WhatsApp Group Join Now
Telegram Group Join Now

ಆರೋಗ್ಯಯುತ ಆಹಾರ ಸೇವನೆಯ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೆಯೇ ಅನೇಕ ರೀತಿಯ ಆರೋಗ್ಯ ಸಮಸ್ಯೆಯನ್ನು ಮನೆಮದ್ದಿನ ಮೂಲಕವೇ ನಿವಾರಣೆ ಮಾಡಿಕೊಳ್ಳಬಹುದು ಇಂದಿನ ದಿನದಲ್ಲಿ ಪಾಸ್ಟ್ ಪುಡ್ ಖರೀದ ತಿಂಡಿಗಳನ್ನು ತಿನ್ನುವ ಹವ್ಯಾಸ ಜಾಸ್ತಿ ಆಗಿದೆ ಇದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆ ಬಹುತೇಕ ಜನರನ್ನು ಕಾಡುತ್ತಿದೆ ಹಾಗಾಗಿ ಆರೋಗ್ಯಯುತ ಆಹಾರವನ್ನು ಸೇವಿಸಬೇಕು ಒಣ ದ್ರಾಕ್ಷಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಒಣ ದ್ರಾಕ್ಷಿಗೆ ಇರುತ್ತದೆ. ಒಣ ದ್ರಾಕ್ಷಿಯನ್ನು ಹಾಗೆಯೇ ತಿನ್ನುವ ಬದಲು ರಾತ್ರಿ ನೆನೆ ಹಾಕಿ ಇತ್ತು ಬೆಳಿಗ್ಗೆ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಒಣ ದ್ರಾಕ್ಷಿಯಲ್ಲಿ ಕ್ಯಾಲ್ಶಿಯಂ ಹಾಗೂ ಕಬ್ಬಿಣಾಂಶ ಪೊಟ್ಯಾಶಿಯಂ ಅನೇಕ ಪೋಷಕಾಂಶವನ್ನು ಒಳಗೊಂಡಿದೆ ಒಣ ದ್ರಾಕ್ಷಿಯಲ್ಲಿ ಹೆಚ್ಚಿನ ಕಬ್ಬಿಣಾಂಶದ ಗುಣ ಇರುತ್ತದೆ ಹಾಗೆಯೇ ಒಣ ದ್ರಾಕ್ಷಿಯನ್ನು ಪ್ರತಿ ದಿನ ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಜಾಸ್ತಿ ಆಗುತ್ತದೆ ನಾವು ಈ ಲೇಖನದ ಮೂಲಕ ಒಣ ದ್ರಾಕ್ಷಿಯ ಬಗ್ಗೆ ತಿಳಿದುಕೊಳ್ಳೋಣ.

ಒಣ ದ್ರಾಕ್ಷಿಯನ್ನು ಸೇವನೆ ಮಾಡುವದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಒಣ ದ್ರಾಕ್ಷಿಯನ್ನು ನೆನೆಸಿ ಇಟ್ಟು ರಕ್ತ ಹೀನತೆಯ ಸಮಸ್ಯೆ ಕಡಿಮೆ ಆಗುತ್ತದೆ ಕಬ್ಬಿಣಾಂಶ ದ ಕೊರತೆ ಹಾಗೂ ರಕ್ತದ ಒತ್ತಡದ ಸಮಸ್ಯೆ ಇರುವರು ಪ್ರತಿ ನಿತ್ಯ ಹತ್ತರಿಂದ ಹನ್ನೆರಡು ದ್ರಾಕ್ಷಿಯನ್ನು ನೆನೆಸಿ ಇಟ್ಟು ಬೆಳ್ಳಿಗೆ ಎದ್ದು ಸೇವನೆ ಮಾಡುವ ಮೂಲಕ ರಕ್ತ ಹೀನತೆಯ ಸಮಸ್ಯೆ ನಿವಾರಣೆ ಆಗುತ್ತದೆ ಗರ್ಭಿಣಿಯರಲ್ಲಿ ಹಾಗೂ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ರಕ್ತ ಹೀನತೆಯ ಸಮಸ್ಯೆ ಇರುತ್ತದೆ

ರಕ್ತ ಹೀನತೆಯ ಸಮಸ್ಯೆ ಇರುವರು ಒಣ ದ್ರಾಕ್ಷಿಯನ್ನು ನೆನೆಸಿ ಇಟ್ಟು ತಿನ್ನುವ ಮೂಲಕ ಪ್ರಯೋಜನಕಾರಿಯಾಗಿ ಇರುತ್ತದೆ. ಮನೆಮದ್ದುಗಳ ಮೂಲಕ ಇಂತಹ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಒಣ ದ್ರಾಕ್ಷಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಇರುತ್ತದೆ ಹಾಗೆಯೇ ಒಣ ದ್ರಾಕ್ಷಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಒಣ ದ್ರಾಕ್ಷಿಯನ್ನು ನಿಯಮಿತವಾಗಿ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಒಣ ದ್ರಾಕ್ಷಿ ಸೇವನೆ ಮಾಡುವ ಮೂಲಕ ಮೂಲವ್ಯಾಧಿ ಸಮಸ್ಯೆ ನಿವಾರಣೆ ಆಗುತ್ತದೆ .

ಮೂಲವ್ಯಾಧಿ ಇರುವರು ರಾತ್ರಿ ಮೂಲಗುವ ಮುನ್ನ ಐದಾರು ಒಣ ದ್ರಾಕ್ಷಿಯನ್ನು ತೊಳೆದು ಕಲ್ಲು ಸಕ್ಕರೆಯನ್ನು ರಾತ್ರಿ ನೆನೆಸಿ ಇಡಬೇಕು ಬೆಳಿಗ್ಗೆ ಎದ್ದು ನೆನೆದು ಇರುವ ದ್ರಾಕ್ಷಿಯ ನೀರನ್ನು ಕುಡಿಯುವ ಮೂಲಕ ಮೂಲವ್ಯಾಧಿ ಸಮಸ್ಯೆ ಕಡಿಮೆ ಆಗುತ್ತದೆ ಒಣದ್ರಾಕ್ಷಿಗಳಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ ಇರುತ್ತದೆ ಹೊಟ್ಟೆ ಹಸಿವಿನ ನಿಯಂತ್ರಣದಲ್ಲಿ ಇದು ಸಹಾಯ ಮಾಡುತ್ತದೆ ಬಿ ಪಿ ಹೆಚ್ಚಾಗಿ ಹೈ ಬಿ ಪಿ ಕಂಡು ಬಂದಾಗ ಬಿ ಪಿ ನಿಯಂತ್ರಣ ಮಾಡಲು ಒಣ ದ್ರಾಕ್ಷಿ ಸಹಾಯಕವಾಗಿದೆ ಹಾಗೆಯೇ ಒಣ ದ್ರಾಕ್ಷಿಯಲ್ಲಿ ಪೊಟ್ಯಾಶಿಯಂ ಹಾಗೂ ಕ್ಯಾಲ್ಶಿಯಂ ಅಂಶ ಇರುವ ಕಾರಣದಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ನಿಯಮಿತವಾಗಿ ಆಗಾಗ ಒಣದ್ರಾಕ್ಷಿಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಹಲ್ಲುಗಳ ವಸಡುಗಳು ಸಹ ಆರೋಗ್ಯಕರವಾಗಿ ಉಳಿಯುತ್ತದೆ .ನೆನೆಸಿದ ಒಣ ದ್ರಾಕ್ಷಿಯನ್ನು ಸೇವನೆ ಮಾಡುವ ಮೂಲಕ ಮಲಬದ್ದತೆ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಹಾಗೆಯೇ ಒಣ ದ್ರಾಕ್ಷಿ ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ ಹೀಗೆ ಒಣ ದ್ರಾಕ್ಷಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ನಿಯಮಿತವಾಗಿ ನೆನೆಸಿದ ಒಣ ದ್ರಾಕ್ಷಿಯನ್ನು ಸೇವನೆ ಮಾಡುವ ಅನೇಕ ಆರೋಗ್ಯ ಸಮಸ್ಯೆಯಿಂದ ನಿವಾರಣೆ ಹೊಂದಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: