ನೀವು ಸರ್ಕಾರದ ಹಲವು ಸೌಲಭ್ಯ ಪಡೆಯಬೇಕಾ, ಈ ಕಾರ್ಡ್ ಮಾಡಿಸಿ

0

ಭಾರತ ಸರ್ಕಾರವುಅಸಂಘಟಿತ ವಲಯದ ಕಾರ್ಮಿಕರ ಒಳಿತಿಗಾಗಿ ಈ ಶ್ರಮ ಕಾರ್ಡ್ ಜಾರಿಗೊಳಿಸುವ ಮೂಲಕ ಅಸಂಘಟಿತ ವಲಯದ ಅಸಂಘಟಿತ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಎಲ್ಲಾ ಕಾರ್ಮಿಕರ ಡೇಟಾಬೇಸ್ ಅನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುವ ಮೂಲಕ ಕಟ್ಟಡ ಕಾರ್ಮಿಕರು ವಲಸೆ ಕಾರ್ಮಿಕರು ವೇದಿಕೆ ಕಲಾವಿದರು ಬೀದಿ ವ್ಯಾಪಾರಿಗಳು ಗೃಹ ಕಾರ್ಮಿಕರು ಕೃಷಿ ಕಾರ್ಮಿಕರು ಮತ್ತು ಇತರ ಸಂಘಟಿತ ಕಾರ್ಮಿಕರು ಅಂತಹ ಜನರು ಯಾವುದೇ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ

ಏಕೆಂದರೆ ಅದನ್ನು ತಿಳಿಯಲು ಸಾಧ್ಯವಿಲ್ಲ ಯಾವ ಯೋಜನೆ ಬಂತು ಮತ್ತು ಇದರ ಅಡಿಯಲ್ಲಿ ಏನಾಯಿತು ಇ ಶ್ರಮ ಕಾರ್ಡ್ ನೋಂದಣಿಯಾದ ನಂತರ ಸರ್ಕಾರದಿಂದ ಇ ಶ್ರಮ ಕಾರ್ಡ್ ನೀಡಲಾಗುತ್ತದೆ ಯಾವುದೇ ಕಾರ್ಮಿಕನು ನೇರವಾಗಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.ಈ ಲೇಖನದ ಮೂಲಕ ಈ ಶ್ರಮ ಕಾರ್ಡ್ ಬಗ್ಗೆ ತಿಳಿದುಕೊಳ್ಳೊಣ.

ಅಸಂಘಟಿತ ವಲಯದ ಕಾರ್ಮಿಕರ ಒಳಿತಿಗಾಗಿ ಅವರ ಬಗ್ಗೆ ಮಾಹಿತಿಗಾಗಿ ಅವರ ಆಧಾರ್ ಜೊತೆಗೆ ಲಿಂಕ್ ಮಾಡುತ್ತಾರೆ ಅವರಲ್ಲಿ ರೈತರು ಮನೆಕೆಲಸ ಮಾಡುವರು ಆಶಾ ಕಾರ್ಯಕರ್ತೆಯರು ಹಾಗೆಯೇ ಅಂಗನ ವಾಡಿ ಕಾರ್ಯಕರ್ತೆಯರು ಹಾಗೂ ನ್ಯೂಸ್ ಪೇಪರ್ ಏಜೆಂಟ್ ಮೀನು ಮಾರುವರು ಮೀನು ಹಿಡಿಯುವುದು ಕಟ್ಟಡ ಕಾರ್ಮಿಕರು ಡ್ರೈವರ್ ಬೇರೆ ಕಡೆಯಿಂದ ವಲಸೆ ಬಂದು ಕಾರ್ಯ ನಿರ್ವಹಿಸುವರು

ಈ ರೀತಿಯ ಅಸಂಘಟಿತ ಕೂಲಿ ಕಾರ್ಮಿಕರು ಈ ಶ್ರಮ್ ಕಾರ್ಡ್ ಗೆ ರಿಜಿಸ್ಟರ್ ಆಗಬಹುದು ಎರಡು ಸಾವಿರದ ಇಪ್ಪತ್ತೊಂದು ಜೂನ್ ನಲ್ಲಿ ಸುಪ್ರೀಂ ಕೋರ್ಟ್ ಒಂದು ಹೇಳಿಕೆಯನ್ನು ನೀಡಿತು ಅದು ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ನೋಟಿಸ್ ಬಂದಿತ್ತು ಹಾಗಾಗಿ ಈ ಶ್ರಮ ಪೋರ್ಟಲ್ ಓಪನ್ ಆಯಿತು ಮೂವತ್ತೆಂಟು ಕೋಟಿ ಅಸಂಘಟಿತ ವಲಯದ ಕಾರ್ಮಿಕರ ಇದ್ದಾರೆ.

ಅಸಂಘಟಿತ ವಲಯದ ಕಾರ್ಮಿಕರ ಜೀವನಕ್ಕೆ ಆಧಾರ ಮಾಡಿಕೊಡಬೇಕು ಎನ್ನುವ ಉದ್ದೇಶಕ್ಕಾಗಿ ಈ ಶ್ರಮ ಕಾರ್ಡ್ ಜಾರಿಗೆ ಬಂದಿತು ಉದಾಹರಣೆಗೆ ಬಾಗಲಕೋಟೆಯಲ್ಲಿ ನೇಯ್ಗೆ ಕೆಲಸದವರು ಇದ್ದರೆ ಅವರ ಕೆಲಸದಲ್ಲಿ ತೊಂದರೆ ಆದರೆ ಅವರಿಗಾಗಿ ಹೊಸ ಯೋಜನೆಯನ್ನು ತರಲು ಈ ಶ್ರಮ ಪೋರ್ಟಲ್ ಜಾರಿಯಾಗಿದೆ ಕೆಲವು ಜನರಿಗೆ ಈ ಯೋಜನೆಯ ಬಗ್ಗೆ ತಿಳಿದು ಇರುವುದಿಲ್ಲ ಡೇಟಾ ಬೇಸ್ ಆಗಿರುತ್ತದೆ ಈ ಯೋಜನೆಯ ಮೂಲಕ ಜನರಿಗೆ ಕೆಲಸವನ್ನು ಕೊಡಬಹುದು

ಲಾಕ್ ಡೌನ್ ಹಾಗೆಯೇ ಇನ್ನಿತರ ಸಮಸ್ಯೆಗಳು ಬಂದರೆ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರ ಪಾಸ ಬುಕ್ ಗೆ ಹಣವನ್ನು ಜಮಾ ಮಾಡಬಹುದು ಈ ಶ್ರಮ ಕಾರ್ಡ್ ಮಾಡಬೇಕಾದರೆ ಮೊದಲು ಗೂಗಲ್ ಅಲ್ಲಿ ಈ ಶ್ರಮ ಎಂದು ಟೈಪ್ ಮಾಡಬೇಕು ಒಂದು ಹೊಸ ವಿಂಡೋ ಓಪನ್ ಆಗುತ್ತದೆ ನಂತರ ಬಲಗಡೆಯ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ರಿಜಿಸ್ಟರ್ ಆನ್ ಈ ಶ್ರಮ್ ಎಂದು ಇರುತ್ತದೆ ಅಲ್ಲಿ ಕ್ಲಿಕ್ ಮಾಡಿದಾಗ ಸೆಲ್ಫ್ ರಿಜಿಸ್ಟ್ರೇಷನ್ ಓಪನ್ ಆಗುತ್ತದೆ ಅಲ್ಲಿ ಆಧಾರ ನಂಬರ್ ಬೇಕಾಗುತ್ತದೆ .

ಆಧಾರ್ ನಂಬರ್ ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಬೇಕಾಗುತ್ತದೆ ಆಧಾರ್ ಕಾರ್ಡ್ ಅಲ್ಲಿ ಮೊಬೈಲ್ ನಂಬರ್ ಇಲ್ಲದೇ ಹೋದರೆ ಓ ಟಿ ಪಿ ಬರುವುದಿಲ್ಲ ಹಾಗೆಯೇ ವೇರಿಪೈ ಆಗುವುದಿಲ್ಲ ವಲಸೆ ಕಾರ್ಮಿಕರ ಸಮಸ್ಯೆಯಲ್ಲಿ ಇದು ಒಂದು ಹಾಗೆಯೇ ಬ್ಯಾಂಕ್ ಅಕೌ0ಟ್ ಡೀಟೇಲ್ಸ್ ಅನ್ನು ನಮೂದಿಸಬೇಕು ಹಾಗೆಯೇ ಹದಿನಾರು ವರ್ಷದ ಮೇಲ್ಪಟ್ಟು ಐವತ್ತೊಂಬತ್ತು ವರ್ಷದವರು ಈ ಶ್ರಮ ಕಾರ್ಡ ಮಾಡಿಸಬಹುದು

ಹಾಗೆಯೇ ಬಲಗಡೆ ಆಪ್ಷನ್ ಅಲ್ಲಿ ಮೊಬೈಲ್ ನಂಬರ್ ಎಂಟರ್ ಮಾಡಿ ನಂತರ ಅಲ್ಲಿ ಕ್ಯಾಪ್ಚರ್ ಇರುತ್ತದೆ ನಂತರ ಸೆಂಡ ಓಟಿಪಿ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ ಅದನ್ನು ನಮೂದಿಸಬೇಕು ನಂತರ ಸಬ್ಮಿಟ್ಟ ಮೇಲೆ ಕ್ಲಿಕ್ ಮಾಡಬೇಕು ನಂತರ ಆಧಾರ ನಂಬರ್ ಎಂಟರ್ ಮಾಡಬೇಕು ಐ ಅಗ್ರಿ ಮೇಲೆ ಕ್ಲಿಕ್ ಮಾಡಬೇಕು ವೇಲಿಡೆಟ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಎಲ್ಲ ಡೀಟೇಲ್ಸ್ ಬರುತ್ತದೆನಂತರ ಅಲ್ಲಿ ಐ ಅಗ್ರಿ ಟು ಕಂಟಿನ್ಯೂ ಎಂದು ಇರುತ್ತದೆ ಅಲ್ಲಿ ಕ್ಲಿಕ್ ಮಾಡಿದ ನಂತರ ಪರ್ಸನಲ್ ಇನ್ಫೋರಮೇಷನ್ ಎಂದು ಇರುತ್ತದೆ ಅಲ್ಲಿ ಪರ್ಸನಲ್ ಡೀಟೇಲ್ಸ್ ನೀಡಬೇಕು

ಅಲ್ಲಿ ಇರುವ ರೆಡ್ ಮಾರ್ಕ್ ಅಲ್ಲಿ ಇರುವುದನ್ನು ನಮೂದಿಸಬೇಕು ಹಾಗೆಯೇ ವಿಳಾಸ ಎಜುಕೇಷನ್ ಮತ್ತು ಏನು ಕೆಲಸ ಮಾಡುತ್ತ ಇರುವಿರೆಂದು ನಮೂದಿಸಬೇಕು ಹಾಗೆಯೇ ಯಾವುದೇ ಕೌಶಲ್ಯ ಇದ್ದರೆ ನಮೂದಿಸಬೇಕು ನಂತರ ಬ್ಯಾಂಕ್ ಡೀಟೇಲ್ಸ್ ಅನ್ನು ನೀಡಬೇಕು ನಂತರ ಕ್ಲಿಕ್ ಮಾಡಿದರೆ ಈ ಶ್ರಮ್ ಕಾರ್ಡ ಸಿದ್ದವಾಗುತ್ತದೆ .ಈ ಮೂಲಕ ಈ ಶ್ರಮ ಕಾರ್ಡ್ ನ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ತುಂಬಾ ಅನುಕೂಲವಾಗುತ್ತದೆ.

Leave A Reply

Your email address will not be published.

error: Content is protected !!