ಅಗಸೆ ಬೀಜದ ಆರೋಗ್ಯಕಾರಿ ಗುಣಗಳನ್ನು ತಿಳಿದುಕೊಳ್ಳಿ

0

ಅಗಸೆ ಬೀಜವು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಮ್ಮ ದಿನನಿತ್ಯದ ಆಹಾರದಲ್ಲಿ ಅಗಸೆ ಬೀಜವನ್ನು ಸೇರಿಸುವುದರಿಂದ ನಮ್ಮ ಆರೋಗ್ಯದಲ್ಲಿ ಅನೇಕ ಸುಧಾರಣೆ ಕಂಡುಬರುತ್ತದೆ. ಅಗಸೆ ಬೀಜದಲ್ಲಿ ಇರುವ ಅಂಶಗಳು ಹಾಗೂ ಅದರ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ.

ಕೆಲವರಿಗೆ ಅಗಸೆ ಬೀಜದ ಬಗ್ಗೆ ಗೊತ್ತಿದೆ ಆದರೆ ಕೆಲವರಿಗೆ ಅದರ ಬಗ್ಗೆ ಗೊತ್ತಿರುವುದಿಲ್ಲ. ವಿವಿಧ ಕಡೆಗಳಲ್ಲಿ ಅಗಸೆ ಬೀಜವನ್ನು ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ. ಅಗಸೆ ಬೀಜ ಸೇವಿಸುವುದರಿಂದ ನಮ್ಮ ದೇಹದಲ್ಲಿ ಕ್ಯಾನ್ಸರ್ ಕಣಗಳು ನಾಶವಾಗುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಹೃದಯವನ್ನು ಆರೋಗ್ಯವಾಗಿ ಇರಿಸುತ್ತದೆ. ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡುತ್ತದೆ. ಅಗಸೆ ಬೀಜದಲ್ಲಿ ನ್ಯೂಟ್ರಿಯಂಟ್ಸ್ ಹೆಚ್ಚಿರುತ್ತದೆ.

ಅಗಸೆ ಬೀಜದಲ್ಲಿ ಒಮೆಗಾ 3 ಅಂಶ ಇದೆ ಆದರೆ ಅದರಲ್ಲಿ ALA ಎನ್ನುವ ಫ್ಯಾಟಿ ಆ್ಯಸಿಡ್ ಮಾತ್ರ ಇರುತ್ತದೆ. ಇದು ಶರೀರಕ್ಕೆ ಹೋದ ನಂತರ EPA ಹೋಗಿ DPA ಆಗಿ ಬದಲಾಗುತ್ತದೆ. ಅವರವರ ದೇಹಕ್ಕೆ ಅನುಗುಣವಾಗಿ ಬದಲಾಗುತ್ತದೆ. ALA ಎನ್ನುವುದು 5% ಆಗಿ ಬದಲಾಗುತ್ತದೆ ಮತ್ತು 0.5% ಅಷ್ಟೆ DHA ಆಗಿ ಬದಲಾಗುತ್ತದೆ. ಹೀಗಾಗಿ ಒಮೇಗಾ 3 ಇರುವ ಫ್ಲಾಕ್ ಸೀಡ್ಸ್ ALA ಫ್ಯಾಟಿ ಆ್ಯಸಿಡ್ ನಮ್ಮ ಶರೀರಕ್ಕೆ ಅವಶ್ಯಕತೆ ಇರುವ ಒಮೇಗಾ 3 ಅನ್ನು ಸಂಪೂರ್ಣವಾಗಿ ದಕ್ಕಿಸುವುದಕ್ಕೆ ಸಹಾಯ ಮಾಡುತ್ತದೆ. ಹಾಗಾದರೆ ಒಮೇಗಾ 3 ಸಪ್ಲೈಮೆಂಟ್ಸ್ ಅನ್ನು ತೆಗೆದುಕೊಳ್ಳಬೇಕು. ಅದರಲ್ಲೂ ಕಾಲು ಎಳೆತ, ಮಂಡಿ ನೋವು, ಮಕ್ಕಳಲ್ಲಿ ಬುದ್ದಿ ಮಟ್ಟ ಬೆಳೆಯುವುದಕ್ಕೆ ಒಮೇಗಾ 3 ಯಲ್ಲಿ DHA ಮತ್ತು EPA ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ಇದನ್ನು ತೆಗೆದುಕೊಳ್ಳುವುದರಿಂದ ಬಹಳ ಪ್ರಯೋಜನ ದೇಹಕ್ಕೆ ಸಿಗುತ್ತದೆ.

ಅಗಸೆ ಬೀಜ ಮತ್ತು ಒಮೇಗಾ 3 ತೆಗೆದುಕೊಳ್ಳುವುದರಿಂದ ಬಹಳ ಲಾಭ ಸಿಗುತ್ತದೆ. ಅಗಸೆ ಬೀಜಗಳಲ್ಲಿ ಎಂತಹ ಔಷಧಿ ಗುಣಗಳಿವೆ ಅಂದರೆ ಅಗಸೆ ಬೀಜದಲ್ಲಿ ಒಮೆಗಾ 3 ಅಂಶ ಇದೆ. ಇದನ್ನು ತೆಗೆದುಕೊಳ್ಳುವುದರಿಂದ ದೇಹಕ್ಕೆ ಬಹಳ ಪ್ರಯೋಜನ ಸಿಗುತ್ತದೆ. ಅಗಸೆ ಬೀಜ ಮತ್ತು ಒಮೇಗಾ 3 ತೆಗೆದುಕೊಳ್ಳುವುದರಿಂದ ಬಹಳ ಲಾಭ ಸಿಗುತ್ತದೆ. ಅಗಸೆ ಬೀಜವು ದಿನಸಿ ಅಂಗಡಿಗಳಲ್ಲಿ ಸಿಗುತ್ತದೆ. ಅಗಸೆ ಬೀಜವನ್ನು ಮೀಡಿಯಂ ಉರಿಯಲ್ಲಿ ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಪ್ರತಿದಿನ ರಾತ್ರಿ ಮಲಗುವಾಗ ಒಂದು ಸ್ಪೂನ್ ಅಗಸೆ ಬೀಜದ ಪುಡಿಯನ್ನು ಸೇವಿಸಬೇಕು. ಆರೋಗ್ಯಕರವಾದ ಅಗಸೆ ಬೀಜವನ್ನು ಹೆಚ್ಚು ಸೇವಿಸಿ ನೀವೂ ಓದಿ, ಇತರರಿಗೂ ತಿಳಿಸಿ.

Leave A Reply

Your email address will not be published.

error: Content is protected !!