ನಾವಿಂದು ನಿಮಗೆ ನಾಭಿ ಚಿಕಿತ್ಸೆ ಬಗ್ಗೆ ತಿಳಿಸಿಕೊಡುತ್ತೇವೆ ಮನುಷ್ಯನ ಆರೋಗ್ಯ ನಾಭಿಯ ಮೇಲೆ ಅವಲಂಬಿತವಾಗಿರುತ್ತದೆ. ದೇಹದ ಕೇಂದ್ರಬಿಂದು ನಾಭಿ ಆಗಿರುತ್ತದೆ. ನಾಭಿಯಿಂದ ದೇಹ ಮೇಲೆ ಎಷ್ಟು ಅಳತೆ ಇರುತ್ತದೆ ಕೆಳಗೂ ಅಷ್ಟೇ ಇರುತ್ತದೆ ಎಡಕ್ಕೆ ಎಷ್ಟು ಅಳತೆ ಇರುತ್ತದೆ ಬಲಕ್ಕೂ ದೇಹದಲ್ಲಿ ಅಷ್ಟೇ ಅಳತೆ ಇರುತ್ತದೆ. ಸೂರ್ಯನ ಪ್ರಭಾವ ಹೇಗೆ ಎಲ್ಲಾ ಗ್ರಹಗಳ ಮೇಲೆ ಬೀಳುತ್ತದೆ ಹಾಗೆ ನಾಭಿಯ ಪ್ರಭಾವ ಅದರ ಸುತ್ತಮುತ್ತಲಿರುವ ಅಂಗಗಳ ಮೇಲೆ ಇರುತ್ತದೆ.

ನಾಭಿಯಲ್ಲಿ ಏನಾದರು ಸ್ಥಳ ಬದಲಾವಣೆಯಾದರೆ ಅದರ ವ್ಯತಿರಿಕ್ತ ಪರಿಣಾಮ ಸುತ್ತಲಿನ ಎಲ್ಲ ಅಂಗಗಳ ಮೇಲೆ ಉಂಟಾಗುತ್ತದೆ ನಾಭಿ ಜರುಗಿದಾಗ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಹಾಗೂ ಅದನ್ನು ತಡೆಯುವುದಕ್ಕೆ ಯಾವ ಕ್ರಮವನ್ನು ಅನುಸರಿಸಬೇಕು ಎಂಬುದರ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.

ನೀವೆಲ್ಲರೂ ಕೇಳಿರುವ ಹಾಗೆ ರಾಮಾಯಣದಲ್ಲಿ ರಾವಣನಿಗೆ ಹತ್ತು ತಲೆಗಳು ಯುದ್ಧದ ಸಮಯದಲ್ಲಿ ರಾಮ-ರಾವಣನನ್ನು ಸಂಹರಿಸುವುದಕ್ಕಾಗಿ ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ ಕೊನೆಗೆ ವಿಭೀಷಣನು ರಾಮನಿಗೆ ರಾವಣನ ಶಕ್ತಿ ಇರುವುದು ಅವನ ನಾಭಿಯಲ್ಲಿ ನಾಭಿಗೆ ಗುರಿಯಿಟ್ಟು ಹೊಡೆಯುವಂತೆ ತಿಳಿಸುತ್ತಾನೆ. ರಾಮ ರಾವಣನ ನಾಭಿಗೇ ಬಾಣದಿಂದ ಹೊಡೆಯುತ್ತಾನೆ ನಾಭಿ ಜರುಗಿದಾಗ ರಾವಣ ಕುಸಿದು ಬೀಳುತ್ತಾನೆ.

ಹಾಗಾಗಿ ನಾಭಿಗೆ ತುಂಬಾ ಪ್ರಾಮುಖ್ಯತೆ ಇದೆ. ನಾಭಿ ಸ್ವಲ್ಪ ತಿರುಗಿದರೂ ಬೇರೆ ಬೇರೆ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ನಾಭಿ ಮೇಲೆ ಜರುಗಿದರೆ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ನಾಭಿ ಕೆಳಗೆ ಜರುಗಿದರೆ ಕರುಳು ಸಂಬಂಧಿ ಕಾಯಿಲೆಗಳು ನಾಭಿ ಎಡಕ್ಕೆ ಜರುಗಿದರೆ ಪ್ಯಾಂಕ್ರಿಯಾಸಿಸ್ ಕಾಯಿಲೆಗಳು ನಾಭಿ ಬಲಕ್ಕೆ ಜರುಗಿದರೆ ಲಿವರ್ ಗೆ ಸಂಬಂಧಿಸಿದ ಕಾಯಿಲೆಗಳು ಮಹಿಳೆಯರಲ್ಲಿ ನಾಭಿ ಕೆಳಗೆ ತಿರುಗಿದರೆ ಮುಟ್ಟಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ನಾಭಿ ಜರುಗಿದಾಗ ಅದಕ್ಕೆ ಚಿಕಿತ್ಸೆಯನ್ನು ನಾಭಿ ತಜ್ಞರು ಮಾತ್ರ ಕೊಡಬಲ್ಲರು. ನೀವೇ ಸ್ವತಹ ನಾಭಿ ಚಿಕಿತ್ಸೆಯನ್ನು ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡಬೇಡಿ ಅದಕ್ಕೆ ಅದರದೇ ಆದಂತಹ ನಿಯಮ ಇರುತ್ತದೆ. ಹಾಗಾದರೆ ನಾಭಿ ಜರುಗಿದಾಗ ಆಗುವ ಸಮಸ್ಯೆಗಳಿಂದ ದೂರವಿರುವುದಕ್ಕೆ ಮನೆಯಲ್ಲಿ ಏನು ಮಾಡಬೇಕು ಎಂದರೆ ಒಂದು ವದ್ದೆ ಟವೆಲ್ಲನ್ನು ತೆಗೆದುಕೊಳ್ಳಬೇಕು ಅದನ್ನು ನಾಭಿಯ ಭಾಗಕ್ಕೆ ಎರಡು ಸುತ್ತು ಸುತ್ತಬೇಕು.

ಹೊಟ್ಟೆ ಮೇಲೆ ಅದನ್ನು ಐದರಿಂದ ಹತ್ತು ನಿಮಿಷ ಇರುವಂತೆ ನೋಡಿಕೊಳ್ಳಬೇಕು. ಇದನ್ನು ದಿನಕ್ಕೆ ಒಂದು ಸಾರಿ ಐದು ನಿಮಿಷದಂತೆ ಜೀವನಪರ್ಯಂತ ಮಾಡಿಕೊಳ್ಳಬಹುದು. ನಮ್ಮ ದೇಹದಲ್ಲಿ ತಲೆಯಿಂದ ಪಾದದವರೆಗೆ ಒಂದೇ ರೀತಿಯಾದಂತಹ ಉಷ್ಣ ದೇಹದಲ್ಲಿ ಇರುತ್ತದೆ ನೀವು ನಾಭಿ ಭಾಗಕ್ಕೆ ಒದ್ದೆಯಾದ ಟವೆಲ್ಲನ್ನು ಸುತ್ತಿದಾಗ ಅಲ್ಲಿ ರಕ್ತಸಂಚಾರ ಹೆಚ್ಚಾಗುತ್ತದೆ.

ರಕ್ತಸಂಚಾರ ಹೆಚ್ಚಾದಾಗ ನಾಭಿ ಭಾಗ ಸದೃಢವಾಗುತ್ತದೆ ಅಲ್ಲಿ ಮಾಂಸಖಂಡಗಳು ಶಕ್ತಿಯುತವಾಗುತ್ತದೆ ಆಗ ನಾಭಿ ಜರುಗುವ ಸಮಸ್ಯೆ ಕಡಿಮೆಯಾಗುತ್ತದೆ. ಇದು ನಾಭಿ ಜರುಗದೆ ಇರುವ ಹಾಗೆ ಮಾಡುವುದಕ್ಕೆ ಸುಲಭ ಉಪಾಯವಾಗಿದೆ ಇದಕ್ಕೆ ಯಾವ ಯಾವುದೇ ರೀತಿಯ ಖರ್ಚು ಬರುವುದಿಲ್ಲ. ನಿಮಗೆ ಇನ್ನು ಹೆಚ್ಚಿನ ನಾಭಿ ಚಿಕಿತ್ಸೆ ಅವಶ್ಯಕ ವಿದ್ದಲ್ಲಿ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಅವರಿಂದ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಈ ರೀತಿಯಾಗಿ ನಾಭಿಯು ಮನುಷ್ಯನ ದೇಹದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಹಾಗಾಗಿ ನಾಭಿ ಜಾರದ ಹಾಗೆ ಎಚ್ಚರಿಕೆ ವಹಿಸುವುದು ಬಹಳ ಅವಶ್ಯಕವಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

By admin

Leave a Reply

Your email address will not be published. Required fields are marked *

error: Content is protected !!
Footer code: