ನಿರ್ಮಾಣ ಮಾಡಬೇಕು ಜಗತ್ತಿನಲ್ಲಿ ಎಲ್ಲ ಸುವ್ಯವಸ್ಥಿತ ವಸ್ತುಗಳನ್ನು ವಾಸ್ತು ಶಬ್ದದಿಂದ ಕರೆಯಲಾದರೂ ಭೂಮಿಯ ಮೇಲೆ ನಿರ್ಮಿತವಾದ ಮನೆ ಕಟ್ಟಡ ಮಂದಿರ ಮೊದಲಾದವುಗಳನ್ನು ವಾಸ್ತು ಶಬ್ದದಿಂದ ವಿಶೇಷವಾಗಿ ಕರೆಯಲಾಗುತ್ತದೆ ನಾವು ಈ ಲೇಖನ ದ ಮೂಲಕ ಮನೆಯ ನಿರ್ಮಾಣದ ಬಗ್ಗೆ ತಿಳಿದುಕೊಳ್ಳೋಣ.

ಹಾಫ್ ಸೈಟ್ ತಗೊಂಡರೆ ಒಂದು ಬಿ ಏಚ್ ಕೆ ಮನೆಯನ್ನು ನಿರ್ಮಿಸಿದರೆ ಉತ್ತಮ ಹಾಗೂ ಮನೆಯೊಳಗಿನ ಜಾಗವು ಹೆಚ್ಚು ಸಿಗುತ್ತದೆ ಆದರೆ ಟು ಬಿ ಏಚ್ ಮಾಡಿದಾಗ ಮನೆಯೊಳಗಿನ ಜಾಗ ಕಡಿಮೆ ಸಿಗುತ್ತದೆ ಇಪ್ಪತ್ತು ಇಂಟು ಇಪ್ಪತ್ತು ಮತ್ತು ಹದಿನೈದು ಇಂಟು ಮೂವತ್ತುಇರುವ ಹಾಫ್ ಸೈಟ್ ನಲ್ಲಿ ಗ್ರೌಂಡ್ ಫ್ಲೋರ್ ಹಾಗೂ ಒಂದು ಬಿ ಏಚ್ ಕೆ ಅಥವಾ ಟು ಬಿ ಏಚ್ ಕೆ ಸಹ ಮನೆಯನ್ನು ಕಟ್ಟಬಹುದು ಒಂದು ಬಿ ಏಚ್ ಕೆ ದಲ್ಲಿ ಎರಡು ರೂಮ್ ಗಳು ಬರುತ್ತದೆ ಹಾಗೂ ಟು ಬಿ ಏಚ್ ಕೆ ಆದರೆ ನಾಲ್ಕು ರೂಮ್ ಗಳು ಇರುತ್ತದೆ ಕಿಟಕಿಯ ಅಲ್ಯೂಮಿನಿಯಂನ ಕಿಟಕಿ ಹಾಕಿದರೆ ಉತ್ತಮ ಹಾಗೆಯೇ ಬಾಗಿಲು ಪಾನಲ್ ಡೋರ್ ಅಲ್ಲಿ ಪೂಜ ಡೋರ್ ಬಳಸಬೇಕು ಬಾತ್ ರೂಮ್ ಪಿಟ್ಟಿಗ್ ಅನ್ನು ಮಾರ್ವೆಲ್ ಅನ್ನು ತೆಗೆದುಕೊಳ್ಳಬೇಕು ಮನೆಯ ಪಾಯದ ಚಾರ್ಜ್ ಅರ್ಥ ವರ್ಕ್ ಎಕ್ಸ್ ಕವೇಷಯನ್ ಮತ್ತು ಕೆಲಸದವರು ಕೂಲಿ ಮತ್ತು ಸಿ ಎಫ್ ಟಿ ಬೆಳಕು ಎಲ್ಲಸೇರಿ ಏಳು ಸಾವಿರದ ಮೂರುನೂರಾ ತೊಂಬತ್ತೆರಡರಷ್ಟು ಖರ್ಚಾಗುತ್ತದೆ ಮತ್ತು ಲೇಯರಿಂಗ್ ಮತ್ತು ಕ್ಯೂರಿಂಗ್ ಕಾಂಕ್ರೀಟ್ ಎಲ್ ಟಿ ಎಮ್ ಸೇರಿ ಏಳು ಸಾವಿರದ ನಾಲ್ಕು ನೂರಾ ನಲವತ್ತು ರೂಪಾಯಿಯಷ್ಟು ಖರ್ಚಾಗುತ್ತದೆ.

ಪ್ರೊವೈಡಿಂಗ ಮತ್ತು ಕನ್ಸ್ಟ್ರಕ್ಷನ್ ದ ಎಸ್ ಎಸ್ ಎಂ ಮತ್ತುಲೇಬರ್ ಮತ್ತು ಮೆಟೀರಿಯಲ್ ನಿಂದ ಹದಿನೇಳು ಸಾವಿರದ ಆರು ನೂರಾ ನಲವತ್ತುರೂಪಾಯಿಯಷ್ಟು ಖರ್ಚಾಗುತ್ತದೆ ಹಾಗೆಯೇ ಪ್ರೋವೈಡಿಂಗ್ ಅಂಡ್ ಲೆಯರಿಂಗ್ ಕಾಂಕ್ರೀಟ್ ಅಲ್ಲಿ ಫೂಟಿಂಗ್ ಮತ್ತು ಲೇಬರ್ ಮತ್ತು ಮೆಟೀರಿಯಲ್ ಹಾಗೂ ನೂರಾ ಇಪ್ಪತ್ತು ಸಿ ಎಫ್ ಸೇರಿ ಮೂವತ್ತೊಂದು ಸಾವಿರದ ಐದು ನೂರು ರೂಪಾಯಿಗಳಷ್ಟು ಖರ್ಚಾಗುತ್ತದೆ ಮತ್ತು ಕಾಲಮ್ ಮತ್ತು ಲೇಬರ್ ಮತ್ತು ಮೆಟೀರಿಯಲ್ ಹಾಗೂ ಹದಿನೇಳು ಸಿ ಎಫ್ ಟಿ ಸೇರಿ ನಾಲ್ಕು ಸಾವಿರದ ಐದು ನೂರಾ ಒಂದು ರೂಪಾಯಷ್ಟು ಖರ್ಚಾಗುತ್ತದೆ ಹಾಗೆಯೇ ಪ್ಲಿಟ್ ಬೀಮ್ ಮತ್ತು ಎಲ್ ಟಿ ಎಮ್ ಹಾಗೂ ಸಿ ಎಫ್ ಟಿ ಇಪ್ಪತ್ತೆಂಟು ಇವೆಲ್ಲ ಸೇರಿ ಆರು ಸಾವಿರದ ಎಂಬತ್ತು ರೂಪಾಯಿಯಷ್ಟು ವಚ್ಚವಾಗುತ್ತದೆ ಹಾಗೆಯೇ ಒಟ್ಟು ಪಾಯದ ಮಾಡಲು ಎಪ್ಪತೈದು ಸಾವಿರದ ಐವತ್ತೇಳು ರೂಪಾಯಿಯಷ್ಟು ಖರ್ಚಾಗುತ್ತದೆ.

ಸ್ಟೀಲ್ ಸ್ಟೆಕ್ಚರ್ ಅಲ್ಲಿ ಪ್ರೋವೈಡಿಂಗ ಮತ್ತು ಎಲ್ ಟಿ ಎಂ ಜೀರೋ ಪಾಯಿಂಟ್ ಟು ಒನ ಅಷ್ಟು ಮೆಟ್ರಿಕ್ ಟನ ಬೇಕಾಗುತ್ತದೆ ಅದಕ್ಕೆ ಹತ್ತು ಸಾವಿರದ ಒಂಬತ್ತು ನೂರಾ ಇಪ್ಪತ್ತರಷ್ಟು ಖರ್ಚಾಗುತ್ತದೆ. ಮತ್ತು ಕಾಲಮ್ ಮತ್ತು ಎಲ್ ಟಿ ಎಂ ಮತ್ತು ಜಿರೋ ಪಾಯಿಂಟ್ ಆರು ಮೆಟ್ರಿಕ್ ಟನ್ ಗಳಷ್ಟು ಬೇಕಾಗುತ್ತದೆ ಅದಕ್ಕೆ ಮೂರು ಸಾವಿರದ ಒಂದು ನೂರಾ ಇಪ್ಪತ್ತರಷ್ಟು ಖರ್ಚಾಗುತ್ತದೆ ಪ್ಲಿಂಟ್ ಬೀಮ್ ಮತ್ತು ಲೇಬರ್ ಮತ್ತು ಮಟೀರಿಯಲ್ ಸೇರಿ ಜೀರೋ ಪಾಯಿಂಟ್ ಜೀರೋ ಎಂಟು ರಷ್ಟು ಬೇಕಾಗುತ್ತದೆ ಅದಕ್ಕೆ ನಾಲ್ಕು ಸಾವಿರದ ಒಂದು ನೂರಾ ಅರವ ತ್ತು ರೂಪಾಯಿಯಷ್ಟು ಆಗುತ್ತದೆ

ಎಲ್ಲಸೆರಿ ಸ್ಟೀಲ್ ಸ್ತೆಕ್ಟರ್ ಹದಿನೆಂಟು ಸಾವಿರದ ಎರಡು ನೂರು ಹಾಗೆಯೇ ರೂಫಿಂಗ್ ಅಲ್ಲಿ ಪ್ರೋವೈಡಿಂಗ್ ಮತ್ತು ಲೇಯರಿಂಗ್ ಬೆಸ್ ಮಟೀರಿಯಲ್ ಮತ್ತು ಲೇಬರ್ ಸೇರಿ ಇಪ್ಪತ್ತೇಳು ಸಾವಿರ ರುಪಾಯಿ ಆಗುತ್ತದೆ ಮತ್ತು ಪ್ರೋವೈಡಿಂಗ್ ಮತ್ತು ಲೆಯರಿಂಗ್ ಕಾಂಕ್ರೀಟ್ ಮತ್ತು ಲೇಬರ್ ಮತ್ತು ಮಟೀರಿಯಲ್ ಸೇರಿ ನಲವತ್ಮುರು ಸಾವಿರ ರೂಪಾಯಿ ಆಗುತ್ತದೆ ಒಟ್ಟು ರೋಫಿಂಗ್ ವೆಚ್ಚ ಎಪ್ಪತ್ತು ಸಾವಿರವಾಗುತ್ತದೆ .

ಸ್ಟುಗ್ಚರ್ ಭಾಗಕ್ಕೆ ಬಂದರೆ ಕಾಲಮ್ ಮತ್ತು ಮೆಟೀರಿಯಲ್ ಜೀರೋ ಪಾಯಿಂಟ್ ಜೀರೋ ಮೆಟ್ರಿಕ್ ಟನ್ ಬೇಕಾಗುತ್ತದೆ ಅದಕ್ಕೆ ಎಂಟು ಸಾವಿರದ ಎಂಟು ನೂರಾ ನಲವತ್ತರಷ್ಟು ವೆಚ್ಚ ವಾಗುತ್ತದೆ ಹಾಗೂ ಎಲ್ಲ ಚಾರ್ಜ್ ಸೇರಿ ಸ್ಟಕ್ಚರ್ ಐವತ್ತೆಂಟು ಸಾವಿರದ ಆರು ನೂರು ನಲವತ್ತೆರಡು ರೂಪಾಯಿ ಆಗುತ್ತದೆ ಹಾಗೆಯೇ ವಾಲ್ ಕನ್ಸ್ಟ್ರಕ್ಷನ್ ಗೆ ಎಲ್ಲ ಸೇರಿ ನಲವತ್ತೆರಡು ಸಾವಿರದ ಎರಡು ನೂರರಷ್ಟು ವೆಚ್ಚವಾಗುತ್ತದೆ ಮನೆಗೆ ವೆಟ್ರಿಫಿಲ್ಸ್ ಟೈಲ್ಸ್ ತುಂಬಾ ಒಳ್ಳೆಯದು

ಅದರಿಂದ ಟೈಲ್ಸ್ ಮತ್ತು ಲೇಬರ್ ವೆಚ್ಚ ಎಲ್ಲ ಸೇರಿ ಮೂವತ್ತಾರು ಸಾವಿರದ ಒಂಬೈನೂರಾ ಅರವತ್ತು ರೂಪಾಯಿ ಆಗುತ್ತದೆ ಹಾಗೆಯೇ ಅಡುಗೆ ಮನೆಗೆ ಟೈಲ್ಸ್ ಹಾಕಲು ಲೇಬರ್ ಮತ್ತು ಟೈಲ್ಸ್ ಚಾರ್ಜ್ ಎಲ್ಲ ಸೇರಿ ಒಂದು ಸಾವಿರದ ನಾಲ್ಕುನೂರು ಹಾಗೂ ಶೌಚಾಲಯ ದ ಟೈಲ್ಸ್ ಬಗ್ಗೆ ನೋಡಿದಾಗ ಆರು ಸಾವಿರದ ನಾಲ್ಕು ಏಳು ನೂರಾ ನಲವತ್ತೈದು ರೂಪಾಯಿ ಯಷ್ಟು ವೆಚ್ಚವಾಗುತ್ತದೆ ಮತ್ತು ಟೈಲ್ಸ್ ನ ಎಲ್ಲ ವೆಚ್ಚ ಸೇರಿ ತೊಂಬತ್ತೆಳು ಸಾವಿರದ ಎಂಬತ್ತು ವೆಚ್ಚವಾಗುತ್ತದೆ ಮೂರು ಬಾಗಿಲಿಗೆ ಹದಿನೆಂಟು ಸಾವಿರವಾಗುತ್ತದೆ ಬಾತ್ ರೂಮ್ ಬಾಗಿಲಿಗೆ ನಾಲ್ಕು ಸಾವಿರವಾಗುತ್ತದೆ ಮನೆಯ ಎಲ್ಲ ಕಿಟಕಿ ಬಾಗಿಲು ಸೇರಿ ಐವತ್ತೈದು ಸಾವಿರ ವೆಚ್ಚವಾಗುತ್ತದೆ.

ಮನೆಗೆ ಪೈಂಟ್ ಮಾಡುವುದು ಬಹಳ ಮುಖ್ಯ ಅದರಲ್ಲಿ ಪೈಂಟ್ ಮತ್ತು ಮೆಟೀರಿಯಲ್ ಲೇಬರ್ ಸೇರಿ ಮೂವತ್ತೆರಡು ಸಾವಿರದ ಎಂಟು ನೂರಾ ನಲವತ್ತೆರಡು ರೂಪಾಯಿ ಆಗುತ್ತದೆ ಅದರಲ್ಲಿ ಕರೆಟ್ ಮಾಡಿಸುದಕ್ಕಾಗಿ ಲೇಬರ್ ಮತ್ತು ಮೆಟೀರಿಯಲ್ ಸೇರಿ ನಲವತ್ತೆರಡು ಸಾವಿರವಾಗುತ್ತದೆ ಹಾಗೆಯೇ ಪ್ಲಮ್ಮಿಂಗ್ ಮಾಡಿಸಲು ಲೇಬರ್ ಮತ್ತು ಮೆಟೀರಿಯಲ್ ಸೇರಿ ನಲವತ್ತೆರಡು ಸಾವಿರ ಖರ್ಚಾಗುತ್ತದೆ ಇವೆಲ್ಲದುರ ಜೊತೆ ಎಕ್ಸ್ಟ್ರಾ ಖರ್ಜುಗಳು ಇರುತ್ತದೆ ಅದರಲ್ಲಿ ಗೇಟು ಪಂಪ್ ಇತ್ಯಾದಿಗಳು ಸೇರಿ ತೊಂಬಾತ್ತೆರಡು ಸಾವಿರ ಖರ್ಚಾಗುತ್ತದೆ ಪ್ರತಿಯೊಂದರ ಒಟ್ಟು ವೆಚ್ಚವು ಆರು ಲಕ್ಷದ ನಲವತ್ತೊಂಬತ್ತು ಸಾವಿರದ ಆರು ನೂರಾ ಮೂವತ್ತೇಳು ಸಾವಿರದಲ್ಲಿ ಒಂದು ಬಿ ಏಚ್ ಕೆ ಮನೆ ಅಥವಾ ಟೂ ಬಿ ಏಚ್ ಕೆ ಮನೆ ಸಿದ್ಧವಾಗುತ್ತದೆ. ಹೀಗೆ ಕಡಿಮೆ ಖರ್ಚಿನಲ್ಲಿ ಮನೆಯನ್ನು ಕಟ್ಟಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!