WhatsApp Group Join Now
Telegram Group Join Now

ದೇವರು ಸೃಷ್ಟಿಸಿರುವ ದೇಹವನ್ನು ಮರುಸೃಷ್ಟಿ ಮಾಡಲು ವಿಜ್ಞಾನಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಲಿದ್ದರೂ ಅದು ಸಂಪೂರ್ಣವಾಗಿ ಇದುವರೆಗೆ ಸಾಧ್ಯವಾಗಿಲ್ಲ. ದೇಹದ ಪ್ರತಿಯೊಂದು ಅಂಗಾಂಗಗಳು ಕೂಡ ತನ್ನದೇ ಆದ ವೈಶಿಷ್ಯ ಹಾಗೂ ಕಾರ್ಯವೈಖರಿಯನ್ನು ಹೊಂದಿಕೊಂಡಿದೆ. ಹೀಗಾಗಿ ಯಾವುದೇ ಒಂದು ಅಂಗದ ಮೇಲೆ ಪರಿಣಾಮವಾದರೂ ಅದರಿಂದ ಬೇರೆ ಅಂಗಗಳಿಗೆ ಹಾನಿ ಆಗುತ್ತದೆ. ಆದ್ದರಿಂದ ನಾವು ಇಲ್ಲಿ ಲಿವರ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಲಿವರ್ ಎನ್ನುವುದು ನಮ್ಮ ದೇಹದಲ್ಲಿ ಬಹಳ ಮುಖ್ಯವಾದ ಕಾರ್ಯವನ್ನು ನಿರ್ವಹಿಸುತ್ತದೆ. ಇದು 24ಗಂಟೆಗಳ ಕಾಲ ಆರೋಗ್ಯವಾಗಿ ಕೆಲಸ ಮಾಡುತ್ತಿರಬೇಕಾಗುತ್ತದೆ. ಲಿವರ್ ಇಲ್ಲದೇ ಇದ್ದರೆ ದೇಹಕ್ಕೆ ಅಗತ್ಯವಿರುವ ಶಕ್ತಿ ದೊರೆಯುವುದಿಲ್ಲ. ದೇಹದಲ್ಲಿ ವಿಷ ಪದಾರ್ಥಗಳು ಸೇರಿದರೆ ದೇಹದಲ್ಲಿ ಅಡ್ಡ ಪರಿಣಾಮಗಳು ಉಂಟಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಹಾಗೆಯೇ ಇದರಿಂದ ಕಾರ್ಯ ನಿರ್ವಹಣೆ ಕುಂಠಿತವಾಗುತ್ತದೆ. ಇದರಿಂದ ಇಡೀ ಶರೀರಕ್ಕೆ ಬ್ಯಾಕ್ಟೀರಿಯಾ ಮತ್ತು ಸೋಂಕುಗಳು ಉಂಟಾಗುತ್ತವೆ.

ನಂತರದಲ್ಲಿ ಶರೀರದ ಎಲ್ಲಾ ಭಾಗಗಳು ಒಂದೊಂದೇ ಕುಂಠಿತವಾಗುತ್ತದೆ. ದೇಹದಲ್ಲಿ ಅಂಗಾಂಗಗಳು ಕಾರ್ಯ ನಿರ್ವಹಿಸದೇ ಇದ್ದರೆ ಮನುಷ್ಯನ ಜೀವನ ನಶಿಸುತ್ತದೆ. ನಾವು ತಿನ್ನುವಂತಹ ಪ್ರತಿಯೊಂದು ಆಹಾರವು ದೇಹದೊಳಗಿನ ಅಂಗಾಂಗಗಳ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ಆರೋಗ್ಯಕರ ಆಹಾರ ಸೇವನೆ ಮಾಡಿದರೆ ಅದು ನಮ್ಮ ದೇಹದ ಅಂಗಾಂಗಗಳ ಆರೋಗ್ಯದ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಧೂಮಪಾನ ಮತ್ತು ಮದ್ಯಪಾನದಂತಹ ಒಳ್ಳೆಯದಲ್ಲ.

ಕೆಲವೊಂದು ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ನಮ್ಮ ದೇಹದ ಒಳಗಿನ ಅಂಗಾಂಗಗಳಿಗೆ ಹಾನಿ ಆಗಿರುವುದು ತಿಳಿಯುವುದೇ ಇಲ್ಲ. ಇದರಲ್ಲಿ ಮುಖ್ಯವಾಗಿ ಲಿವರ್ ಗೆ ಹಾನಿಯಾದರೆ ಅದು ಕೆಲವೊಂದು ಲಕ್ಷಣಗಳನ್ನು ತೋರಿಸಿಕೊಡುತ್ತದೆ. ಒಂದು ಕಪ್ ಒಣದ್ರಾಕ್ಷಿ ತೆಗೆದುಕೊಳ್ಳಬೇಕು. ಅದಕ್ಕೆ ಎರಡು ಕಪ್ ನೀರನ್ನು ಹಾಕಬೇಕು. ರಾತ್ರಿಯಿಡೀ ಅದನ್ನು ನೆನೆಸಿಡಬೇಕು. ನಂತರ ಬೆಳಿಗ್ಗೆ ಅದನ್ನು ಶೋಧಿಸಿಕೊಂಡು ಕುಡಿಯಬೇಕು. ಹೀಗೆ ಒಂದು ವಾರ ಅಥವಾ ಹದಿನೈದು ದಿನಗಳ ಕಾಲ ಕುಡಿಯಬೇಕು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: