ಆಶಿಕಾ ರಂಗನಾಥ್ ಎಷ್ಟು ಸಕ್ಕತ್ತಾಗಿ ಟ್ಯಾಕ್ಟರ್ ಓಡಿಸ್ತಾರೆ ನೋಡಿ ವೀಡಿಯೊ

0

ಚಂದನ ವನದ ಮಿಲ್ಕಿ ಬ್ಯೂಟಿ ಎಂದು ಕರೆಸಿಕೊಳ್ಳುವ ಪ್ರತಿಭಾನ್ವಿತ ನಟಿ ಆಶಿಕ ರಂಗನಾಥ್. ಎರಡು ಸಾವಿರದ ಹಾದಿನಾರರಿಂದ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಎರಡು ಸಾವಿರದ ಹದಿನಾರರಲ್ಲಿ ತೆರೆ ಕಂಡಂತಹ ಕ್ರೇಜಿಬಾಯ್ ಎನ್ನುವ ಚಿತ್ರದ ಮೂಲಕ ಖ್ಯಾತಿಯನ್ನು ಪಡೆದುಕೊಳ್ಳುತ್ತಾರೆ.

ಇವರು ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಗಣೇಶ್ ಅಭಿನಯದ ಮುಗುಳುನಗೆ ಗರುಡ ರಾಜು ಕನ್ನಡ ಮೀಡಿಯಂ ರಾಂಬೊ 2 ತಾಯಿಗೆ ತಕ್ಕ ಮಗ ಅವತಾರ ಪುರುಷ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರನ್ನ ಕರ್ನಾಟಕ ಕೃಶ್ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಫ್ರೆಶ್ ಪೇಸ್ ಸ್ಪರ್ಧೆಯ ಸಮಯದಲ್ಲಿ ತೆಗೆದ ಚಿತ್ರಗಳನ್ನು ನೋಡಿದ ನಂತರ ನಿರ್ದೇಶಕ ಮಹೇಶ್ ಬಾಬು ಅವರು ತಮ್ಮ ಚೊಚ್ಚಲ ಸಿನಿಮಾ ಕ್ರೇಜಿಬಾಯ್ ನಲ್ಲಿ ನಟಿಸುವುದಕ್ಕೆ ಇವರಿಗೆ ಅವಕಾಶವನ್ನು ಮಾಡಿಕೊಡುತ್ತಾರೆ ಆ ಸಿನಿಮಾ ಯಶಸ್ಸನ್ನು ಕಾಣುತ್ತದೆ.

ಇವರು ಮೂಲತಹ ತುಮಕೂರಿನವರು ಸದ್ಯ ಆಶಿಕಾ ರಂಗನಾಥ್ ಅವರು ಹೊಲದಲ್ಲಿ ಟ್ಯಾಕ್ಟರ್ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇವರು ಟ್ರ್ಯಾಕ್ಟರ್ ಓಡಿಸುತ್ತಿರುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.

ಆಶಿಕಾ ರಂಗನಾಥ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದು ಸದ್ಯ ಆಶಿಕಾ ರಂಗನಾಥ್ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಮೊದಲ ಸಿನಿಮಾದಲ್ಲಿಯೇ ತಮ್ಮ ವಿಶಿಷ್ಟ ಅಭಿನಯದಿಂದ ಭರವಸೆಯನ್ನು ಮೂಡಿಸಿದ ನಟಿಯಾಗಿದ್ದಾರೆ.

ಇವರಿಗೆ ಕನ್ನಡ ಸಿನಿಮಾ ರಂಗದಲ್ಲಿ ಇನ್ನೂ ಉತ್ತಮ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ದೊರೆಯಲಿ ಅವರ ಎಲ್ಲಾ ಸಿನಿಮಾಗಳು ಯಶಸ್ಸನ್ನು ಕಾಣಲಿ ಅವರು ಕಂಡಂತಹ ಕನಸು ನನಸಾಗಲಿಎಂದು ನಾವು ನೀವು ಶುಭ ಹಾರೈಸೋಣ.

Leave A Reply

Your email address will not be published.

error: Content is protected !!
Footer code: