WhatsApp Group Join Now
Telegram Group Join Now

ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂದು ಹೇಳುತ್ತಾರೆ ಹಾಗೆಯೇ ಮಾತಿಗೆ ಅಷ್ಟು ಪ್ರಾಮುಖ್ಯತೆ ಇರುತ್ತದೆ ಮಾತನ್ನು ಆಡುವಾಗ ತುಂಬಾ ಯೋಚಿಸಿ ಮಾತನಾಡಬೇಕು ಹಾಗೆಯೇ ಕೆಲವರು ಮಾತನಾಡುವಾಗ ಏನು ಮಾತಾಡುತಿದ್ದೇನೆ ಎಂದು ತಿಳಿದು ಇರುವುದು ಇಲ್ಲ ಆದರೆ ಎದುರು ನಿಂತಿರುವ ವ್ಯಕ್ತಿ ತಿಳಿದುಕೊಳ್ಳುವುದು ಏನು ಅಂದರೆ ಯಾವ ವರ್ಗದವರು ಎಂದು ಗುರುತಿಸುತ್ತಾರೆ

ಕೌಟಿಲ್ಯನ ಹೇಗೆ ಮಾತನಾಡಬೇಕು ಎಂಬ ನೀತಿಯನ್ನು ತಿಳಿಸಿದ್ದಾರೆ ಮಾತು ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಕೆಲವರ ಮಾತಿಗೆ ಗೌರವ ಸಿಗುತ್ತದೆ ಹಾಗೆಯೇ ಇನ್ನೂ ಕೆಲವರು ಮಾತನಾಡಿದರೆ ತುಂಬಾ ಅಹಂಕಾರ ತುಂಬಾ ಅಹಂಕಾರದಿಂದ ಮಾತನಾಡುತ್ತಾರೆ ಇದರಿಂದ ಜನರು ದೂರ ಆಗುತ್ತಾರೆ ವಿನಃ ಹತ್ತಿರ ಆಗುವುದು ಇಲ್ಲ ನಾವು ಈ ಲೇಖನದ ಮೂಲಕ ಚಾಣಕ್ಯನ ನೀತಿಯ ಪ್ರಕಾರ ಹೇಗೆ ಮಾತನಾಡಬೇಕು ಎಂಬುದನ್ನು ತಿಳಿದುಕೊಳ್ಳೊಣ.

ಆಚಾರ್ಯ ಚಾಣಾಕ್ಯರು ಮಹಾನ್ ಜ್ಞಾನಿಗಳು ಮನುಕುಲದ ಒಳಿತಿಗಾಗಿ ಅನೇಕ ನೀತಿಗಳನ್ನು ತಿಳಿಸಿದ್ದಾರೆ ಇವತ್ತಿನ ಕಾಲದಲ್ಲಿ ಪ್ರತಿಯೊಬ್ಬರು ಬುದ್ದಿವಂತಿಕೆಯನ್ನುಬೇರೆ ಯವರ ಎದುರಿಗೆ ಸಾಬೀತು ಮಾಡಲು ಇಷ್ಟ ಪಡುತ್ತಾರೆ ಇದಕ್ಕಾಗಿ ಅವರು ಹಲವಾರು ವಿಧಾನಗಳನ್ನು ಮಾಡುತ್ತಾರೆ ಅದಕ್ಕಾಗಿ ತಮ್ಮ ವಿಧಾನಗಳನ್ನು ಬದಲಾವಣೆ ಮಾಡುತ್ತಾರೆ ಹೀಗಾಗಿ ಬೇರೆಯವರ ಎದುರು ಸೋಲ ಬೇಕಾಗುತ್ತದೆ ಏನಾದರೂ ಮಾತನಾಡುವ ಮೊದಲು ಕೆಲವು ವಿಷಯಗಳ ಬಗ್ಗೆ ಗಮನಹರಿಸಬೇಕು ಹಾಗೆಯೇ ಕೆಲವರು ಮಾತನಾಡುವಾಗ ಏನು ಮಾತಾಡುತಿದ್ದೇನೆ

ಎಂದು ತಿಳಿದು ಇರುವುದು ಇಲ್ಲ ಆದರೆ ಎದುರು ನಿಂತಿರುವ ವ್ಯಕ್ತಿ ತಿಳಿದುಕೊಳ್ಳುವುದು ಏನು ಅಂದರೆ ಯಾವ ವರ್ಗದವರು ಎಂದು ಗುರುತಿಸುತ್ತಾರೆ. ಯಾರಲ್ಲಿ ಮತನಾಡುವ ಮೊದಲು ಎದುರು ನಿಂತಿರುವ ವ್ಯಕ್ತಿ ಏನು ಮಾತನಾಡುತ್ತಿದ್ದಾರೆ ಎಂದು ಗಮನಿಸಿ ಮಾತನಾಡಬೇಕು ಎಂದು ಕೌಟಿಲ್ಯ ತಿಳಿಸಿದ್ದಾರೆ ಎದುರು ನಿಂತಿರುವ ವ್ಯಕ್ತಿ ಏನು ಮಾತನಾಡುತ್ತಿದ್ದಾನೆ ಎಂದು ಗುರುತಿಸಿ ಅದಕ್ಕೆ ತಕ್ಕ ಉತ್ತರವನ್ನು ನೀಡಬೇಕು .

ಹೀಗೆ ಮಾತನಾಡಿದ್ದಕ್ಕೆ ಎದುರಿನ ವ್ಯಕ್ತಿ ಗೌರವವನ್ನು ನೀಡುತ್ತಾನೆ ಯಾರ ಜೊತೆ ಮಾತನಾಡಿದ್ದರು ಅಹಂಕಾರದಿಂದ ಮಾತನಾಡಬಾರದು ಅದರಿಂದ ದೂರ ಆಗುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ ತರ್ಕದ ಮಾತುಗಳು ಜೀವನದಲ್ಲಿ ಒಂದು ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ಮಾತನಾಡುವುದು ಒಳ್ಳೆಯದು ಅಲ್ಲ ಈ ರೀತಿ ಮಾತನಾಡುವ ಮೂಲಕ ಮೂರ್ಖರು ಎಂದು ಎನಿಸಿಕೊಳ್ಳಲಾಗುತ್ತದೆ ಬೇರೆಯವರ ಮುಂದೆ ಏನೇ ಮಾತನಾಡಿದರು ಅದರ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಅದರ ಬಗ್ಗೆ ತಿಳಿದು ಇಲ್ಲ ಎಂದರೆ ಸುಮ್ಮನೆ ಇರುವುದು ಒಳ್ಳೆಯದು.

ಬೇರೆಯವರ ಮುಂದೆ ಬುದ್ದಿವಂತಿಕೆ ತೋರಿಸಬೇಕು ಎಂದರೆ ಕಡಿಮೆ ಮಾತನಾಡಬೇಕು ಹೆಚ್ಚು ಮಾತನ್ನು ಬೇರೆಯವರ ಬಾಯಿಯಿಂದ ಕೇಳಬೇಕು ಇದರಿಂದ ಅವರ ಮಾನಸಿಕ ಸ್ಥಿತಿಯನ್ನು ತಿಳಿಯಬಹುದು ಇದರಿಂದ ತಿರುಗಿ ಅವರಿಗೆ ಒಳ್ಳೆಯ ಉತ್ತರವನ್ನು ನೀಡಬಹುದು ಇದರಿಂದ ಬೇರೆಯವರ ದೃಷ್ಟಿಯಲ್ಲಿ ತುಂಬಾ ಬುದ್ಧಿವಂತರಾಗಿ ಕಾಣಬಹುದು ಒಂದು ವೇಳೆ ಅರ್ಥವಿಲ್ಲದ ಮಾತನ್ನು ಹೇಳಿದರೆ ಅದರಿಂದ ದೂರ ಇರಬೇಕು ಇದರಿಂದ ಬೇರೆಯವರು ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡುತ್ತಾರೆ ಬೇರೆಯವರ ಬಗ್ಗೇ ಕೆಟ್ಟದಾಗಿ ಹೇಳುವ ಬಗ್ಗೆ ಎದುರಿನ ವ್ಯಕ್ತಿ ಮಾನಸಿಕ ಮಟ್ಟವನ್ನ ತಿಳಿದುಕೊಳ್ಳಬಹುದು ಅವರು ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವುದು ಇಲ್ಲ ಮೂರ್ಖ ವ್ಯಕ್ತಿಗಳು ಕೆಟ್ಟ ಮಾತುಗಳನ್ನು ಆಡುತ್ತಾರೆ ಹೀಗೆ ಮಾತನಾಡುವಾಗ ಗಮನಿಸಿ ಮಾತನಾಡಬೇಕು. ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: