ನಮ್ಮ ಸುತ್ತಮುತ್ತ ಹಾಗೂ ದೇಶ ವಿದೇಶಗಳಲ್ಲಿ ಅನೇಕ ಇಂಟರೆಸ್ಟಿಂಗ್ ಹಾಗೂ ಆಶ್ಚರ್ಯ ತರುವ ಘಟನೆಗಳು ನಡೆಯುತ್ತದೆ. ಅಂತಹ ಕೆಲವು ಇಂಟರೆಸ್ಟಿಂಗ್ ಘಟನೆಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಬಹಳಷ್ಟು ಜನರು ವಿಡಿಯೋಕ್ಕೆ ಲೈಕ್ ಬಂದರೆ ಹಣ ಬರುತ್ತದೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಲೈಕ್ ಮಾಡಿದರೆ ಹಣ ಬರುವುದಿಲ್ಲ ಜಾಹಿರಾತು ಪ್ಲೆ ಆಗುವುದರಿಂದ ಮಾತ್ರ ಹಣ ಬರುತ್ತದೆ. ವಿಡಿಯೋವನ್ನು ಎಷ್ಟು ಜನ ನೋಡುತ್ತಿದ್ದಾರೆ, ಅದರ ಡ್ಯೂರೇಷನ್, ಅದರ ಕೆಟಗೆರಿ, ಅದರ ಸಿಪಿಎಂ ಮತ್ತು ಆರ್ಪಿಎಂ ಎಷ್ಟು ಅಲ್ಲದೆ ಯಾವ ಯಾವ ದೇಶದವರು ಆ ವಿಡಿಯೋವನ್ನು ನೋಡುತ್ತಿದ್ದಾರೆ ಎನ್ನುವುದರ ಮೇಲೆ ಎಷ್ಟು ಹಣ ಕೊಡಬೇಕು ಎಂದು ನಿರ್ಧಾರ ಮಾಡಲಾಗುತ್ತದೆ.
ಸೋವಿಯತ್ ಯೂನಿಯನ್ ಗೆ ಸೇರಿದ ಲೂಟಮಿಲಾ ಪ್ಲಾವೆಂಚ್ಕೊ ಎಂಬ ಮಹಿಳೆ ತನಗಿದ್ದ ಶೂಟಿಂಗ್ ಸ್ಕಿಲ್ ನಿಂದ ಎರಡನೆ ಜಾಗತಿಕ ಯುದ್ಧದ ಸಮಯದಲ್ಲಿ ಸುಮಾರು 309 ಜನರನ್ನು ಸ್ನೈಪಿಂಗ್ ಮಾಡಿ ಸಾಯಿಸುತ್ತಾಳೆ ಈ ಕಾರಣದಿಂದ ಮಹಿಳೆಯನ್ನು ಲೇಡಿ ಡೆತ್ ಎಂದು ಕರೆಯುತ್ತಾರೆ. 1952 ರಲ್ಲಿ ಎರ್ಡಿಕ್ ಎನ್ನುವವರು 65 ದಿನಗಳ ಕಾಲ 4,400 ಕಿಲೋಮೀಟರ್ ದೂರ ಒಬ್ಬರೆ ಅಟ್ಲಾಂಟಿಕ್ ಸಾಗರದಲ್ಲಿ ಪ್ರಯಾಣ ಮಾಡುತ್ತಾರೆ. ಫ್ರೆಂಚ್ ಬಯಾಲಜಿಸ್ಟ್ ಹಾಗೂ ಡಾಕ್ಟರ್ ಆದ ಇವರು 65 ದಿನಗಳ ಕಾಲ ಸಮುದ್ರದಲ್ಲಿ ಸಿಗುವ ಮೀನುಗಳನ್ನು ಸೇವಿಸುತ್ತಾ ಮಳೆ ಬಂದಾಗ ಮಳೆ ನೀರನ್ನು ಶೇಖರಿಸಿ ಕುಡಿಯುತ್ತಾ ಬದುಕಿದ್ದರು. ಬಹಳ ತಣ್ಣಗಿರುವ ಅಟ್ಲಾಂಟಿಕ್ ಸಾಗರದಲ್ಲಿ 65 ದಿನಗಳು ಬದುಕುವುದು ಸಣ್ಣ ವಿಷಯವಲ್ಲ.
ಟರ್ಕಿಯಲ್ಲಿರುವ ಚೇಜ್ ಗಲಿಪ್ ಹೇರ್ ಮ್ಯೂಸಿಯಂನಲ್ಲಿ ಮಹಿಳೆಯರ ಹೇರ್ ಸ್ಯಾಂಪಲ್ ಇದೆ. ಇದುವರೆಗೂ 16,000 ಮಹಿಳೆಯರ ಹೇರ್ ಸ್ಯಾಂಪಲ್ ಅನ್ನು ಸಂಗ್ರಹಿಸಲಾಗಿದೆ. ಗುಹೆಯಲ್ಲಿ ನಿರ್ಮಾಣವಾಗಿರುವ ಈ ಮ್ಯೂಸಿಯಂಗೆ ಈಗಲೂ ಹೋಗುವ ಮಹಿಳೆಯರು ತಮ್ಮ ಕೂದಲನ್ನು ಡೊನೇಟ್ ಮಾಡುತ್ತಾರೆ. ಕೂದಲಿನ ಜೊತೆಗೆ ಅವರ ಹೆಸರು ಬರೆದು ಗೋಡೆಯ ಮೇಲೆ ಅಂಟಿಸುತ್ತಾರೆ. ಈ ಮ್ಯೂಸಿಯಂಗೆ 1998ರಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಿಗುತ್ತದೆ.
ಈಗ ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ ಇದಕ್ಕೆ ಕಾರಣ ಕೊರೋನ ವೈರಸ್ ಆದರೆ ನೂರು ವರ್ಷಗಳ ಹಿಂದೆ ತೆಗೆದಿರುವ ಫೋಟೋದಲ್ಲಿ ಇರುವವರು ಎಲ್ಲರೂ ಮಾಸ್ಕ್ ಹಾಕಿಕೊಂಡಿದ್ದರು. ಫೋಟೋದಲ್ಲಿ ಪುಟ್ಬಾಲ್ ಮ್ಯಾಚ್ ನೋಡಲು ಹೋದವರು ಮಾಸ್ಕ್ ಹಾಕಿಕೊಂಡು ಕುಳಿತು ಕೊಂಡಿರುತ್ತಾರೆ ಇದಕ್ಕೆ ಕಾರಣ ಆಗ ಹರಡಿದ ಸ್ಪ್ಯಾನಿಷ್ ಪ್ಲ್ಯೂ ಎಂಬ ವೈರಸ್. ಈ ವೈರಸ್ ನಿಂದ 5 ಕೋಟಿ ಜನರು ಸಾವನ್ನಪ್ಪುತ್ತಾರೆ.
ಮೆಕ್ಸಿಕೊ ದೇಶಕ್ಕೆ ಸೇರಿದ ಕೆಲವು ಸ್ನೇಹಿತರು ತಿಂಗಳುಗಳ ಹಿಂದೆ ಫೀಫಾ ವರ್ಲ್ಡ್ ಕಪ್ ಗೆ ಹೋಗಬೇಕು ಎಂದು ಪ್ಲಾನ್ ಮಾಡುತ್ತಾರೆ ಆದರೆ ಸ್ನೇಹಿತರಲ್ಲಿ ಒಬ್ಬರ ಹೆಂಡತಿ ಹೋಗಲು ಬಿಡುವುದಿಲ್ಲ ಇದರಿಂದ ಅವರು ವರ್ಲ್ಡ್ ಕಪ್ ಗೆ ಸ್ನೇಹಿತರೊಂದಿಗೆ ಹೋಗಲು ಸಾಧ್ಯವಾಗುವುದಿಲ್ಲ. ಆಗ ಅವರ ಸ್ನೇಹಿತರು ಮಿಸ್ ಆಗಬಾರದು ಎಂದು ಅವರ ಬ್ಯಾನರ್ ರೆಡಿ ಮಾಡಿ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಕೆಲವರಿಗೆ ನಾಯಿಯನ್ನು ನೋಡಿದರೆ ಭಯ, ಇನ್ನು ಕೆಲವರಿಗೆ ಬೆಕ್ಕು ನೋಡಿದರೆ ಭಯ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಭಯ ಇರುತ್ತದೆ ಇದನ್ನು ವೈದ್ಯರು ಖಾಯಿಲೆ ಎಂದು ಕರೆಯುತ್ತಾರೆ. ಕೆಲವರು ಹೆಂಡತಿಗೆ ಭಯಪಡುತ್ತಾರೆ ಇದು ಕೂಡ ಒಂದು ಖಾಯಿಲೆ.
ನಾವೆಲ್ಲರೂ ದಿನಕ್ಕೆ 3 ಬಾರಿ ಆಹಾರ ಸೇವಿಸುತ್ತೇವೆ ಕೊರಿಯಾ ದೇಶಕ್ಕೆ ಸೇರಿದ ಒಬ್ಬರು ಮಾಡೆಲ್ ಫೋಟೋಶೂಟ್ ನಲ್ಲಿ ಸಣ್ಣಗೆ ಕಾಣಬೇಕು ಎಂದು ದಿನಕ್ಕೆ 3 ಸ್ಪೂನ್ ರೈಸ್ ಅನ್ನು ಮಾತ್ರ ಸೇವಿಸುತ್ತಾರೆ. ಪೇಪರ್ ಅನ್ನು ಹಂಡ್ರೆಡ್ ಇಟ್ಟು ಜೂಮ್ ಮಾಡಿ ನೋಡಿದರೆ ಕ್ರಿಕೆಟ್ ಫೀಲ್ಡ್ ನಲ್ಲಿರುವ ಹುಲ್ಲಿನಂತೆ ಕಾಣಿಸುತ್ತದೆ. ಸಾಮಾನ್ಯವಾಗಿ ಕ್ರಿಕೆಟ್ ಟೆಸ್ಟ್ ಮ್ಯಾಚ್ ಐದು ದಿನಗಳವರೆಗೆ ನಡೆಯುತ್ತದೆ. 1939ರಲ್ಲಿ ಇಂಡಿಯಾ ಮತ್ತು ಸೌತ್ ಆಫ್ರಿಕಾಗೆ ಮಾರ್ಚ್ ಮೂರರಂದು ಟೆಸ್ಟ್ ಮ್ಯಾಚ್ ಆರಂಭವಾಗುತ್ತದೆ ಮಾರ್ಚ್ 14ರಂದು ಮ್ಯಾಚ್ ಕೊನೆಗೊಳ್ಳುತ್ತದೆ.
ಒಟ್ಟು 12 ದಿನಗಳ ಕಾಲ ಮ್ಯಾಚ್ ನಡೆಯುತ್ತದೆ ಇದಕ್ಕೆ ಕಾರಣ ಟೆಸ್ಟ್ ಮ್ಯಾಚ್ ಆರಂಭಿಸಿದ ಎರಡನೆ ದಿನಕ್ಕೆ ಮಳೆ ಬಂದು ಮ್ಯಾಚ್ ನಿಂತು ಹೋಗುತ್ತದೆ ನಂತರ ಮಳೆ ನಿಂತ ಮೇಲೆ ಮ್ಯಾಚ್ ಮುಂದುವರೆಯುತ್ತದೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಒಂದು ಹಳ್ಳಿಯಿದೆ ಇಲ್ಲಿ ಯಾರು ಕೂಡ ಬಟ್ಟೆ ಧರಿಸುವುದಿಲ್ಲ. ಇಲ್ಲಿರುವವರು ವಿದ್ಯಾವಂತರು, ಧನವಂತರು ಆದರೂ ಕಳೆದ 85 ವರ್ಷಗಳಿಂದ ನಗ್ನವಾಗಿ ಜೀವನ ಮಾಡುತ್ತಿದ್ದಾರೆ. ಈ ಹಳ್ಳಿಯಲ್ಲಿ ಎಲ್ಲಾ ಸೌಕರ್ಯಗಳು ಇವೆ. ಈ ಹಳ್ಳಿಯವರು ಬೇರೆ ಹಳ್ಳಿಗೆ ಹೋಗುವಾಗ ಮಾತ್ರ ಬಟ್ಟೆ ಧರಿಸುತ್ತಾರೆ ಹಾಗೆಯೆ ಈ ಹಳ್ಳಿಗೆ ಬರುವವರು ನಗ್ನವಾಗಿ ಬರಬೇಕಾಗುತ್ತದೆ. ಇಂತಹ ಇಂಟ್ರೆಸ್ಟಿಂಗ್ ವಿಷಯಗಳನ್ನು ನಾವು ತಿಳಿದುಕೊಳ್ಳಬೇಕು, ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430