ಲಂಗವನ್ನು ಹೇಗೆಲ್ಲಾ ಉಪಯೋಗಿಸಿಕೊಳ್ಳಬಹುದು ಎಂದು ನಾವು ಈ ದಿನದ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸುವ ಅಡುಗೆಗಳಿಗಾಗಿರಬಹುದು ಸಿಹಿ ಪದಾರ್ಥವಾಗಿರಬಹುದು ಅಥವಾ ಕಾರದ ಆಹಾರ ಪದಾರ್ಥವಾಗಿರಬಹುದು ಎಲ್ಲದರಲ್ಲೂ ಕೂಡ ಲವಂಗವನ್ನು ಹೆಚ್ಚಾಗಿ ಬಳಸುತ್ತಾರೆ.
ತುಂಬಾ ಜನಕ್ಕೆ ಹಲ್ಲು ನೋವಿನ ತೊಂದರೆಗಳು ಇರುತ್ತದೆ. ಹಲ್ಲು ಹುಳುಕು ಆಗಿರಬಹುದು, ವಯಸ್ಸಾಗಿದ ನಂತರ ಹಲ್ಲು ಬೀಳುವಂತಹದ್ದಾಗಿರಬಹುದು ಒಂದು ತೂತು ಆಗಿರುವಂಥದ್ದು ಅಂದರೆ ಇನ್ನೂ ಕಡ್ಡಿಯನ್ನು ಚುಚ್ಚಿಕೊಳ್ಳುವುದರಿಂದ ತೂತು ಬಿದ್ದಿರುತ್ತದೆ ಅಂಥವರಿಗೆ ತುಂಬಾ ನೋವು ಬರುತ್ತಾ ಇರುತ್ತದೆ ಅಂತವರು ಏನು ಮಾಡಬೇಕು ಅಂತ ಹೇಳಿದರೆ ಲವಂಗವನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ನೋವು ಕಡಿಮೆಯಾಗುತ್ತದೆ. ಪಿಕಲ್ ಶಾಪಿನಲ್ಲಿ ಲವಂಗದ ಎಣ್ಣೆ ಸಿಕ್ಕುತ್ತದೆ ಅದನ್ನು ನೋವಿರುವಂತಹ ಜಾಗಕ್ಕೆ ಬಿಡುವುದರಿಂದ ಈ ನರಗಳ ಸಂಯೋಜನೆ ಕಡಿಮೆಯಾಗುತ್ತದೆ. ರೋಗನಿರೋಧಕ ಶಕ್ತಿ ಕೂಡ ಲವಂಗದಿಂದ ಹೆಚ್ಚಾಗುತ್ತದೆ.
ತುಂಬಾ ಶೀತ ಕೆಮ್ಮು ನೆಗಡಿ ಇರುವಂತವರು ಲವಂಗವನ್ನು ಹೆಚ್ಚು ಬಳಸಬೇಕು. ಅಡಿಗೆಯಲ್ಲಿ ಅಥವಾ ತಾಂಬೂಲದಲ್ಲಿ ಲವಂಗವನ್ನು ಸೇವಿಸುವಂಥದ್ದು ಸುಮ್ಮನೆ ಬಾಯಲ್ಲಿ ಲವಂಗ ಇಟ್ಟುಕೊಂಡ ಅಗಿಯುದರಿಂದ ಶೀತ ಕೆಮ್ಮು ನೆಗಡಿ ಕೂಡ ಕಮ್ಮಿಯಾಗುತ್ತದೆ.
ಕೆಲವರಿಗೆ ಲೈಂಗಿಕ ಸಮಸ್ಯೆ ಇರುತ್ತದೆ. ತುಂಬಾ ಬೇಗ ಸ್ಪರ್ಮ್ ಔಟ್ ಆಗುವಂಥದ್ದು, ಬಿರಿಯಾನಿ ಬೇಗ ಸ್ಕಲನವಾಗುವಂತಹ ತೊಂದರೆಗಳಿಗೆ ಲವಂಗ ಪರಿಹಾರ ನೀಡುತ್ತದೆ ಹೆಣ್ಣು ಮಕ್ಕಳಲ್ಲೂ ಕೂಡ ಈ ಸಮಸ್ಯೆಗಳು ಇರುತ್ತದೆ ಅಂತವರು ಏನು ಮಾಡಬೇಕೆಂದರೆ ಲೈಂ ಗಿಕ ಕ್ರಿಯೆ ನಡೆಸುವುದಕ್ಕಿಂತ ಮುಂಚಿತವಾಗಿ ಲವಂಗವನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಹೊರ ಬರಬಹುದು.
ಕೆಲವು ಹೆಣ್ಣು ಮಕ್ಕಳಲ್ಲಿ ಎಗ್ ಸರಿಯಾಗಿ ಪ್ರೊಡ್ಯೂಸ್ ಆಗದಿರುವಂಥದ್ದು :ಆಗ ಏನು ಮಾಡಬೇಕೆಂದರೆ ಮುಟ್ಟಾಗುವ ಒಂದು ವಾರದ ಮುಂಚಿತವಾಗಿ ಮತ್ತು ನಂತರದ ಮೇಲೆ ಎಗ್ ಪ್ರೊಡ್ಯೂಸ್ ಆಗುವ ಸಮಯದಲ್ಲಿ ಲವಂಗವನ್ನು ತಿನ್ನುವುದರಿಂದ ಎಗ್ ಪ್ರೊಡಕ್ಷನ್ ಸರಿಯಾಗಿ ಆಗುತ್ತದೆ ಹಾಗೆ ಗರ್ಭ ಧರಿಸುವ ಸಾಧ್ಯತೆಯೂ ಕೂಡ ಹೆಚ್ಚಾಗಿರುತ್ತದೆ ಇಂತಹ ಸಮಯದಲ್ಲಿ ಲವಂಗವನ್ನು ಹೆಚ್ಚಾಗಿ ಉಪಯೋಗಿಸಬೇಕು ನಾವು ದಿನನಿತ್ಯ ಆಹಾರದಲ್ಲಿ ಲವಂಗವನ್ನು ಉಪಯೋಗಿಸುವುದರಿಂದ ತುಂಬಾ ಲಾಭವಾಗುತ್ತದೆ ಲವಂಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು.