ಪುರುಷರು ಆ ವಿಚಾರದಲ್ಲಿ ಮುಖ್ಯವಾಗಿ ತಿಳಿಯಬೇಕಾದ ವಿಷಯ

0

ಪುರುಷ ಮತ್ತು ಮಹಿಳೆಯರು ಇಬ್ಬರಿಗೂ ಸೆ’ಕ್ಸ್ಯೂವೆಲ್ ವರ್ತನೆ ಎನ್ನುವುದು ಸಂಬಂಧಿಸಿರುತ್ತದೆ. ಪುರುಷರ ಆರೋಗ್ಯ, ವಯಸ್ಸು ಆತನ ಸೆಕ್ಸ್ಯೂವೆಲ್ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಪುರುಷರ ಸೆಕ್ಸ್ಯೂವೆಲ್ ವರ್ತನೆ ಹಾಗೂ ಅವರ ಆರೋಗ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕೆಲವು ಪುರುಷರಿಗೆ ತಮ್ಮ ಸೆ’ಕ್ಸೂವೆಲ್ ಬಿಹೆವಿಯರ್ ಸರಿಯಾಗಿದೆಯಾ, ಹೆಚ್ಚು ಹ ಸ್ತ ಮೈಥುನ ಮಾಡುತ್ತಿದ್ದೇನಾ ಎಂಬ ಅನುಮಾನಗಳು ಕಾಡುತ್ತಲೆ ಇರುತ್ತದೆ. ವ್ಯಕ್ತಿಯ ಆರೋಗ್ಯ, ವಯಸ್ಸು, ಸಂಬಂಧಗಳು ಆತನ ಈ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಸ್ಖಲನವಾದಾಗ ಸಿಟ್ರಿಕ್ ಆಸಿಡ್, ಕೊಲೆಸ್ಟ್ರಾಲ್, ಮ್ಯೂಕಸ್, ನೀರು ಎಲ್ಲವೂ ಇರುತ್ತದೆ ಅದ್ದೆಲ್ಲಕ್ಕಿಂತ ಮುಖ್ಯವಾಗಿ ಹೊರಗೆ ಬರಬೇಕಿರುವುದು ವೀ’ರ್ಯ. ಒಬ್ಬ ಪುರುಷನು ಎಷ್ಟು ಬಾರಿ, ಎಷ್ಟು ದಿನಗಳಿಗೊಮ್ಮೆ ವೀ’ರ್ಯ ಸ್ಖಲನ ಮಾಡುತ್ತಾನೆ ಎನ್ನುವುದು ಆತನ ಆರೋಗ್ಯ, ಸ್ಪ’ರ್ಮ್ ಕೌಂಟ್ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕೂಡ ಕಂಡುಬರುತ್ತದೆ ಬದಲಿಗೆ ಆಗಾಗ ಈ ರೀತಿ ಮಾಡುವುದರಿಂದ ಕ್ಯಾನ್ಸರ್ ಬರುವ ಸಂಭವ ಇರುತ್ತದೆ. ಸಂಗಾತಿಯೊಂದಿಗೆ ತೃಪ್ತಿಕರ ಲೈಂ ಗಿಕ ಜೀವನ ನಡೆಸುವುದರಿಂದ ಪುರುಷನ ಆರೋಗ್ಯವೂ ಚೆನ್ನಾಗಿರುತ್ತದೆ. ಬಹಳ ಪುರುಷರಿಗೆ ಸ್ಖಲನದಿಂದ ತೊಂದರೆ ಇರಬಹುದು ಎಂಬ ಅನುಮಾನ ಇರುತ್ತದೆ. ಪುರುಷನು ಎಷ್ಟು ಬಾರಿ ಸ್ಖಲಿಸಬೇಕು ಎಂಬುದನ್ನು ಅಂಕೆ ಸಂಖ್ಯೆಯಲ್ಲಿ ಹೇಳಲಾಗುವುದಿಲ್ಲ. 2015ರ ಸೆಕ್ಸ್ಯೂವೆಲ್ ಎಕ್ಸಪ್ಲೋರೇಷನ್ ಇನ್ ಅಮೆರಿಕ ಅಧ್ಯಯನದ ಪ್ರಕಾರ 25-29 ವಯಸ್ಸಿನ ಯುವಕರು ತಮ್ಮ ಸಂಗಾತಿಯೊಂದಿಗೆ ಎಷ್ಟು ಬಾರಿ ಸೇರುತ್ತಾರೆ ಆದರೆ ಅವರು 30 ರ ವಯಸ್ಸಿಗೆ ಬರುವ ಹೊತ್ತಿಗೆ ಈ ಸಂಖ್ಯೆ ಶೇಕಡಾ 6 ರಷ್ಟು ಇಳಿಮುಖವಾಗುತ್ತದೆ.

ನಂತರ ಪ್ರತಿ ದಶಕಗಳಲ್ಲಿ ಈ ಸಂಖ್ಯೆ ಇಳಿಮುಖ ಆಗುತ್ತಲೆ ಇರುತ್ತದೆ ಆದರೆ ಎಲ್ಲಾ ವಯಸ್ಸಿನ ಪುರುಷರು ಸುಮಾರಿಗೆ ಒಂದೆ ಸಮನಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. 2016 ರ ಅಧ್ಯಯನದಂತೆ ಪದೆ ಪದೆ ಹಸ್ತ ಮೈಥುನ ಮಾಡಿಕೊಳ್ಳುವ ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ರಿಸ್ಕ್ ಕಡಿಮೆಯಾಗುತ್ತದೆ ಅಂದರೆ 41 ವರ್ಷ ವಯಸ್ಸಿನ ನಂತರ ತಿಂಗಳಿಗೆ 21 ಬಾರಿಯಾದರೂ ಸ್ಖಲಿಸುವವರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಸಂಖ್ಯೆ ಬಹಳಷ್ಟು ಇಳಿಕೆಯಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

ಸ್ಖಲನ ಮಾಡುವುದರಿಂದ ಪುರುಷರಿಗೆ ಹಲವು ಪ್ರಯೋಜನಗಳಿವೆ. ಒತ್ತಡ ಕಡಿಮೆಯಾಗುತ್ತದೆ, ಹೃದಯದ ಸಮಸ್ಯೆಗಳು ಕಡಿಮೆ ಆಗುತ್ತದೆ, ಬೊಜ್ಜು, ಡಯಾಬಿಟೀಸ್ ಈ ಎಲ್ಲ ಸಮಸ್ಯೆಗಳು ಕಡಿಮೆಯಾಗುತ್ತದೆ. ಈ ಎಲ್ಲ ಪರಿಣಾಮದಿಂದ ಪುರುಷರು ಅನುಮಾನ ಪಡುವ ಅವಶ್ಯಕತೆಯಿಲ್ಲ. ಪುರುಷರ ಆರೋಗ್ಯವೂ ಅವರ ವೀರ್ಯ ಸ್ಖಲನವನ್ನು ಆಧರಿಸಿರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಪುರುಷರಿರಲಿ, ಮಹಿಳೆಯರಿರಲಿ ತಮ್ಮ ಆರೋಗ್ಯಕ್ಕೆ ಹೆಚ್ಚು ಗಮನ ಕೊಡಬೇಕು.

Leave A Reply

Your email address will not be published.

error: Content is protected !!