ಈ ಕಲಿಯುಗದಲ್ಲಿ ಕಷ್ಟಗಳಿಂದ ಪಾರಾಗುವುದು ಹೇಗೆ? ಶ್ರೀ ಕೃಷ್ಣಾ ಹೇಳಿದ ಸುಲಭ ಉಪಾಯ

0

ಇಂದಿನ ದಿನಮಾನಗಳಲ್ಲಿ ನಿಸ್ವಾರ್ಥ ಸೇವೆ ಎಂಬ ಮನೋಧರ್ಮ ಕಾಣುತ್ತಿಲ್ಲ ಬದಲಾಗಿ ಎಲ್ಲರಲ್ಲಿಯು ಸ್ವಾರ್ಥ ತಾಂಡವವಾಡುತ್ತಿದೆ ಆಚಾರ ವಿಚಾರಗಳನ್ನು ತೊರೆದು ಹಣ ಗಳಿಕೆಯಲ್ಲಿ ತಮ್ಮನ್ನು ತಾವು ತೊಡಿಸಿಕೊಂಡಿದ್ದೇವೆ ಧರ್ಮ ಮಾರ್ಗಕ್ಕೆ ಬೆಲೆಯೇ ಇಲ್ಲದ ಹಾಗೆ ಆಗಿದೆ ಇವೆಲ್ಲವು ಈ ಯುಗವಾದ ಕಲಿಯುಗದ ಒಂದು ಪರಿಣಾಮ. ಕಲಿಯುಗದಲ್ಲಿ ಧರ್ಮ ಮಾರ್ಗಕ್ಕೆ ಬೆಲೆ ಇಲ್ಲ ಕಲಿಯುಗದಲ್ಲಿ ಪ್ರತಿ ಮಾನವನ ಜನ್ಮ ಸಮಯವನ್ನು ಸಂಪತ್ತಿನ ಗಳಿಕೆ ವರ್ತನೆ ಮತ್ತು ಆತನ ಗುಣಮಟ್ಟದ ಆಧಾರದ ಮೇಲೆ ಅಳೆಯಲಾಗುತ್ತದೆ ಮನುಷ್ಯನ ಸಾಮರ್ಥ್ಯವೇ ಸಮಾಜದಲ್ಲಿ ಪಾಲಿಸಲಾಗುವ ಕಾನೂನೂ ಮತ್ತು ನ್ಯಾಯವನ್ನು ನಿರ್ಧರಿಸುತ್ತದೆ

ಕಲಿಯುಗದಲ್ಲಿ ಮಾನವ ಕೆಲವೇ ಕೆಲವು ರೂಪಾಯಿ ನಾಣ್ಯಕ್ಕಾಗಿ ಇನ್ನೊಬ್ಬರ ವಿರುದ್ದ ಹಗೆ ಸಾಧಿಸುತ್ತಾನೆ ತಮ್ಮ ಸ್ನೇಹ ಸಂಬಂಧಕ್ಕೆ ತಿಲಾಂಜಲಿ ನೀಡಿ ತಮ್ಮದೇ ಮನೆಯನ್ನು ಹಾಗೂ ಆಪ್ತ ಸಂಬಂಧಿಕರ ನಾಶಕ್ಕೆ ಕಾರಣರಾಗುತ್ತಾರೆ ರಾಜಕೀಯ ನಾಯಕರು ಜನಸಾಮಾನ್ಯರನ್ನು ತಮ್ಮ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುವರು ಮತ್ತುದೇಗುಲದ ಅರ್ಚಕರು ಹಾಗೂ ಧಾರ್ಮಿಕವಾಗಿ ಅಂಧಶ್ರದ್ದೆಯುಳ್ಳವರಾಗಿರುತ್ತಾರೆ.ನಾವು ಈ ಲೇಖನದ ಮೂಲಕ ಕಲಿಯುಗದ ಕಷ್ಟಗಳಲ್ಲಿ ಪಾರಾಗೋದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಋಷಿಮುನಿಗಳು ಕೃಷನಲ್ಲಿ ಕಲಿಯುಗದ ಬಗ್ಗೆ ಕೇಳುತ್ತಾರೆ ಆಗ ಕೃಷ್ಣ ಕಲಿಯುಗದ ಚಿತ್ರಣವನ್ನು ಹೀಗೆ ತಿಳಿಸುತ್ತಾನೆ ಕಲಿಯುಗದಲ್ಲಿ ಜನರ ಬುದ್ದಿ ಧರ್ಮಕ್ಕಿಂತ ಅಧರ್ಮಕ್ಕೆ ಕಡೆಗೆ ಇರುತ್ತದೆ ಎಲ್ಲ ಜನರಲ್ಲಿಯು ಅನ್ಯಾಯ ಮೋಸ ಕೆಟ್ಟ ಗುಣಗಳೇ ಹೆಚ್ಚು ಕಂಡು ಬರುತ್ತದೆ ಅಂತ ಕೃಷ್ಣ ಹೇಳಿದಾಗ ಋಷಿಮುನಿಗಳು ಮನುಷ್ಯ ಯಾವಾಗ ಒಳ್ಳೆಯವಾನಾಗು ಅಥವಾ ಶುದ್ದ ಮನಸನ್ನು ಹೋದಲು ಏನು ಮಾಡಬೇಕು ಎಂದು ಕೃಷ್ಣ ನಲ್ಲಿ ಕೇಳುತ್ತಾರೆ ಮತ್ತು ಕಲಿಯುಗದಲ್ಲಿ ಮನುಷ್ಯನ ಆಯಸ್ಸು ಕಡಿಮೆ ಇರುತ್ತದೆ ಅಂದರೆ ನೂರಕ್ಕಿಂತ ಲು ಕಡಿಮೆ ಇರುತ್ತದೆ ಹಾಗೂ ಕಲಿಯುಗದಲ್ಲಿ ಮನುಷ್ಯ ಜೀವನದ ಸಫಲತೆ ಹೊಂದಬೇಕಾದರೆ ಮೊದಲನೆಯದಾಗಿ ಪರಮಾತ್ಮನ ಬೆಳಕು ಅಥವಾ ತೇಜಸ್ಸು ದೇಹದ ಹೊರಕಡೆ ಇರುತ್ತದೆ ಮಾನವನ ದೇಹದ ಒಳಗೆ ದುರಾಸೆ ಮೋಹ ಮಧ ಮತ್ಸರ ಕಾಮ ಲೋಭ ಕ್ರೋಧ ಹೀಗೆ ಅರಿಷಡ್ವರ್ಗಗಳ ಕತ್ತಲೆ ಇರುತ್ತದೆ

ಭಗವತ್ ಗೀತಾ ಒಂದು ಪ್ರಕಾಶಮಾನವಾದ ಕಣ್ಣಿ ಗೆ ಕಾಣಿಸುವ ತೇಜಸ್ಸಾಗಿದೆ. ಭಗವತ್ ಗೀತೆಯನ್ನು ದಿನಾಲೂ ಪಠಣ ಮಾಡುವುದರಿಂದ ಮನಸ್ಸಿನ ಕತ್ತಲೆಯನ್ನು ತೊಳೆದು ಹಾಕುತ್ತದೆ ಮತ್ತು ಮನುಷ್ಯನಿಗೆ ಪಾಪ ಕರ್ಮಗಳು ಇದ್ದಾಗ ಭಗವತ್ ಗೀತೆ ಓದಲು ಮನಸ್ಸು ಬರುವುದಿಲ್ಲ ಪಾಪ ಕರ್ಮಗಳು ಹೆಚ್ಚಾಗಿ ಓದುವ ಬದಲು ಕೇಳುವ ತಾಳ್ಮೆ ಸಹ ಇರುವುದಿಲ್ಲಎಂದು ಕೃಷ್ಣ ಹೇಳಿದಾಗ ಋಷಿಮುನಿಗಳು ಭಗವತ್ ಗೀತೆ ಓದಲು ಅವಕಾಶ ಸಹ ಇರುವುದಿಲ್ಲವೇ ಎಂದು ಪ್ರಶ್ನಿಸಿಸುತ್ತಾರೆ.

ಕೃಷ್ಣನು ಪಾಪ ಮತ್ತು ಕರ್ಮಗಳ ನಡುವೆ ಹೋರಾಟ ನಡೆದಾಗ ಭಗವತ್ ಗೀತೆ ಓದಲು ಮತ್ತು ಕೇಳಲು ಬಯಸುತ್ತಾರೆ ಮತ್ತು ಮನಸ್ಸಿ ನಲ್ಲಿ ನಿರ್ಮಲ ಬೆಳಕು ತುಂಬಿಕೊಂಡು ಪರಮಾತ್ಮನ ವಾಸಸ್ಥನವಾಗುತ್ತದೆ ಕರ್ಮಗಳು ಸುಟ್ಟು ಭಸ್ಮವಾಗುತ್ತದೆ ಮತ್ತು ಪರಮಾತ್ಮ ಮನುಷ್ಯನಿಗೆ ಪ್ರಶ್ನೆ ಮಾಡಿದರು ಸಹ ಉತ್ತರಿಸುತ್ತಾರೆ ಇದೊಂದು ಭೌತಿಕ ಶರೀರದ ಸಂಭಂದ ಪಟ್ಟ ಅಂಶವಾಗಿದೆ ದೇಹಕ್ಕೆ ಅಂತ್ಯವಿರುತ್ತದೆ ಆದರೆ ಆತ್ಮಕ್ಕೆ ಅಂತ್ಯವಿರುದಿಲ್ಲ ಮತ್ತು ಕಲಿಯುಗದಲ್ಲಿ ಪಾಪ ಧರ್ಮದಲ್ಲಿ ತೊಡಗಿರುತ್ತಾರೆ ಹಣಮಾಡುವ ಹಂಬಲ ಹೆಚ್ಚಾಗಿ ಇರುತ್ತದೆ ಹೀಗಾಗಿ ರಾಜಕಾರಣಿಗಳು ಸಾಮಾನ್ಯ ಜನರ ಸುಲಿಗೆ ಮಾಡುತ್ತಾರೆ

ಹಣವೂ ತಾಂಡವವಾಡುತ್ತಿದೆ ಮತ್ತು ಶಿಕ್ಷಣದ ಮೌಲ್ಯ ಕಡಿಮೆಯಾಗುತ್ತ ದೆ ಹಾಗೂ ವಿದ್ಯಾ ಸಂಸ್ಥೆಗಳು ಹಣದಿಂದ ಲೆ ಕೆಲಸ ಮಾಡುತ್ತದೆ ಜನರಿಗೆ ಸಹಾಯ ಮಾಡೋ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಹಣವನ್ನು ಕೇಳುತ್ತದೆ ಹಾಗೂ ರಾಜಕಾರಣಿ ಗಳು ಜನರ ಹಿತ ಅಭಿವೃದ್ಧಿ ನಿಸ್ವಾರ್ಥ ಸೇವೆಯನ್ನು ಮರೆತು ಸ್ವಾರ್ಥ ಸೇವೆಯಲ್ಲಿ ತೊಡಗುತ್ತಾರೆ ಸತ್ಯ ಧರ್ಮಕ್ಕೆ ಅವರಲ್ಲಿ ಯಾವುದೇ ಮಹತ್ವ ನೀಡುವುದಿಲ್ಲ ಅಂಧಕಾರ ಕಳೆದು ಬೆಳಕು ಬರುವಂತೆ ಕೋಟಿಗೆ ಒಬ್ಬ ಮಹಾನ್ ನಾಯಕ ಕಲಿಯುಗದಲ್ಲಿ ಬಂದು ಜನರ ಕಷ್ಟಗಳಿಗೆ ಸ್ಪಂದಿಸಬಹುದು.

ಗಂಡು ಹೆಣ್ಣು ಗಳಲ್ಲಿ ಧಾರ್ಮಿಕ ಸಂಭಂದ ಕಡಿಮೆಯಾಗಿ ವೇಶ್ಯಾವಾಟಿಕೆ ಕಲಿಯುಗದಲ್ಲಿ ಹೆಚ್ಚಾಗುತ್ತದೆ ವಿಧವೆಯರು ಪುನರ್ ವಿವಾಹವಾಗುತ್ತಾರೆ ಧರ್ಮ ಮಾರ್ಗ ದಲ್ಲಿ ಹೋಗುವವರನ್ನು ಅಧರ್ಮಿಯರು ಅಣಕಿಸಿ ಶೋಷಿಸುತ್ತಾರೆ ಹಿರಿಯರಿಗೆ ಕಿರಿಯರಿಗೆ ಗೌರವ ನೀಡುವುದಿಲ್ಲ ಗಂಡ ಹೇಳಿದ್ದನ್ನು ಹೆಂಡತಿ ಕೇಳುವುದಿಲ್ಲ ಮತ್ತು ಹೆಂಡತಿ ಹೇಳಿದ್ದನ್ನು ಗಂಡನು ತಿರಸ್ಕರಿಸುತ್ತಾರೆ ಹೀಗೆ ಸಂಸಾರ ಸರಿಯಾಗಿ ಇರುವುದಿಲ್ಲ ವ್ಯಾಪಾರಿಗಳು ವ್ಯಾಪಾರ ಮಾಡುವುದನ್ನು ಮರೆತು ಗ್ರಾಹಕರಿಗೆ ಮೋಸ ಮಾಡುತ್ತಾರೆ ಹೇಗೆ ಅಂದರೆ ತೂಕದಲ್ಲಿ ಮೋಸ ಕಲಬೆರಕೆ ಮಾಡುತ್ತಾರೆ ಹೀಗೆ ಮಾಡುವ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಾರೆ ಕಲಿಯುಗದ ಪಾಪದಿಂದ. ಮುಕ್ತಿ ಹೊಂದಲು ನಾವು ದೇವರ ಪೂಜೆ ಮಾಡಬೇಕು

ಪ್ರತಿ ದಿನ ಬೆಳ್ಳಿಗೆ ಮತ್ತು ಸಂಜೆ ದೀಪ ಹಚ್ಚಬೇಕು ಮನೆಯ ಹೆಣ್ಣು ಮಕ್ಕಳು ಅಂಗಳವನ್ನು ಸ್ವಚ್ಛಗೊಳಿಸಿ ರಂಗೋಲಿ ಹಚ್ಚಬೇಕು ಹಾಗೂ ತುಳಸಿ ಪೂಜೆಯನ್ನು ಮಾಡಬೇಕು ಪ್ರತಿದಿನ ಗಂಡನ ಪಾದ ಮುಟ್ಟಿ ನಮಸ್ಕರಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಹೀಗೆ ಸದಾಚಾರ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಶುದ್ದ ಮನಸ್ಸಿನಿಂದ ನಿತ್ಯ ಕರ್ಮವನ್ನು ಮಾಡಬೇಕು ಹೀಗೆ ಕಲಿಯುಗದ ಸಂಕಷ್ಟ ಗಳಿಂದ ಮುಕ್ತಿ ಹೊಂದಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!