WhatsApp Group Join Now
Telegram Group Join Now

ಈಗ ಕೆಲವು ವರ್ಷಗಳಲ್ಲಿ ನಮ್ಮ ಭಾರತದ ಕ್ರಿಕೆಟ್ ತಂಡವು ಹಲವಾರು ಕ್ರಿಕೆಟ್ ಟ್ರೋಫಿಗಳನ್ನು ಗೆದ್ದು ತನ್ನ ಮುಡಿಗೇರಿಸಿಕೊಂಡಿದೆ. ನಮ್ಮ ದೇಶವನ್ನು ಪೂರ್ತಿ ಜಗತ್ತು ತಿರುಗಿ ನೋಡುವಂತೆ ಮಾಡಿದೆ. ಭಾರತದ ಕ್ರಿಕೆಟ್ ನ ಯಶಸ್ಸಿನ ಹಿಂದೆ ಹಲವಾರು ವ್ಯಕ್ತಿಗಳು ಇದ್ದಾರೆ. ಅವರಲ್ಲಿ ರೋಹಿತ್ ಶರ್ಮಾ ಅವರು ಕೂಡ ಒಬ್ಬರು. ಆದ್ದರಿಂದ ನಾವು ಇಲ್ಲಿ ರೋಹಿತ್ ಶರ್ಮಾ ಅವರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರೋಹಿತ್ ಶರ್ಮಾ ಅವರು ಏಪ್ರಿಲ್ 30 1987ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಅವರ ಮನೆಯಲ್ಲಿ ತುಂಬಾ ಬಡತನ ಇತ್ತು. ಇವರ ತಂದೆ ಗುರುನಾಥ್, ತಾಯಿ ಪೂರ್ಣಿಮಾ ಮತ್ತು ಅಣ್ಣ ವಿಶಾಲ್. ಗುರುನಾಥ್ ಅವರ ಆದಾಯ ಬಹಳ ಕಡಿಮೆ ಇತ್ತು. ಹಾಗಾಗಿ ರೋಹಿತ್ ಶರ್ಮಾ ಅವರಿಗೆ ಶಾಲೆಗೆ ಹೋಗಲು ಆಗುತ್ತಿರಲಿಲ್ಲ. ಹಾಗಾಗಿ ಅಜ್ಜನಮನೆಯಲ್ಲಿ ರೋಹಿತ್ ಶರ್ಮಾ ಅವರು ಇದ್ದರು. ತನ್ನ ಹೆಚ್ಚಿನ ಸಮಯವನ್ನು ಕ್ರಿಕೆಟ್ ಆಡುತ್ತಾ ಕರೆಯುತ್ತಿದ್ದರು. ನಂತರ ಒಂದು ಕ್ರಿಕೆಟ್ ಕ್ಲಬ್ ನ್ನು ಸೇರುತ್ತಾರೆ. ಅಲ್ಲಿ ಬಹುತೇಕ ಜನ ಇದ್ದರಿಂದ ಇವರಿಗೆ ಬ್ಯಾಟಿಂಗ್ ಸಿಗುವುದು ವಿರಳವಾಗಿತ್ತು. ಹಾಗಾಗಿ ಹೆಚ್ಚಾಗಿ ಬಾಲಿಂಗ್ ನ್ನು ಪ್ರಾಕ್ಟೀಸ್ ಮಾಡುತ್ತಿದ್ದರು.

ಇವರ ಕ್ರಿಕೆಟ್ ನ ಜೋಶ್ ನೋಡಿದ ಕೋಚರ್ ದಿನೇಶ್ ಲಾರ್ಡ್ ಅವರು ಸ್ವಾಮಿ ವಿವೇಕಾನಂದ ಸ್ಕೂಲ್ ಗೆ ಸೇರಲು ಹೇಳುತ್ತಾರೆ. ಏಕೆಂದರೆ ಅಲ್ಲಿ ಅವರು ಕೋಚರ್ ಆಗಿದ್ದರು. ಅಲ್ಲಿ ಕ್ರಿಕೆಟ್ ನ ಸೌಲಭ್ಯ ಬಹಳ ಚೆನ್ನಾಗಿತ್ತು. ಆದರೆ ಅಲ್ಲಿಯ ಹಣ ಕಟ್ಟಲು ರೋಹಿತ್ ಶರ್ಮಾ ಅವರಿಗೆ ಹಣ ಇರಲಿಲ್ಲ. ಆದರೆ ಇವರ ಕೋಚರ್ ರೋಹಿತ್ ಶರ್ಮಾ ಅವರಿಗೆ ಸ್ಕಾಲರ್ಶಿಪ್ ಕೊಡಿಸುತ್ತಾರೆ. ಇದರಿಂದ 4ವರ್ಷಗಳ ತನಕ ಹಣ ಕಟ್ಟುವ ಅವಶ್ಯಕತೆ ಬೀಳುವುದಿಲ್ಲ. ಹಗಲು ರಾತ್ರಿ ಎನ್ನದೇ ಸಮಯ ಸಿಕ್ಕಾಗ ನೆಟ್ ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಾರೆ.

ಇಂಟರ್ ಸ್ಕೂಲ್ ಟೂರ್ನಿಮೆಂಟ್ ನಲ್ಲಿ ಓಪನಿಂಗ್ ಮಾಡಿ 120ರನ್ ಬಾರಿಸುತ್ತಾರೆ. ಮುಂದೆ ಕೇವಲ 18ವರ್ಷ ಇದ್ದಾಗ ಡೊಮೆಸ್ಟಿಕ್ ನಲ್ಲಿ 142ರನ್ ಹೊಡೆದು ಎಲ್ಲಾ ಆಯ್ಕೆಗಾರರ ಗಮನ ಸೆಳೆಯುತ್ತಾರೆ. 2007ರಲ್ಲಿ ಐರ್ಲೆಂಡ್ ನ ವಿರುದ್ಧ ಆಡುತ್ತಾರೆ. ನಂತರ ಇವರ ಕ್ರಿಕೆಟ್ ಜೀವನ ಆರಂಭವಾಗುತ್ತದೆ. ನಂತರ 2011ರಲ್ಲಿ ವರ್ಲ್ಡ್ ಕಪ್ ನಿಂದ ಇವರನ್ನು ಹೊರಗಿಡಲಾಗುತ್ತದೆ. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಿಖರ್ ಧವನ್ ಅವರ ಜೊತೆ ಸೇರಿ ಭಾರತಕ್ಕೆ ಟ್ರೋಫಿ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಈಗ ಭಾರತೀಯ ಕ್ರಿಕೆಟ್ ತಂಡದಲ್ಲಿ ಇವರೂ ಕೂಡ ಒಬ್ಬರು. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: