ನಿಮ್ಮ ನೆಚ್ಚಿನ ನಟಿಯರ ಊರು ಯಾವುದು?

0

ಟಿವಿಯಲ್ಲಿ ಹಲವಾರು ಛಾನಲ್ ಗಳು ಇವೆ. ಅವುಗಳಲ್ಲಿ ಕನ್ನಡದಲ್ಲಿ ಎಂದರೆ ಕಲರ್ಸ್ ಕನ್ನಡ, ಕಲರ್ಸ್ ಸೂಪರ್, ಸ್ಟಾರ್ ಸುವರ್ಣ, ಸುವರ್ಣ ಪ್ಲಸ್, ಉದಯ, ಕಸ್ತೂರಿ, ಟಿವಿ 9, ಸುವರ್ಣ ನ್ಯೂಸ್, ದಿಗ್ವಿಜಯ ನ್ಯೂಸ್ ಇನ್ನೂ ಹಲವಾರು ಛಾನಲ್ ಗಳು ಇವೆ. ಹಾಗೆಯೇ ಅವುಗಳಲ್ಲಿ ಜೀ ಕನ್ನಡ ಕೂಡ ಒಂದು. ಜೀ ಕನ್ನಡದಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತವೆ. ಅವುಗಳಲ್ಲಿನ ನಾಯಕಿಯರ ಮೂಲದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜೀ ಕನ್ನಡದಲ್ಲಿ ಕಮಲಿ ಎಂಬ ಧಾರಾವಾಹಿ ಪ್ರಸಾರವಾಗುತ್ತದೆ. ಅದರಲ್ಲಿ ನಾಯಕಿಯ ಹೆಸರು ಕಮಲಿ ಆಗಿದೆ. ಇವರ ಮೂಲ ಹೆಸರು ಅಮೂಲ್ಯ ಗೌಡ. ಹಾಗೆಯೇ ಇವರ ಮೂಲ ಊರು ಬೆಂಗಳೂರು ಆಗಿದೆ. ಇದರಲ್ಲಿ ವಿಲನ್ ಪಾತ್ರ ವಹಿಸುವ ಅನಿಕಾ ಅವರ ಮೂಲ ಹೆಸರು ರಚನಾ ಸ್ಮಿತ್ ಆಗಿದೆ. ಇವರು ಮೂಲತಃ ಬೆಂಗಳೂರಿನವರಾಗಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಮ್ಯಾ ಎನ್ನುವ ಪಾತ್ರವನ್ನು ನಿರ್ವಹಿಸುವವಾರ ಮೂಲ ಹೆಸರು ಪ್ರಿಯದರ್ಶಿನಿ ಆಗಿದೆ. ಇವರು ಮೂಲತಃ ಮಂಡ್ಯದವರಾಗಿದ್ದಾರೆ. ಹಾಗೆಯೇ ಇದರಲ್ಲಿ ಮೀರಾ ಪಾತ್ರವನ್ನು ಮಾನಸಾ ಮನೋಹರ್ ಅವರು ನಿರ್ವಹಿಸುತ್ತಾರೆ. ಇವರು ಮೂಲತಃ ಬೆಂಗಳೂರಿನವರಾಗಿದ್ದಾರೆ. ಹಾಗೆಯೇ ಅನು ಪಾತ್ರವನ್ನು ನಿರ್ವಹಿಸುವ ಮೇಘನಾ ಶೆಟ್ಟಿ ಅವರು ಮಂಗಳೂರಿನವರಾಗಿದ್ದಾರೆ. ಹಾಗೆಯೇ ಗಟ್ಟಿಮೇಳ ಎಂಬ ಧಾರಾವಾಹಿ ಪ್ರಸಾರವಾಗುತ್ತದೆ.

ಅದರಲ್ಲಿ ಹಲವಾರು ನಾಯಕಿಯರು ಇದ್ದಾರೆ. ಒಬ್ಬ ನಾಯಕಿಯ ಹೆಸರು ಅದಿತಿ ಆಗಿದೆ. ಇವರ ಮೂಲ ಹೆಸರು ಪ್ರಿಯಾ ಜೆ ಆಚಾರ್. ಹಾಗೆಯೇ ಇವರ ಮೂಲ ಊರು ದಾವಣಗೆರೆ ಆಗಿದೆ. ಹಾಗೆಯೇ ಇನ್ನೊಬ್ಬ ನಾಯಕಿಯ ಹೆಸರು ಆರತಿ. ಇವರ ಮೂಲ ಹೆಸರು ಅಶ್ವಿನಿ ಆಗಿದೆ. ಇವರು ಮೂಲತಃ ಬೆಂಗಳೂರಿನವರಾಗಿದ್ದಾರೆ. ಹಾಗೆಯೇ ಇದರಲ್ಲಿ ಅನ್ವಿತಾ ಸಾಗರ್ ಎನ್ನುವವರು ಮೂಲತಃ ಮಂಗಳೂರಿನವರಾಗಿದ್ದು ನಾಯಕಿಯಾಗಿ ನಟನೆ ಮಾಡುತ್ತಿದ್ದಾರೆ. ಇದರಲ್ಲಿ ಅಮೂಲ್ಯ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿರುವ ನಿಶಾ ಮಿಲನ್ ಅವರು ಮೂಲತಃ ಹಾಸನದವರಾಗಿದ್ದಾರೆ. ಪಾರು ಎನ್ನುವ ಧಾರಾವಾಹಿ ಪ್ರಸಾರವಾಗುತ್ತದೆ. ಅದರಲ್ಲಿ ನಾಯಕಿಯ ಹೆಸರು ಪಾರ್ವತಿ ಆಗಿದೆ.

ಇವರ ಮೂಲ ಹೆಸರು ಮೋಕ್ಷಿತಾ ಪೈ. ಹಾಗೆಯೇ ಇವರ ಮೂಲ ಊರು ಮಂಗಳೂರು ಆಗಿದೆ. ಇದರಲ್ಲಿ ಮಾನಸಿ ಜೋಶಿಯವರು ಖಳನಾಯಕಿ ಪಾತ್ರ ನಿರ್ವಹಿಸುತ್ತಾರೆ. ಇವರು ಮೂಲತಃ ಬೆಂಗಳೂರಿನವರಾಗಿದ್ದಾರೆ. ನಾಗಿಣಿ 2 ಧಾರಾವಾಹಿಯಲ್ಲಿ ಮುಖ್ಯ ನಾಯಕಿಯಾಗಿ ನಟನೆ ಮಾಡುತ್ತಿರುವ ನಮೃತಾ ಗೌಡ ಅವರು ಮೂಲತಃ ಬೆಂಗಳೂರಿನವರಾಗಿದ್ದಾರೆ. ಇವರ ಜೊತೆ ಸ್ನೇಹಿತೆಯಾಗಿ ಐಶ್ವರ್ಯ ಅವರು ನಟನೆ ಮಾಡುತ್ತಿದ್ದು ಇವರು ಮೂಲತಃ ಬೆಳಗಾವಿಯವರಾಗಿದ್ದಾರೆ. ಹಾಗೆಯೇ ಸತ್ಯ ಎಂಬ ಧಾರಾವಾಹಿಯಲ್ಲಿ ಸತ್ಯನ ಸಹೋದರಿ ಆಗಿ ನಟನೆ ಮಾಡುತ್ತಿರುವ ಪ್ರಿಯಾಂಕಾ ಶಿವಣ್ಣ ಇವರು ಮೂಲತಃ ಬೆಂಗಳೂರಿನವರಾಗಿದ್ದಾರೆ. ಹಾಗೆಯೇ ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಪಾತ್ರವನ್ನು ನಿರ್ವಹಿಸುತ್ತಿರುವ ಭಾರತೀ ಭಟ್ ಅವರು ಮೂಲತಃ ಮಂಗಳೂರಿನ ಮೂಡಬಿದ್ರೆಯವರಾಗಿದ್ದಾರೆ.

Leave A Reply

Your email address will not be published.

error: Content is protected !!