ಇಂದು ಅನೇಕ ಜನರು ಮೂತ್ರ ಪಿಂಡದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾಗೆಯೇ ಮೂತ್ರ ಪಿಂಡದ ಕಲ್ಲು ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸುವ ಹಾಗೂ ಮೂತ್ರ ವಿಸರ್ಜನೆ ಮಾಡಲು ತುಂಬಾ ತಡ ಮಾಡುವರಿಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಉತ್ಪತ್ತಿಯಾಗುವ ಸಂಭವ ಇರುತ್ತದೆ ಈ ಕಲ್ಲುಗಳು ವಿವಿಧ ಗಾತ್ರ ಮತ್ತು ಆಕಾರವನ್ನು ಹೊಂದಿರುತ್ತದೆ ಕೆಂಪು ಕಲ್ಲುಗಳು ಚಿಕ್ಕ ಗಾತ್ರವುಗಳಾಗಿದ್ದು ಮರಳಿನ ಕಣದಷ್ಟಿರುತ್ತದೆ ಚಿಕ್ಕ ಗಾತ್ರದ ಕಲ್ಲುಗಳು ಸಾಮಾನ್ಯವಾಗಿ ಯಾವುದೇ ತೊಂದರೆ ನೀಡುವುದಿಲ್ಲ ಅವುಗಳು ಸಲೀಸಾಗಿ ಮೂತ್ರ ವಿಸರ್ಜನೆಯ ಮೂಲಕ ಹೊರ ಹೋಗುತ್ತದೆ.
ಇವುಗಳಿಗೆ ಔಷಧಗಳ ಅಗತ್ಯ ಇರುವುದಿಲ್ಲಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ಪಡೆಯಲು ಎಳನೀರು ಸೇವಿಸಬೇಕು ಕಿಡ್ನಿ ಕಲ್ಲುಗಳಿಗೆ ಇದೊಂದು ಅದ್ಭುತ ಪರಿಹಾರವಾಗಿದೆ ಎಳನೀರಿನಿಂದ ದೇಹದ ಮೂತ್ರದ ಉತ್ಪಾದನೆಯು ಹೆಚ್ಚುತ್ತದೆ ಇದಲ್ಲದೆ ಅದರಲ್ಲಿನ ಪೊಟ್ಯಾಸಿಯಮ್ ಆಮ್ಲೀಯ ಮೂತ್ರವನ್ನು ಕರಗಿಸಲು ಸಹಾಯ ಮಾಡುತ್ತದೆ ನಾವು ಈ ಲೇಖನದ ಮೂಲಕ ಮೂತ್ರ ಪಿಂಡದ ಕಲ್ಲಿನ ಬಗ್ಗೆ ತಿಳಿದುಕೊಳ್ಳೊಣ .
ಚಾಕಲೇಟ್ ಖೋಖೋ ಅನ್ನು ಸೇವನೆ ಮಾಡುವುದು ಕಿಡ್ನಿ ಸ್ಟೋನ್ ಇದ್ದವರಿಗೆ ತುಂಬಾ ಅಪಾಯಕಾರಿಯಾಗಿದೆ ಅತಿಯಾದ ಗರಂ ಮಸಾಲ ಇಂಗು ಸಹ ಮೂತ್ರ ಪಿಂಡದ ಕಲ್ಲನ್ನು ಜಾಸ್ತಿ ಮಾಡುತ್ತದೆ ಇದನ್ನು ನಾವು ಸೇವಿಸುವು ಕಡಿಮೆ ಮಾಡಬೇಕು ಉಪವಸದಷ್ಟು ಒಳ್ಳೆಯ ಚಿಕಿತ್ಸೆ ಬೇರೆ ಯಾವುದೂ ಇಲ್ಲ ಡಾಕ್ಟರ ಸಲಹೆ ಮೇರೆಗೆ ಉಪವಾಸ ಮಾಡುವುದು ಉತ್ತಮ ಹಾಗೆಯೇ ಉಪವಾಸ ಮಾಡುವಾಗ ತರಕಾರಿಯ ಸೂಪ್ ಹಾಗೂ ಹಣ್ಣಿನ ರಸ ಸೇವಿಸಬೇಕು
ಹಾಗೆಯೇ ಎಳನೀರು ಹಾಗೂ ಬಾಳೆ ದಿಂಡಿನ ರಸವನ್ನು ಸೇರಿಸಿ ಸೇವಿಸುವುದು ಒಳ್ಳೆಯದು .ಮೂತ್ರ ಪಿಂಡದ ಸ್ಟೋನ್ ಗೆ ಜೀರಿಗೆ ನೀರು ಸಹ ತುಂಬಾ ಉಪಕಾರಿಯಾಗಿದೆ ನೀರನ್ನು ಮಿತವಾಗಿ ಸೇವಿಸಬೇಕು ಬಾಯಾರಿಕೆ ಆದಾಗ ಮಾತ್ರ ಮಿತವಾಗಿ ಸೇವಿಸಬೇಕು ಮೂತ್ರ ಪಿಂಡದಲ್ಲಿ ಕಲ್ಲು ಕಂಡು ಬಂದರೆ ಈ ವಿಧಾನದ ಮೂಲಕ ಕಡಿಮೆ ಮಾಡಿಕೊಳ್ಳಬಹುದು .
ಹಾಗೆಯೇ ಫ್ಯಾಟ್ ಇರುವ ಆಹಾರ ಪದಾರ್ಥಗಳು ಹಾಗೂ ಹೈ ಪ್ರೊಟೀನ್ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು ಆಗ ಮಾತ್ರ ಮೂತ್ರ ಪಿಂಡದ ಸ್ಟೋನ್ ಅನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೆಯೇ ಬೆನ್ನು ಹುರಿಯ ಸ್ನಾನವನ್ನು ಪ್ರತಿ ದಿನ ಮಾಡಬೇಕು ಎನಿಮಾ ಎನ್ನುವ ಪ್ರಕೃತಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ ಈ ಮೂಲಕ ಪ್ರಕೃತವಾಗಿ ಮೂತ್ರ ಪಿಂಡದ ಕಲ್ಲಿನ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು.
ಹಾಗೆಯೇ ಪ್ರತಿದಿನ ಯೋಗಾಸನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದರಲ್ಲಿ ಸರ್ವಾಂಗಾಸನ ಮಾನಸಿಕ ಒತ್ತಡ ಜಾಸ್ತಿ ಇದ್ದರೆ ಮೂತ್ರ ಪಿಂಡದ ಕಲ್ಲುಗಳು ಆಗುವ ಸಾಧ್ಯತೆ ಇರುತ್ತದೆ ಎಳನೀರು ಸೇವಿಸಬೇಕು ಕಿಡ್ನಿ ಕಲ್ಲುಗಳಿಗೆ ಇದೊಂದು ಅದ್ಭುತ ಪರಿಹಾರವಾಗಿದೆ ಎಳನೀರಿನಿಂದ ದೇಹದ ಮೂತ್ರದ ಉತ್ಪಾದನೆಯು ಹೆಚ್ಚುತ್ತದೆ ಇದಲ್ಲದೆ ಅದರಲ್ಲಿನ ಪೊಟ್ಯಾಸಿಯಮ್ ಆಮ್ಲೀಯ ಮೂತ್ರವನ್ನು ಕರಗಿಸಲು ಸಹಾಯ ಮಾಡುತ್ತದೆ ಹೀಗೆ ನೈಸರ್ಗಿಕವಾಗಿ ಸಿಗುವ ಪದಾರ್ಥಗಳಿಂದ ಕಡಿಮೆ ಮಾಡಿಕೊಳ್ಳಬಹುದು.