WhatsApp Group Join Now
Telegram Group Join Now

ಮನುಷ್ಯನ ಈ ಶರೀರದಲ್ಲಿ ಕ್ಯಾಲ್ಸಿಯಂ ಎಂದರೇನು ಕ್ಯಾಲ್ಸಿಯಂ ಎಂದರೆ ಒಂದು ಖನಿಜ ಅಥವಾ ಒಂದು ಮಿನರಲ್ಸ್ ಎಂದು ಹೇಳುತ್ತೇವೆ ಇದು ನಮ್ಮ ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾಗುತ್ತದೆ ಹೌದು ವೀಕ್ಷಕರೇ ನಮ್ಮ ಹಲ್ಲುಗಳು ಮತ್ತು ಮೂಳೆಗಳು ಕಬ್ಬಿಣದಷ್ಟು ಗಟ್ಟಿಯಾಗಿರಬೇಕು ಎಂದರೆ ಮತ್ತು ನಮಗೆ ತುಂಬಾ ವಯಸ್ಸಾದರೂ ಕೂಡ ನಾವು ನಿರಾಯಸವಾಗಿ ಯಾವುದೇ ರೀತಿಯ ನೋವುಗಳು ಇಲ್ಲದೆ ಅಂದರೆ ನಾವು ಡೈರೆಕ್ಟಾಗಿ ನಡೆಯಬೇಕು & ಕೈಕಾಲುಗಳಲ್ಲಿ ನೋವು ಬರಬಾರದು ಎಂದರೆ ಈ ಕ್ಯಾಲ್ಸಿಯಂ ಅಂಶ ಬೇಕಾಗುತ್ತದೆ ಇಷ್ಟೇ ಅಲ್ಲದೆ ನಮ್ಮ ನರಮಂಡಲ ವ್ಯವಸ್ಥೆಗೆ ಮತ್ತು ನಮ್ಮ ಹೃದಯ ಸದಾಕಾಲ ಆರೋಗ್ಯವಾಗಿರಬೇಕು ಎಂದರೆ ಜೊತೆಗೆ ನಮ್ಮ ರಕ್ತ ಸುಗಮವಾಗಿ ಹರಿದಾಡಬೇಕು ಎಂದರೆ ಕ್ಯಾಲ್ಸಿಯಂ ನಿಗದಿತ ಪ್ರಮಾಣದಲ್ಲಿ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಆತ್ಮೀಯಯರಿಗೂ ಶೇರ್ ಮಾಡಿ

ನಮ್ಮ ದೇಹದಲ್ಲಿ ಇದ್ದರೆ ಈ ರೀತಿಯ ಯಾವುದೇ ಸಮಸ್ಯೆಗಳು ನಮಗೆ ಕಾಣಿಸಿಕೊಳ್ಳುವುದಿಲ್ಲ ವೀಕ್ಷಕರೆ ದೇಹದಲ್ಲಿ ಈ ಕ್ಯಾಲ್ಸಿಯಂ ಕೊರತೆ ಉಂಟಾದರೆ ನಮ್ಮ ದೇಹದಲ್ಲಿ ಯಾವೆಲ್ಲಾ ರೀತಿ ತೊಂದರೆಗಳಾಗುತ್ತವೆ ಎಂದರೆ ಕೈಕಾಲುಗಳಲ್ಲಿ ನೋವು ಬರುತ್ತದೆ ಮತ್ತು ಎಲ್ಲಾ ರೀತಿಯ ನೋವು ಅಂದರೆ ಮಂಡಿ ನೋವು ಸೊಂಟ ನೋವು ಕುತ್ತಿಗೆ ನೋವು ಈ ರೀತಿ ಎಲ್ಲಾ ಭಾಗದ ಜಾಯಿಂಟ್ ಭಾಗಗಳಲ್ಲಿ ನೋವು ಬರುತ್ತದೆ ಮತ್ತೆ ನಿಮ್ಮ ಕೈ ಬೆರಳುಗಳ ಉಗುರು ಗಳನ್ನು ನೋಡಿದಾಗ ವೈಟ್ ಪ್ಯಾಚ್ ಗಳಾಗಿರುತ್ತವೆ ಮತ್ತು ನೀವೂ ಸ್ವಲ್ಪ ದೂರ ನಡೆದರೂ ನಿಮಗೆ ಸ್ನಾಯು ಸೆಳೆತ ಉಂಟಾಗುತ್ತದೆ ಕೈ ಕಾಲು ಹಿಡಿದ ಹಾಗೆ ಆಗುತ್ತದೆ ಮತ್ತೆ ಒಮ್ಮೊಮ್ಮೆ ನಿಮ್ಮ ಮೆಮೊರಿ ಪವರ್ ಕೂಡ.

ಕಡಿಮೆಯಾಗಬಹುದು ಮತ್ತೆ ಕೆಲವರು ಆತಂಕಕ್ಕೆ ಇಡಬಹುದು ಹೀಗೆ ಈ ರೀತಿಯ ಹಲವಾರು ಸಮಸ್ಯೆಗಳು ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಇಲ್ಲದೆ ಇರುವ ಕಾರಣ ಪ್ರಾರಂಭವಾಗುತ್ತದೆ ಹಾಗಾದರೆ ನಮ್ಮ ದೇಹಕ್ಕೆ ಎಷ್ಟು ಪ್ರಮಾಣದ ಕ್ಯಾಲ್ಸಿಯಂ ಬೇಕು ಮತ್ತು ಕ್ಯಾಲ್ಸಿಯಂ ಇರುವಂತಹ ಆಹಾರ ಪದಾರ್ಥಗಳು ಯಾವುವು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಆರೋಗ್ಯಕರ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ವಿಷಯದ ಕುರಿತು ಆಯುರ್ವೇದ ತಜ್ಞರಾದ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ ಕ್ಯಾಲ್ಸಿಯಂ ಅಂದರೇನು.

ಮತ್ತು ಈ ಕ್ಯಾಲ್ಸಿಯಂ ಕೊರತೆಯಾದರೆ ನಮ್ಮ ದೇಹಕ್ಕೆ ಯಾವ ರೀತಿಯ ಸಮಸ್ಯೆಗಳು ಬರುತ್ತವೆ & ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಎಷ್ಟು ಪ್ರಮಾಣದಲ್ಲಿ ನಾವು ನೀಡಬೇಕು ಎಂದು ಇವೆಲ್ಲದರ ಮಾಹಿತಿಯನ್ನು ನಾವು ಇವತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ವಿವರವಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಆರೋಗ್ಯಕರ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: