ಕೈ ಕಾಲುಗಳಿಗೆ ಪೆಟ್ಟು ಬಿದ್ದಾಗ ಈ ಮನೆಮದ್ದು ಮಾಡಿ ಊತ ಕಡಿಮೆಯಾಗುತ್ತೆ

0

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ ಹಾಗೂ ಕೆಲವು ಜನರು ಕಾಲಿಗೆ ಗಾಯ ಆಗಿರುತ್ತದೆ ಹಾಗೂ ಅದರಿಂದ ಕಾಲಿನಲ್ಲಿ ಬಾವು ಮತ್ತು ಊತ ಕಂಡು ಬಂದು ಅನೇಕ ರೀತಿಯಲ್ಲಿ ನೋವನ್ನು ಅನುಭವಿಸುತ್ತಾರೆ ಹಾಗೆಯೇ ಊತವನ್ನು ಕಡಿಮೆ ಮಾಡಲು ಉರಿಯೂತ ಮತ್ತು ನೋವನ್ನು ನಿವಾರಿಸಲು ವ್ಯಾಯಾಮ ಮಾಡಬೇಕು ಅತ್ಯುತ್ತಮ ವ್ಯಾಯಾಮಗಳಲ್ಲಿ ಈಜು ಕೂಡ ಒಂದಾಗಿದೆ

ಈ ಒಂದು ವಾರದಲ್ಲಿ ಕನಿಷ್ಠ ಐದು ದಿನಗಳು ವಾಕಿಂಗ್ ಜಾಗಿಂಗ್ ಮೂವತ್ತು ನಿಮಷಗಳ ಕಾಲ ಮಾಡಬೇಕು ಇದರಿಂದಲೂ ಸಹ ಊತ ಮತ್ತು ಬಾವುಗಳ ಸಮಸ್ಯೆಯನ್ನು ಹೋಗಲಾಡಿಸಬಹುದು ನಾವು ಈ ಲೇಖನದ ಮೂಲಕ ಕಾಲಿನ ಗಾಯವಾಗಿ ಬಾವು ಮತ್ತು ಊತ ಸಂಭವಿಸುತ್ತವೆ ಅದರ ನಿವಾರಣಾ ಕ್ರಮವನ್ನು ತಿಳಿದುಕೊಳ್ಳೋಣ .

ಕೆಲವೊಂದು ಸಮಯದಲ್ಲಿ ಕಾಲಿಗೆ ಪೆಟ್ಟು ಬಂದು ಕಾಲಿಗೆ ಬಾವು ಬಂದಿರುತ್ತದೆ ಆ ಸಂಧರ್ಭದಲ್ಲಿ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಬಾವು ಕಡಿಮೆ ಮಾಡಿಕೊಳ್ಳಬಹುದು ಕೆಂಪು ಮೆಣಸು ಮತ್ತು ಹರಲೇಳೆ ಜಜ್ಜಿ ಲೇಪನವನ್ನು ಮಾಡಿಕೊಂಡು ಬಾವು ಆದ ಜಾಗದಲ್ಲಿ ಹಚ್ಚಬೇಕು ಮತ್ತು ಕೆಲವೇ ಕ್ಷಣಗಳಲ್ಲಿ ಅಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ ಇದರಿಂದ ಬಹು ಮತ್ತು ಊತ ಕಡಿಮೆಯಾಗುತ್ತದೆ ಹೀಗೆ ಕಡಿಮೆ ಮಾಡಿಕೊಳ್ಳಬಹುದು ಹೀಗೆ ಈ ರೀತಿಯಲ್ಲಿ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಸುಲಭವಾಗಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ..

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!