ಈ ಬೇರನ್ನು ಹೊಟ್ಟೆಗೆ ಕಟ್ಟಿದರೆ ನಾರ್ಮಲ್ ಡೆಲಿವರಿ ಆಗುತ್ತೆ ಅಷ್ಟಕ್ಕೂ ಈ ಬೇರು ಯಾವುದು ನೋಡಿ

0

ಈ ಬೇರನ್ನು ಹೊಟ್ಟೆಗೆ ಕಟ್ಟಿದರೆ ನಾರ್ಮಲ್ ಡೆಲಿವರಿ ಆಗುತ್ತೆ ಇದರ ಬಗೆಗಿನ ಮಾಹಿತಿ ಈ ಕೆಳಗಿನಂತಿದೆ. ಉತ್ತರಾಣಿ ಸಸ್ಯವನ್ನು ಬೇರು ಸಮೇತ ಕಿತ್ತು ಇದನ್ನು ಹೆರಿಗೆ ಸಂದರ್ಭದಲ್ಲಿ ಹೊಕ್ಕಳಿಗೆ ಅಥವಾ ಹೊಕ್ಕಳಿನ ಭಾಗಕ್ಕೆ ಕಟ್ಟಬೇಕು. ಇದನ್ನು ಹೆರಿಗೆಯ ದಿನದಂದು ಅಂದರೆ ವೈದ್ಯರು ಯಾವಾಗ ಹೆರಿಗೆಯಾಗುತ್ತದೆಂದು ತಿಳಿಸಿದ ದಿನ ಈ ಬೇರನ್ನು ಕಟ್ಟಬೇಕು ಇದನ್ನು ಕಟ್ಟಿ ಒಂದು ಗಂಟೆ ಅಥಾವ ಎರಡು, ಮೂರು ಗಂಟೆಗಳಲ್ಲಿ ನಾರ್ಮಲ್ ಡೆಲವರಿ ಆಗುತ್ತದೆ.

ಇದರ ಜೊತೆ ಇನ್ನೊಂದು ಮನೆ ಮದ್ದು ಏನೆಂದರೆ, ಎಂಟು ತಿಂಗಳು ಮುಗಿದ ಮೇಲೆ ಒಂಬತ್ತನೆ ತಿಂಗಳು ಶುರುವಾದ ನಂತರ ದಿನಕ್ಕೆ ಕನಿಷ್ಠ ಒಂದು ಪಕ್ಷವಾದರು ಹೊಟ್ಟೆ ತುಂಬಾ ಪಪ್ಪಾಯಿ ಹಣ್ಣನ್ನು ಬೆಳಿಗ್ಗೆ ಅಥವಾ ಮಧ್ಯಾಹ್ನ ತಿನ್ನಬೇಕು. ನಂತರ ರಾತ್ರಿ ಮಲಗುವ ಸಮಯದಲ್ಲಿ ಎರಡು ಟೇಬಲ್ ಸ್ಫೂನ್ ಎಳ್ಳನ್ನು  ತಿಂದು ಮಲಗಬೇಕು.

ನೆನಪಿಡಿ ಈ ವಿಧಾನವನ್ನು ಎಂಟು ತಿಂಗಳ ಮುಗಿದು ಒಂಬತ್ತನೇ  ತಿಂಗಳು ಶುರುವಾಗುವ ಸಮಯದಲ್ಲಿ ಮಾತ್ರ ಅನುಸರಿಸಬೇಕು. ಹಾಗೂ ಮಧ್ಯಾಹ್ನ ಜೀರಿಗೆ ಕಷಾಯ ಕುಡಿಯಬೇಕು, ಇದೆಲ್ಲ ವಿಧಾನವನ್ನು ಪಾಲಿಸಿದ ನಂತರ ಹೆರಿಗೆಯ ದಿನದಂದು ಮಾತ್ರ ಆಸ್ಪತ್ರೆಯಲ್ಲಿ  ಉತ್ತರಾಣಿ ಬೇರನ್ನು ಕಟ್ಟಿಕೊಂಡರೆ ಖಂಡಿತ ನಾರ್ಮಲ್ ಡೆಲವರಿ ಆಗುತ್ತದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ತಿಳಿದ ನಂತರ ಈ ಕ್ರಮವನ್ನು ಅನುಸರಿಸಿ.

ಇದರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಅಥಾವ ನಿಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ ವಿಳಾಸ ವೈದ್ಯ ಶ್ರೀ ಚನ್ನಬಸವಣ್ಣ ( ಯೋಗ ಮತ್ತು ಆಯುರ್ವೇದ)
ಎಪಿಎಮ್,ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ. ಟಾಟಾ ನಗರ ಬೆಂಗಳೂರು. ಯೋಗ ಮತ್ತು ಆಯುರ್ವೇದ ಚಿಕಿತ್ಸೆಗಳಿಂದ ಪರಿಹಾರ ಒದಗಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9980277973

Leave A Reply

Your email address will not be published.

error: Content is protected !!
Footer code: