ಕೈ ಕಾಲು ಹಾಗೂ ಸೊಂಟ ನೋವು, ಸುಸ್ತು,ನಿಶ್ಯಕ್ತಿ ಮುಂತಾದ ಸಮಸ್ಯೆಗೆ ಟಾನಿಕ್ ನಂತೆ ಕೆಲಸ ಮಾಡುತ್ತೆ ಈ ಮನೆಮದ್ದು

0

ಇದನ್ನು ನೀವು ನಾಲ್ಕು ಸಾರಿ ತೆಗೆದುಕೊಂಡರೆ ಸಾಕು ನಿಮಗೆ ಇರುವಂತ ಸುಸ್ತು ಕಡಿಮೆಯಾಗುತ್ತದೆ ಕೆಲವರಿಗೆ ನಿದ್ದೆ ಬರುವುದಿಲ್ಲ ಮಂಡಿ ನೋವು, ಸೊಂಟ ನೋವು, ಕೈ ಕಾಲು ನೋವು, ಕೂದಲು ಉದುರುತ್ತದೆ ಅದರ ಜೊತೆ ಚಿಕ್ಕ ವಯಸ್ಸಿನಲ್ಲೇ ವಯಸ್ಸಾದವರ ತರ ಕಾಣುತ್ತಾರೆ ಮುಖದಲ್ಲಿ ಸುಕ್ಕು ಬಂದಿರುತ್ತದೆ. ಇದೆಲ್ಲಾ ನಿವಾರಣೆಯಾಗುತ್ತದೆ. ಈ ಟಾನಿಕ್ ಅನ್ನು ನೀವು ಸರಿಯಾಗಿ ತೆಗೆದುಕೊಳ್ಳುತ್ತಾ  ಬಂದರೆ ನಿಮಗೆ ಈ ತರಹದ ಸಮಸ್ಯೆಗಳು ಬರುವುದಿಲ್ಲ. ಬೇಗ ವೃದ್ಧಾಪ್ಯ ಬರುವುದಕ್ಕೆ ಕಾರಣ ಕ್ಯಾಲ್ಸಿಯಮ್ ಕೊರತೆ ನಮ್ಮ ದೇಹದ ಮೂಳೆಗಳು ಗಟ್ಟಿಮುಟ್ಟಾಗಿರಲು ಎಂದರೆ ಕ್ಯಾಲ್ಸಿಯಮ್ ಸರಿಯಾದ ಪ್ರಮಾಣದಲ್ಲಿ ಇರಬೇಕು.

  ಕ್ಯಾಲ್ಸಿಯಮ್ ಕೊರತೆ ಉಂಟಾದರೆ ಕುತ್ತಿಗೆ ನೋವು ಸೊಂಟ ನೋವು ಈ ತರಹದ ನೋವುಗಳು ಶುರುವಾಗುತ್ತವೆ. ಸ್ವಲ್ಪ ದೂರ ನಡೆದರೆ ಸಾಕು ಕಾಲುಗಳಲ್ಲಿ ನೋವು ಸುಸ್ತಾಗುವುದು ಆಗುತ್ತದೆ ಮತ್ತು ಕೂದಲು ಉದುರುವುದು ಈ ರೀತಿಯ ಹಲವಾರು ತೊಂದರೆಗಳು ನಮಗೆ ಉಂಟಾಗುತ್ತವೆ ಅದು ನಮಗೆ ಗೊತ್ತೇ ಆಗುವುದಿಲ್ಲ ಕ್ಯಾಲ್ಸಿಯಮ್ ಕೊರತೆಯಿಂದಾಗಿ ಆಗಿದ್ದು ಅಂತ ಈ ರೀತಿ ನಾವು ನಡೆದಾಗ ಸುಸ್ತಾಗುವುದು ದಿನವಿಡೀ ಸುಸ್ತಾಗುವುದು ಕೈ ಕಾಲುಗಳಲ್ಲಿ ನೋವು ಬಂದಾಗಲೇ ಗೊತ್ತಾಗುತ್ತೆ.

ಈ ಟಾನಿಕ್ ಅನ್ನು ಕುಡಿಯುವುದರಿಂದ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಟಾನಿಕ್ ಅನ್ನು ಹೇಗೆ ತಯಾರು ಮಾಡುವುದು ಎಂದು ತಿಳಿಯೋಣ. ಈ ಟಾನಿಕ್ ಅನ್ನು ತಯಾರು ಮಾಡಲು ಮೊದಲಿಗೆ ಲೋಟಸ್ ಸೀಡ್ಸ್ ಬೇಕು ಅಂದರೆ ಮಕಾನ್ ಬೇಕು ಇದು ತುಂಬಾ ರಿಚ್ ಆದಂತಹ ಕ್ಯಾಲ್ಸಿಯಮ್ ಅನ್ನು ಹಿಂದಿದೆ. ಇದು ನಮ್ಮ ಮೂಳೆಗಳ ಬೆಳವಣಿಗೆಗೆ ತುಂಬಾನೇ ಒಳ್ಳೆಯದು ಇದರ ಜೊತೆ ಜಿಂಕ್ ಮೆಗ್ನೀಷಿಯಂ ಮತ್ತು ಕಾಪರ್ ತುಂಬಾನೇ ಇದೆ.

ಇದು ಕೂದಲು ಬೆಳವಣಿಗೆಗೆ ಹಾಗೂ ಇದು ಹಾರ್ಟ್ ಗೆ ತುಂಬಾನೇ ಒಳ್ಳೆಯದು. ಎರಡನೆಯದಾಗಿ ಬಿಳಿ ಎಳ್ಳನ್ನು ತೆಗೆದುಕೊಳ್ಳಬೇಕು. ಎಳ್ಳಲ್ಲಿ ಜಿಂಕ್ ಮತ್ತು ಕಾಪರ್ ನ ಅಂಶ ತುಂಬಾ ಇದೆ ಇದರಿಂದ ಬೆನ್ನುನೋವು, ಸೊಂಟ ನೋವು, ಕಾಲು ನೋವು ಎಲ್ಲಾ ನೋವುಗಳು ನಿವಾರಣೆಯಾಗುತ್ತವೆ. ಮೂರನೇಯಾದಾಗಿ ಬಾದಾಮಿಯನ್ನು ತೆಗೆದುಕೊಳ್ಳಬೇಕು, ಬಾದಾಮಿನಲ್ಲಿ ವಿಟಮಿನ್ ಈ ಅಂಶ ತುಂಬಾ ಇದೆ ಮತ್ತು ಫೈಬರ್ ಇದೆ ಇದು ಸ್ಕೀನ್ ಗೆ ಮತ್ತು ಮೂಳೆಗಳ ಬೆಳವಣಿಗೆಗೆ ತುಂಬಾ ಒಳ್ಳೆಯದು.

ನಾಲ್ಕನೇಯಾದಾಗಿ ಸೋಂಪು ಕಾಳು ಇದು ಮೂಳೆಗಳನ್ನು ಲೈಫ್ ಲಾಂಗ್ ಗಟ್ಟಿಯಾಗಿರುವಂತೆ ಸಹಾಯ ಮಾಡುತ್ತದೆ. ಸೋಂಪು ಕಾಳು ಬಳಸುವುದರಿಂದ  ಕಾಟಲೀಜ್ ಉತ್ಪತ್ತಿಯಾಗಿ ನಮಗೆ ಜಾಯಿಂಟ್ ಪೇನ್ ಕಡಿಮೆಯಾಗುತ್ತದೆ. ಮಕಾನ್ ಅನ್ನು ಹತ್ತರಿಂದ ಹನ್ನೆರಡು ತೆಗೆದುಕೊಳ್ಳಬೇಕು ಒಂದು ದಿನಕ್ಕೆ ಎಷ್ಟು ಬೇಕು ಅಷ್ಟು ಮಾತ್ರ ತೆಗೆದುಕೊಳ್ಳಬೇಕು. ನಾವು ಬಾದಾಮಿ ಯನ್ನು 5-6 ತೆಗೆದುಕೊಂಡರೆ ಸಾಕು ಹಾಗೂ ಅರ್ಧ ಚಮಚ ಬಿಳಿ ಎಳ್ಳನ್ನು ಮತ್ತು ಸೋಂಪು ಕಾಳನ್ನು ಅರ್ಧ ಚಮಚ ತೆಗೆದುಕೊಳ್ಳಬೇಕು. ಇದನ್ನು ಮಿಕ್ಸರ್ ಹಾಕಿ ಚನ್ನಾಗಿ ಪುಡಿ ಮಾಡಿ ಇಟ್ಟುಕೊಳ್ಳಬಹುದು. ಇದನ್ನು ಉಗುರು ಬೆಚ್ಚಗಿನ ಹಾಲಿಗೆ 2 ಚಮಚ ಈ ಪೌಡರ್ ಅನ್ನು ಹಾಕಿ ಇದನ್ನು ಒಂದು ಗಂಟೆಯ ಕಾಲ ಹಾಗೆ ಮುಚ್ಚಿಡಬೇಕು. ಇದನ್ನು ದಿನಾ ರಾತ್ರಿ ಊಟ ಆಗಿ ಒಂದು ಗಂಟೆಯ ನಂತರ ತೆಗೆದುಕೊಳ್ಳಬೇಕು.

Leave A Reply

Your email address will not be published.

error: Content is protected !!
Footer code: