WhatsApp Group Join Now
Telegram Group Join Now

ಇಂದು ನಾವು ಒಂದು ಆಯುರ್ವೇದಿಕ್ ಸಸ್ಯದ ಬಗ್ಗೆ ನೋಡೋಣ ಮತ್ತು ಅದರ ಉಪಯೋಗವನ್ನು ತಿಳಿದುಕೊಳ್ಳೋಣ. ನೆಲನೆಲ್ಲಿಯನ್ನು ಸಂಜೀವಿನಿ ಔಷಧಿ ಎಂದು ಕೂಡ ಕರೆಯಬಹುದು ಏಕೆಂದರೆ ಇದು ಹಲವಾರು ಮರಣಾಂತಿಕ ಕಾಯಿಲೆಯಿಂದ ಸಾವಿನ ದವಡೆಯಿಂದ ನಿಮ್ಮನ್ನು ಪಾರು ಮಾಡುವಂತಹ ಅದ್ಭುತ ಔಷಧಿ ಗುಣವನ್ನು ಹೊಂದಿದೆ. ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ, ಲಿವರ್ ಗೆ ಸಂಬಂಧಪಟ್ಟ ಕಾಯಿಲೆ, ಕಿಡ್ನಿಗೆ ಸಂಬಂಧಪಟ್ಟ ಕಾಯಿಲೆ, ಕ್ಯಾನ್ಸರ್ ಇಂತಹ ದೊಡ್ಡ ದೊಡ್ಡ ಮರಣಾಂತಿಕ ಕಾಯಿಲೆಗಳುನ್ನು ಸರಿಪಡಿಸುವ ಶಕ್ತಿ ಈ ನೆಲನೆಲ್ಲಿಗೆ ಇರುತ್ತದೆ.

ತುಂಬಾ ಚಿಕ್ಕ ಗಿಡ ಇದು ಅದರ ಔಷಧಿ ಗುಣ ತುಂಬಾ ಅಪಾರವಾದದ್ದು. ನೆಲನೆಲ್ಲಿ ಜಜ್ಜಿ ಅದರ ರಸ ತೆಗೆದು ಆ ರಸವನ್ನು ಸೇವನೆ ಮಾಡಬಹುದು ಅಥವಾ ಅದನ್ನು ಜಜ್ಜಿ ಬಿಸಿ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯಬಹುದು ಇದನ್ನು ಕುಡಿಯುವುದರಿಂದ ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ.

ಒಂದು ಹಿಡಿ ಸೊಪ್ಪನ್ನು ಉಪ್ಪು ನೀರಿನಲ್ಲಿ ತೊಳೆದು ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹಾಕಿ ಜಜ್ಜಿ ಚಟ್ನಿ ಮಾಡಿಕೊಳ್ಳಿ, ಆ ಚಟ್ನಿಯನ್ನು ಬಟ್ಟೆಯಲ್ಲಿ ಹಾಕಿ ಹಿಂಡಿ ಅದನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ಹಾಗೆ ಮಾಡುವುದರಿಂದ ಫ್ಯಾಟಿ ಲಿವರ್ ಲಿವರ್, ಸೆರೋಸಿಸ್ ಬರುವಂತಹ ಎಲ್ಲಾ ಸಮಸ್ಯೆಗಳು ಎಲ್ಲವೂ ಗುಣಮುಖವಾಗುತ್ತದೆ ಈ ಸಸ್ಯದ ಮೂಲಕ.

ಯಾರಿಗೆ ಕಿಡ್ನಿ ಸಮಸ್ಯೆ ಇರುತ್ತದೆಯೋ ಅವರು ಈ ಎಲೆಯನ್ನು, ಒಂದು ಹಿಡಿ ಸೊಪ್ಪನ್ನು ಜಜ್ಜಿ ಚಟ್ನಿ ತರ ಮಾಡಿ ಅದನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಬೇಕು ಅದು ಒಂದು ಲೀಟರ್ ಕುದ್ದು 100ml ಗೆ ಬರುವ ತರ ಕುದಿಸಬೇಕು ಅದನ್ನು ಬೆಳಿಗ್ಗೆ 50ml ಮತ್ತು ಸಂಜೆ50ml ಕುಡಿಯುವುದರಿಂದ ಬ್ಲಡ್ ಯೂರಿಯಾ, ಕೆರೆಟಿನ್ ಇವೆಲ್ಲ ಕಡಿಮೆ ಆಗುತ್ತದೆ.

ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗೆ ಔಷಧಿ ಏನು ಮಾಡಬೇಕೆಂದರೆ ನೆಲನೆಲ್ಲಿ ಸ್ವರಸವನ್ನು ಬೆಳಿಗ್ಗೆ ಕುಡಿಯಬೇಕು ಸಂಜೆ ಕಷಾಯ ಮಾಡಿ ಕುಡಿಯಬೇಕು ಇದರಿಂದ ಬ್ರೈನ್ ಹೆಮೊರೇಜ್ ದೂರವಾಗುತ್ತದೆ ನೆಲನೆಲ್ಲಿ ಕಾಯಿಯ ಸ್ವರಸವನ್ನು ಕೊಡುವುದರಿಂದ ಬ್ಲಡ್ ಶುದ್ಧೀಕರಣ ಮತ್ತು ಕೊಲೆಸ್ಟ್ರಾಲ್ ಕರಗುತ್ತವೆ.ವೇಟ್ ಲೋಸ್ ಮಾಡುವುದಕ್ಕೆ ಬಹಳ ಮುಖ್ಯವಾದ ಅಂತಹ ಮನೆಮದ್ದು ಎಂದರೆ ನೆಲನೆಲ್ಲಿಕಾಯಿ.

ಸ್ವರಸ ವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಹೀಗೆ ಒಂದು ತಿಂಗಳು ಮಾಡಿದರೆ ಜೊತೆಗೆ ಹಸಿ ತರಕಾರಿಯನ್ನು ತಿನ್ನುವುದರಿಂದ ಕನಿಷ್ಠ 15 ರಿಂದ 20 ಕೆಜಿ ಕಮ್ಮಿ ಆಗುತ್ತೀರಿ. ಚರ್ಮದ ಕಂತಿಯನ್ನು ಹೆಚ್ಚಿಸುವುದಕ್ಕಾಗಿ ಮುಖದಲ್ಲಿರುವಂತಹ ಬ್ಲಾಕ್ ಪ್ಯಾಚಸ್ , ರಿಂಕಲ್ಸ್ ತೊಳೆದು ಹಾಕಲು ಈ ಕಷಾಯ ಕುಡಿಯುಬೇಕು. ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ಕ್ಯಾನ್ಸರ್ ರೋಗಿಗಳಿಗೆ ಈ ಕಷಾಯ ಕೊಟ್ಟಾಗ ಕಷಾಯದಿಂದ ಕ್ಯಾನ್ಸರ್ ಸೆಲ್ಸುನ ಸಾಯಿಸುತ್ತಾ ಬರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: