ಈ 5 ಹೆಸರಿನ ಪುರುಷರು ಜನ್ಮದಿಂದಲೇ ರಾಜ ಆಗುವ ಭಾಗ್ಯ ಹೊಂದಿರುತ್ತಾರೆ

0

ಜ್ಯೋತಿಷ್ಯಶಾಸ್ತ್ರವು ತನ್ನದೆ ಆದ, ಮಹತ್ವದ ಸ್ಥಾನವನ್ನು ಹೊಂದಿದೆ. ಈ ಶಾಸ್ತ್ರವನ್ನು ಕೆಲವರು ನಂಬುತ್ತಾರೆ, ಕೆಲವರು ನಂಬುವುದಿಲ್ಲ. ಜ್ಯೋತಿಷ್ಯಶಾಸ್ತ್ರವು ಸಮುದ್ರವಿದ್ದಂತೆ ಅದು ಅನೇಕ ವಿಷಯಗಳನ್ನು ಒಳಗೊಂಡಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೆಸರಿನ ಮೊದಲ ಅಕ್ಷರ ಪ್ರಮುಖವಾಗಿದೆ. 5 ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನವರು ಮಾಲೀಕರಾಗಲೆಂದೆ ಅವರು ಜನ್ಮ ಪಡೆದಿರುತ್ತಾರೆ. ಹಾಗಾದರೆ ರಾಜನಾಗುವ ಯೋಗವನ್ನು ಹೊಂದಿರುವ ಪುರುಷರ ಹೆಸರಿನ ಮೊದಲ ಐದು ಅಕ್ಷರಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಜ್ಯೋತಿಷ್ಯಶಾಸ್ತ್ರವು ಒಂದು ಪ್ರಮುಖವಾದ ಶಾಸ್ತ್ರವಾಗಿದೆ. ಹೆಸರಿನ ಮೊದಲ ಅಕ್ಷರ ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಕೆಲವು ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನ ಪುರುಷರು ಹುಟ್ಟಿನಿಂದಲೆ ಮಾಲೀಕರಾಗುವ ಯೋಗವನ್ನು ಪಡೆದಿರುತ್ತಾರೆ. ಪ್ರತಿಯೊಬ್ಬರಿಗೂ ಅವರ ಜನ್ಮವಾದ ನಂತರ ಜನ್ಮದಿಂದಲೆ ನಾಮಕರಣ ಮಾಡುತ್ತಾರೆ. ಯಾವ ಹೆಸರನ್ನು ನಾಮಕರಣದಲ್ಲಿ ಇಡಲಾಗುತ್ತದೆಯೊ ಅದೆ ಹೆಸರಿನಿಂದಲೆ ಜಗತ್ತು ಆ ವ್ಯಕ್ತಿಯನ್ನು ಗುರುತಿಸುತ್ತದೆ ಮತ್ತು ಅದೆ ಹೆಸರಿನಿಂದ ಅವರನ್ನು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ಹೆಸರು ಬಹಳ ವಿಶೇಷತೆಯನ್ನು ಒಳಗೊಂಡಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೆಸರಿನ ಮೊದಲ ಅಕ್ಷರ ಅವರ ಜೀವನದ ಮೇಲೆ ಪ್ರಭಾವ ಉಂಟುಮಾಡುತ್ತದೆ. ಹೆಸರಿನ ಮೊದಲನೆಯ ಅಕ್ಷರದಿಂದ ನಮ್ಮ ಜೀವನದ ಅನೇಕ ವಿಷಯಗಳು ತಿಳಿಯುತ್ತವೆ. ವಿದ್ಯಾಭ್ಯಾಸ ಮಾಡಲು ಪ್ರಾರಂಭಿಸಿದಾಗ‌ ಎಲ್ಲಕ್ಕಿಂತ ಮೊದಲು ಹೆಸರನ್ನು ಕೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 5 ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಪುರುಷರು ಮಾಲೀಕರಾಗಲು ಜನ್ಮ ತಾಳಿರುತ್ತಾರೆ. ಇವರು ಮಾಲೀಕರಾಗಲು ಕನಸುಗಳನ್ನು ಕಾಣುತ್ತಿರುತ್ತಾರೆ ಮತ್ತು ತಮ್ಮ ಕನಸನ್ನು ನೆರವೇರಿಸಿಕೊಳ್ಳುತ್ತಾರೆ.

ಯಾರ ಹೆಸರು ಸಿ ಅಕ್ಷರದಿಂದ ಪ್ರಾರಂಭವಾಗುತ್ತದೆಯೊ ಅವರು ವ್ಯವಹಾರದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ. ಈ ಹೆಸರಿನ ವ್ಯಕ್ತಿಗಳು ಇನ್ನೊಬ್ಬರಿಗೋಸ್ಕರ ಅಥವಾ ಇನ್ನೊಬ್ಬರ ಅಡಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ತಮ್ಮದೆ ಸ್ವಂತ ವ್ಯವಹಾರ ಮಾಡಲು ಇಷ್ಟಪಡುತ್ತಾರೆ. ಈ ಕಾರಣದಿಂದ ಇವರು ನೌಕರಿ ಪಡೆಯುವುದಿಲ್ಲ. ಎಚ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಮಾಲೀಕರಾಗಲು ಇಷ್ಟಪಡುತ್ತಾರೆ. ಇವರು ಹಣ ಸಂಪಾದನೆ ಮಾಡಲು ತಮ್ಮದೆ ಸ್ವಂತ ವ್ಯವಹಾರ ಪ್ರಾರಂಭಿಸುವ ಯೋಚನೆ ಮಾಡುತ್ತಿರುತ್ತಾರೆ. ಇವರು ವ್ಯವಹಾರ ಕ್ಷೇತ್ರದಲ್ಲಿ ಬಹಳ ಪ್ರಸಿದ್ಧಿ ಪಡೆಯುತ್ತಾರೆ. ಇವರು ತಮ್ಮದೆ ಸ್ವಂತ ವ್ಯವಹಾರ ಪ್ರಾರಂಭಿಸಿ ಹೆಸರು ಪಡೆಯಲು ಇಷ್ಟಪಡುತ್ತಾರೆ. ಎಂ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಬುದ್ಧಿವಂತರು ಹಾಗೂ ಚತುರರಾಗಿರುತ್ತಾರೆ. ಇವರು ಯಾವುದೆ ಕಾರ್ಯವನ್ನು ತಮ್ಮ ಬುದ್ಧಿಯನ್ನು ಬಳೆಸಿ ಮಾಡುತ್ತಾರೆ ಮತ್ತು ಇವರು ಸಾಹಸಿಗಳಾಗಿರುತ್ತಾರೆ. ಇವರು ತಮ್ಮನ್ನು ತಾವು ಯಾವುದೆ ಮಾಲೀಕರಿಗೆ ಕಡಿಮೆ ಇಲ್ಲ ಎಂಬ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಇವರು ತಮ್ಮದೆ ಸ್ವಂತ ವ್ಯವಹಾರವನ್ನು ಪ್ರಾರಂಭಿಸುತ್ತಾರೆ ಮತ್ತು ಅದರಲ್ಲಿ ಹೆಸರು ಪಡೆಯುತ್ತಾರೆ.

ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಮಾಲೀಕರಾಗಲು ಜನ್ಮ ಪಡೆದಿರುತ್ತಾರೆ. ಇವರು ತಮ್ಮ ಜೀವನದಲ್ಲಿ ಮುಂದೆ ಸಾಗಿ ತಮ್ಮದೆ ಸ್ವಂತ ವ್ಯವಹಾರವನ್ನು ಪ್ರಾರಂಭಿಸುತ್ತಾರೆ. ಇವರು ನೌಕರಿ ಮಾಡಲು ಇಷ್ಟ ಪಡುವುದಿಲ್ಲ. ಇವರು ತಮ್ಮ ಜೀವನವನ್ನು ವ್ಯವಹಾರ ಮಾಡಲು ಮೀಸಲಿಡುತ್ತಾರೆ. ವಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಬಹಳ ಶ್ರಮಪಟ್ಟು ಕೆಲಸ ಮಾಡುತ್ತಾರೆ ಮತ್ತು ಇವರು ಬುದ್ಧಿವಂತರಾಗಿರುತ್ತಾರೆ. ಹೆಚ್ಚಾಗಿ ಈ ಹೆಸರಿನ ವ್ಯಕ್ತಿಗಳು ವ್ಯವಸಾಯ ಕ್ಷೇತ್ರದಲ್ಲಿ ಹೊಂದಿಕೊಂಡಿರುತ್ತಾರೆ. ಈ 5 ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನವರು ಮಾಲೀಕರಾಗಿರುತ್ತಾರೆ ಜೊತೆಗೆ ಅವರ ಬುದ್ಧಿಶಕ್ತಿ ಅಭಿವೃದ್ಧಿಯಾಗಿರುತ್ತದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ತಿಳಿಸಿ, ನಿಮ್ಮ ಹೆಸರಿನ ಮೊದಲ ಅಕ್ಷರ ಈ ಐದು ಅಕ್ಷರಗಳಲ್ಲಿ ಇದೆಯೆ ಎಂದು ಪರೀಕ್ಷಿಸಿಕೊಳ್ಳಿ.

Leave A Reply

Your email address will not be published.

error: Content is protected !!