ಹಿಂದಿನ ಕಾಲದಿಂದಲೂ ಸಹ ಪೂರ್ವಜರು ಅಲೋವೆರಾ ಗಿಡದ ಬಳಕೆಯನ್ನು ಮಾಡಿಕೊಂಡು ಬಂದಿದ್ದಾರೆ ಹಾಗೆಯೇ ಅಲೋವೆರಾ ಗಿಡವು ಔಷಧೀಯ ಗುಣವನ್ನು ಹೊಂದಿದ್ದು ಪ್ರತಿಯೊಬ್ಬರಿಗೆ ಸಹ ಅನುಕೂಲಕರ ಪ್ರಯೋಜನವನ್ನು ಹೊಂದಿದೆ ಅಲೋವೆರಾ ಗಿಡ ಎಂದರೆ ಸ್ತ್ರೀಯರಿಗೆ ತುಂಬಾ ಪ್ರಿಯವಾದ ಸಸ್ಯವಾಗಿದೆ ಅಲೋವೆರಾ ಸಸ್ಯದ ಎಲೆಗಳನ್ನು ಸೌಂದರ್ಯ ವರ್ಧಕವಾಗಿ ಬಳಕೆ ಮಾಡಲಾಗುತ್ತದೆ. ಕೂದಲು ಹಾಗೂ ಚರ್ಮದ ಕಾಂತಿಗಾಗಿ ಅಲೋವೆರಾ ಸಸ್ಯವನ್ನು ಬಳಕೆ ಮಾಡಲಾಗುತ್ತದೆ ಅಲೋವೆರಾ ಗಿಡಕ್ಕೆ ದೇಹವನ್ನು ತಂಪಾಗಿಸುವ ಸಾಮರ್ಥ್ಯ ಇದರಲ್ಲಿ ಇರುತ್ತದೆ
ಹಾಗೆಯೇ ಚರ್ಮಕ್ಕೆ ರಕ್ಷಣೆಯನ್ನು ನೀಡುತ್ತದೆ ಅಷ್ಟೇ ಅಲ್ಲದೆ ಅಲೋವೆರಾ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವ ಮೂಲಕ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ನಿವಾರಣೆ ಆಗುತ್ತದೆ ಹಾಗೆಯೇ ಬೇಗ ಚರ್ಮ ಸುಕ್ಕು ಗಟ್ಟುವುದನ್ನು ತಡೆಯುತ್ತದೆ ಜೊತೆಗೆ ಇದು ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಈ ಸಸ್ಯವನ್ನು ಅಲೋವೆರಾ ಅಥವಾ ಲೋಳೆಸರ ಎನ್ನುವ ಹೆಸರಿನಿಂದ ಕರೆಯುತ್ತಾರೆ ಅಲೋವೆರಾವನ್ನು ದೇಹದ ಯಾವುದೇ ಭಾಗಗಳಿಗೆ ಸುಟ್ಟು ಗಾಯವಾದ ತಕ್ಷಣವೇ ಹಚ್ಚಿದಲ್ಲಿ ಗಾಯದ ನೋವು ಉರಿ ಸ್ವಲ್ಪ ಹೊತ್ತಿನಲ್ಲಿಯೇ ಕಡಿಮೆಯಾಗುತ್ತದೆ ನಾವು ಈ ಲೇಖನದ ಮೂಲಕ ಅಲೋವೆರಾ ಹೂವಿನ ಚಮತ್ಕಾರದ ಬಗ್ಗೆ ತಿಳಿದುಕೊಳ್ಳೋಣ.
ಅಲೋವೆರಾ ಗಿಡವು ತುಂಬಾ ಪ್ರಯೋಜನಕಾರಿಯಾಗಿದೆ ಪ್ರತಿಯೊಂದು ಸಸ್ಯಗಳು ಸಹ ತುಂಬಾ ವಿಶೇಷವಾಗಿದೆ ಪ್ರತಿಯೊಂದು ಗಿಡದಲ್ಲಿ ಯಾವುದಾದರೂ ಸಹ ಔಷಧೀಯ ಗುಣವನ್ನು ಹೊಂದಿರುತ್ತದೆ ಅಲೋವೆರಾ ಗಿಡವು ಒಣ ನೆಲದಲ್ಲಿ ಸಹ ಬದುಕುತ್ತದೆ ಆದರೆ ತನ್ನಲ್ಲಿ ನೀರಿನ ಅಂಶವನ್ನು ಒಳಗೊಂಡಿರುತ್ತದೆ ಗಿಡ ಮೂಲಿಕೆಗಳಲ್ಲಿ ಅದ್ಬುತ ಶಕ್ತಿಗಳು ಇರುತ್ತದೆ ಶರೀರದಲ್ಲಿ ಇರುವ ಕೆಟ್ಟ ವೈಶಾಲಿಕ ತತ್ವಗಳನ್ನು ಇದು ನಿವಾರಣೆ ಮಾಡುತ್ತಾರೆ
ಹಾಗೆಯೇ ವೈಶಾಲಿಕ ತತ್ವಗಳಿಂದ ಮನುಷ್ಯನಿಗೆ ದೊಡ್ಡ ರೋಗಗಳು ಕಂಡುಬರುತ್ತದೆ ಇವುಗಳನ್ನು ಔಷಧಿ ಹಾಗೂ ಮಾತ್ರೆಗಳಿಂದ ಸಹ ಸರಿ ಮಾಡಲು ಆಗುವುದು ಇಲ್ಲ ಗಿಡ ಮೂಲಿಕೆಗಳು ತುಂಬಾ ಪ್ರಯೋಜನಕಾರಿಯಾಗಿದೆ ಇವುಗಳ ಬಳಕೆಯಿಂದ ದೊಡ್ಡದಾದ ರೋಗಗಳು ಸಹ ನಿವಾರಣೆ ಆಗುತ್ತದೆ. ಮನುಷ್ಯನ ಶರೀರವು ಪಂಚ ತತ್ವಗಳಿಂದ ನಿರ್ಮಾಣ ಹೊಂದಿರುತ್ತದೆ ಭೂಮಿ ಜಲ ಅಗ್ನಿ ವಾಯು ಮತ್ತು ಆಕಾಶವಾಗಿದೆ ಇವೆಲ್ಲ ತತ್ವಗಳು ಮನುಷ್ಯನ ಶರೀರದಲ್ಲಿ ವಾಸ ಮಾಡುತ್ತದೆ ಮನುಷ್ಯನ ಜೀವನದಲ್ಲಿ ದುರ್ಭಾಗ್ಯ ಸಹ ಕಂಡು ಬರುತ್ತದೆ ಹಾಗೆಯೇ ಸೌಭಾಗ್ಯ ಸಹ ಕಂಡು ಬರುತ್ತದೆ.
ಅಲೋವೆರಾ ಸಸ್ಯವು ಆರೋಗ್ಯಕ್ಕೆ ತುಂಬಾ ಲಾಭಕರವಾಗಿದೆ ನಮ್ಮ ಶರೀರದ ಚಕ್ರಗಳಲ್ಲಿ ಏರುಪೇರುಗಳು ಕಂಡು ಬಂದರೆ ಉದಾಹರಣೆಗೆ ಅಗ್ನಿ ತತ್ವಕ್ಕೆ ಏನಾದರೂ ಏರುಪೇರು ಕಂಡು ಬಂದರೆ ಅದಕ್ಕೆ ಸಂಬಂಧಿಸಿದ ರೋಗಗಳು ಕಂಡು ಬರುತ್ತದೆ ಹಾಗೆಯೇ ಅಗ್ನಿ ತತ್ವದ ಸಮಸ್ಯೆ ಕಂಡು ಬಂದರೆ ಧನ ಸಂಪತ್ತಿನ ಕೊರತೆ ಕಂಡು ಬರುತ್ತದೆ ಆರ್ಥಿಕ ಕಷ್ಟಗಳು ಕಂಡು ಬರುತ್ತದೆ ಹಾಗೆಯೇ ಸಾಲದ ಸಮಸ್ಯೆಗಳು ಕಂಡು ಬರುತ್ತದೆ ಹಾಗೆಯೇ ಮಣಿಪುರ ಚಕ್ರ ದುರ್ಬಲವಾಗಿದ್ದರೆ ಅಂತಹ ವ್ಯಕ್ತಿಗಳಲ್ಲಿ ಹೃದಯ ಸಹ ದುರ್ಬಲ ಆಗಲು ಆರಂಭ ಆಗುತ್ತದೆ ರಕ್ತಕ್ಕೆ ಸಂಬಂಧಿಸಿದ ರೋಗಗಳು ಕಂಡು ಬರುತ್ತದೆ.
ಮನುಷ್ಯನ ಮೆದುಳು ಬ್ರಹ್ಮಾಂಡದ ಶಕ್ತಿಯೊಡನೆ ಹೊಂದಿಕೊಂಡಿರುತ್ತದೆ ಯಾವುದಾದರೂ ಒಬ್ಬ ವ್ಯಕ್ತಿ ಬಹಳ ಚಿಂತೆಯಲ್ಲಿ ಇದ್ದರೆ ಅಂಥವರ ಜೀವನದಲ್ಲಿ ಚಿಂತೆಗಳು ಹೆಚ್ಚಾಗುತ್ತ ಹೋಗುತ್ತದೆ ಕೆಲವರು ಭಗವಂತನ ಆರಾಧನೆ ಮಾಡುತ್ತಾ ಇರುತ್ತಾರೆ ಇಂಥವರ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತ ಹೋಗುತ್ತದೆ ಅಲೋವೆರಾ ಗಿಡದಲ್ಲಿ ಮೂರು ನಾಲ್ಕು ವರ್ಷಕೊಮ್ಮೆ ಅಲೋವೆರಾ ಗಿಡದಲ್ಲಿ ಹೂವುಗಳು ಅರಳುತ್ತದೆ ಈ ಹೂವು ತುಂಬಾ ಲಾಭದಾಯಕವಾಗಿದೆ.
ಮಂತ್ರ ವಶೀಕರಣದಲ್ಲಿ ಈ ಹೂವಿನ ಪ್ರಯೋಗ ಕಂಡು ಬರುತ್ತದೆ ಈ ಹೂವನ್ನು ಬೇರೆಯವರಿಗೆ ತಿನಿಸಿದರೆ ಅವರು ಎಂದಿಗೂ ಸಹ ಎದುರಾಗುವುದಿಲ್ಲ ಹೇಳಿದ ಹಾಗೆ ಕೇಳುತ್ತಾರೆ ಈ ಹೂವು ಎಲ್ಲ ಗಿಡಗಳಲ್ಲಿ ಕಂಡು ಬರುವುದಿಲ್ಲ 3 ಅಥವಾ 4 ವರ್ಷದ ನಂತರ ಹೂವು ಕಂಡು ಬರುತ್ತದೆ ಅದೃಷ್ಟ ಶಾಲಿಗಳಿಗೆ ಮಾತ್ರ ಈ ಹೂವು ಕಾಣಿಸುತ್ತದೆ ಎಲ್ಲಿ ಈ ಹೂವು ಸಿಕ್ಕರೆ ತಕ್ಷಣ ಮನೆಗೆ ತರಬೇಕು ಇದರಿಂದ ಅನೇಕ ಪ್ರಕಾರದ ಲಾಭಗಳು ಕಂಡು ಬರುತ್ತದೆ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಈ ಹೂವನ್ನು ತಾಯಿ ಲಕ್ಷ್ಮೀ ದೇವಿಗೆ ಅರ್ಪಿಸಬೇಕು
ಓಂ ಶ್ರೀ ಶ್ರೀಯೆ ನಮಃ ಎನ್ನುವ ಮಂತ್ರವನ್ನು ಹೇಳುತ್ತಾ ತಾಯಿ ಲಕ್ಷ್ಮೀ ದೇವಿಗೆ ಅರ್ಪಿಸಬೇಕು 21 ಬಾರಿ ಮಂತ್ರವನ್ನು ಹೇಳಬೇಕು ನಂತರದಲ್ಲಿ ಯಾವುದಾದರೂ ಪೇಪರ್ ಅಲ್ಲಿ ಹೂವನ್ನು ಇಟ್ಟು ಇದರ ಮೇಲೆ ಕುಂಕುಮವನ್ನು ಹಾಕಬೇಕು ನಂತರದಲ್ಲಿ ಮಡಚಿಕೊಂಡು ಹಣ ಇಡುವ ಜಾಗದಲ್ಲಿ ಇಡಬೇಕು ಇದರಿಂದ ಹಣದ ಸಮಸ್ಯೆ ಕಂಡು ಬರುತ್ತದೆ ಇದರಿಂದ ಅಗ್ನಿ ತತ್ವವು ಶಕ್ತಿಶಾಲಿಯಾಗುತ್ತದೆ .ಈ ಸಸ್ಯದಲ್ಲಿ ಅಗ್ನಿ ತತ್ವ ಹಾಗೂ ಜಲ ತತ್ವ ಎರಡು ಇರುತ್ತದೆ ಅಲೋವೆರಾ ಸಸ್ಯವು ಕಹಿಯಾಗಿ ಇರುತ್ತದೆ ಕೊಳಕಾಗಿ ಇರುವ ಮುಖವನ್ನು ಸಹ ಚೆನ್ನಾಗಿ ಕಾಣುವಂತೆ ಮಾಡುತ್ತದೆ ಈ ಮೇಲಿನ ಪ್ರಯೋಗವನ್ನು ಮಾಡುವವರಿಗೆ ಹಣದ ಸಮಸ್ಯೆ ಕಂಡು ಬರುವುದಿಲ್ಲ ಸಾಲದ ಸಮಸ್ಯೆಯಿಂದ ಬಳಲುತ್ತಿರುವವರು ಈ ಪ್ರಯೋಗ ಮಾಡುವ ಮೂಲಕ ಸಾಲದ ಸಮಸ್ಯೆಯಿಂದ ಹೊರಬರಬಹುದು
ಹೀಗೆ ಅಲೋವೆರಾ ಗಿಡವು ಆರೋಗ್ಯಕ್ಕೆ ಅಷ್ಟೇ ಅಲ್ಲದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೆಯೇ ಜೀವನದಲ್ಲಿ ಅತಿ ದೊಡ್ಡ ಸಮಸ್ಯೆಯಾದ ಹಣಕಾಸಿನ ಸಮಸ್ಯೆಯನ್ನು ಸಹ ಅಲೋವೆರಾ ಪ್ರಯೋಗದ ಮೂಲಕ ನಿವಾರಣೆ ಮಾಡಿಕೊಳ್ಳಬಹುದು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು