ಈ ದಿನವೂ ನಾವು ಅಮೃತಬಳ್ಳಿ ಉಪಯೋಗಗಳನ್ನು ನಾವು ತಿಳಿದುಕೊಳ್ಳುವ. ಕನ್ನಡದಲ್ಲಿ ಅಮೃತಬಳ್ಳಿ, ಗುಡುಚ್ಚಿ ಎಂದು ಕರೆಯುತ್ತಾರೆ ,ಸಂಸ್ಕೃತದಲ್ಲಿ ಗಿಲಾಯ ಅಮೃತಬಳ್ಳಿ ಎಂದು ಕರೆಯುವ ಇದು ಹಲವಾರುವಿಭಿನ್ನ ಅಂಕಿತದಿಂದ ಕರೆಸಿಕೊಂಡಿದೆ. ದೇಶದ ಎಲ್ಲಾ ಭಾಗದಲ್ಲೂ ಕೂಡ ಬೆಳೆವಂತ ಈ ಅದ್ಭುತವಾದ ಆಯುರ್ವೇದದ ಸಸ್ಯ ಆರೋಗ್ಯದ ಮೇಲೆ ಎಂತಾ ಪರಿಣಾಮ ಬೀರುತ್ತದೆ ಎಂದರೆ ಇದು ಅಮೃತ ಸಮಾನವೇ ಅನಿಸುತ್ತೆ. ಅಮೃತಬಳ್ಳಿ ಅಂತ ಕರೆಸಿಕೊಳ್ಳೋಕೆ ಇದರಲ್ಲಿ ಎಲ್ಲಾ ಅಂಶವು ಇದೆ .ಇದು ಅಮೃತಕ್ಕೆ ಅಮೃತವೆಂದು ಇದರ ಔಷಧಿ ಗುಣಗಳು ನೋಡಿದಾಗ ತಿಳಿದು ಬರುತ್ತದೆ.
ಈ ಒಂದು ಅಮೃತ ಬಳ್ಳಿ ಅಮೃತಕ್ಕೆ ಸಮಾನವೆಂದರೆ ಕೆಲವೊಂದು ಒಂದಿಷ್ಟು ಔಷಧಿಗಳ ವಾತರೋಗಗಳಿಗೆ ಉಪಯೋಗವಾಗುತ್ತದೆ ಮತ್ತು ಕೆಲವು ಪಿತ್ತಗಳಿಗೆ ಔಷಧಿಯಾಗುತ್ತದೆ ಹಾಗೂ ಕಪರೋಗಗಳಿಗೆ ಔಷಧಿಗಳಿಗೆ ಉಪಯೋಗವಾಗುತ್ತದೆ ಆದರೆ ಅಮೃತಬಳ್ಳಿ ವಾತಾ, ಕಫ ರೋಗಗಳಿಗೆ ಒಂದು ಅದ್ಭುತವಾದಂತಹ ಔಷಧಿ ತತ್ವವನ್ನು ಹೊಂದಿದೆ.
ಅಮೃತಬಳ್ಳಿಯ ಗುಣ ಧರ್ಮ ಏನೆಂದರೆ, ಶೀತ ವೀರ್ಯ ಹೊಂದಿರುವಂತದ್ದು ಕಟು ಕಷಾಯ ಗುಣವನ್ನು ಕೂಡ ಹೊಂದಿದೆ. ಈ ಅಮೃತಬಳ್ಳಿಯು ಸರ್ವರೋಗಕ್ಕೂ ನಿವಾರಣೆ ಮಾಡುವುದರ ಜೊತೆಗೆ ನಮ್ಮ ಆಯಸ್ಸನ್ನು ವೃದ್ಧಿ ಮಾಡುತ್ತದೆ . ಅಮೃತ ಎಂದರೆ ಸಾವಿಲ್ಲದ ,ನಮ್ಮನ್ನು ರಕ್ಷಣೆ ಮಾಡುತ್ತೆ ಸಾವು ಬೇಗ ಬರದಂತೆ ರಕ್ಷಣೆ ಮಾಡುತ್ತದೆ ಎಂದಾಗಿದೆ. ಈ ಸಾಧನೆಗಳನ್ನು ಮಾಡುತ್ತಾ ಅಮೃತಬಳ್ಳಿಯನ್ನು ಸೇವಿಸಿ ಚಿರಂಜೀವಿಗಳು ಆದವರು ಇದ್ದಾರೆ. ಅಂದರೆ ಅಮೃತ ಎಂದರೆ ಸಾವಿಲ್ಲದ ಸಾವನ್ನು ದೂರಮಾಡುವುದು ಎಂದರ್ಥ.
ಈ ಅಮೃತಬಳ್ಳಿಯನ್ನು ನಾವು ಪಂಚ ವಿಧ ಕಷಾಯದ ರೂಪದಲ್ಲಿ ಮಾಡಬಹುದು .ಆಯುರ್ವೇದದಲ್ಲಿ ಸ್ವರಸ ಕಲ್ಕ ವಾತ ಹಿಮಾ ಪಂತ ಐದು ರೀತಿಯ ಕಷಾಯ ವಿಧಾನವನ್ನು ನೋಡಬಹುದು. ರಸಾಯನ ರೂಪದಲ್ಲಿ ನಾರು ಈ ಅಮೃತಬಳ್ಳಿಯನ್ನು ಸೇವನೆ ಮಾಡಬಹುದು. ಜೊತೆಗೆ ಅಮೃತಬಳ್ಳಿಯು ನಮಗೆ ಟ್ಯಾಬ್ಲೆಟ್ ರೂಪದಲ್ಲಿ ಕೂಡ ದೊರಕುತ್ತಿದೆ ಅದನ್ನು ಕೂಡ ಸೇವನೆ ಮಾಡಬಹುದು. ವಾತ ಜನ್ಯ ನಾಗಿ ಬರುವಂತಹ ಕಾಯಿಲೆಗಳು ಸಂಧಿವಾತ ಆಗಿರಬಹುದು ವಾತಜನ್ಯವಾಗಿ ಬರುವಂತಹ ಹೃದಯದ ಸಮಸ್ಯೆ ಆಗಿರಬಹುದು ಕರುಳಿನ ತೊಂದರೆ ಆಗಿರಬಹುದು ಅಜೀರ್ಣದ ಮಲಬದ್ಧತೆಯ ಸಮಸ್ಯೆ ಆಗಿರಬಹುದು ಮತ್ತು ಚರ್ಮವಾದಿಗಳಾಗಿರಬಹುದು ಹಾರ್ಮೋನ್ ವ್ಯತ್ಯಾಸವಾಗಿರಬಹುದು ಧಾತು ಕ್ಷಯದ ಸಮಸ್ಯೆ ಆಗಿರಬಹುದು ಇವೆಲ್ಲವೂ ನಿವಾರಣೆ ಮಾಡುವ ಶಕ್ತಿ ಅಮೃತಬಳ್ಳಿಗೆ ಇರುತ್ತದೆ
ವಾತನ್ಯವಾಗಿ ಬಂದಿದೆ ಅಂತ ಹೇಳಿದರೆ ಅಮೃತಬಳ್ಳಿಯ ಜೊತೆಗೆ ಈ ಅಮೃತಬಳ್ಳಿಯ ಕಷಾಯವನ್ನು ಸೇವನೆ ಮಾಡಬಹುದು ಅಥವಾ ಪೌಡರ್ ತೆಗೆದುಕೊಳ್ಳಬಹುದು. ಅಥವಾ ಸ್ವರಸವನ್ನು ತೆಗೆದುಕೊಳ್ಳಬಹುದು ಅಂದರೆ ಅದನ್ನು ಜಜ್ಜಿ ರಸವನ್ನು ತೆಗೆದುಕೊಂಡು ಸೇವಿಸಬಹುದು. ವಾತ ಜನ್ಯ ವಾಗಿ ಬರುವಂತಹ ಈ ಸಮಸ್ಯೆಗಳಿಗೆ ಅಮೃತಬಳ್ಳಿಯ ಕಾಂಡದ ಅಥವಾ ಎಲೆಯ ರಸವನ್ನು 10 ರಿಂದ 15 ಎಂಎಲ್ ಅಷ್ಟು ತೆಗೆದುಕೊಳ್ಳಿ ಅದರಲ್ಲಿ ಎರಡರಿಂದ ನಾಲ್ಕು ಚಿಟಿಕೆ ಕಾಳು ಮೆಣಸನ್ನು ಹಾಕಿ ಜೊತೆಗೆ ನಾಲ್ಕು ಚೀಟಿಗೆ ಸಾಯಂಘವನ ವನ್ನು ಸೇರಿಸಿಕೊಳ್ಳಿ ,ಅದರಲ್ಲಿ ಅರ್ಧ ಚಮಚ ಅಶ್ವಗಂಧದ ಸ್ವರಸ ಮದ್ ಅಥವಾ ಪೌಡರ್ನನ್ನು ಸೇರಿಸಿಕೊಂಡು ನೀವು ಸೇವನೆ ಮಾಡುವುದರಿಂದ ವಾತವಿಕಾರಗಳು ಸರ್ವ ವಿಕಾರಗಳು ದೂರವಾಗುತ್ತದೆ.
ಇನ್ನೂ ಪಿತ್ತಜನ್ಯವಾಗಿರುವಂತಹ ಸಮಸ್ಯೆಗಳಿಗೆ ಇದರ ಪೌಡರ್ ಅಥವಾ ಸ್ವರಸವನ್ನು ಕಲ್ಲು ಸಕ್ಕರೆಯ ಜೊತೆಗೆ ಸೇವನೆ ಮಾಡಬಹುದು ಅಥವಾ ಇದರ ಸ್ವರಸ ವನ್ನು ತುಪ್ಪದ ಜೊತೆಗೆ ಪೌಡರ್ ಜೊತೆಗೆ ಸೇವನೆ ಮಾಡಬಹುದು .ಕಪಜನ್ಯವಾಗಿ ಬರುವಂತಹ ಕಾಯಿಲೆಗಳಿಗೆ ಇದರ ಸ್ವರಸ ಪೌಡರ್ ನ ಮತ್ತು ವಾತವನ್ನು ಕಷಾಯವನ್ನು ಜೇನಿನೊಂದಿಗೆ ಸೇವನೆ ಮಾಡು ಮಾಡಬಹುದು ಹೀಗೆ ಮಾಡುತ್ತಾ ಹೋದರೆ ಸಂಪೂರ್ಣವಾಗಿ ಕಫ ವಿಕಾರಗಳು ದೂರವಾಗುತ್ತದೆ ಪಿತ್ತ ವಿಕಾರಗಳು ಯಾವುವು ಎಂದರೆ ಚರ್ಮ ವಿಕಾರಗಳು ಹೆಚ್ಚಾಗಿ ಬರುತ್ತದೆ.
ಕಣ್ಣಿನ ಸಮಸ್ಯೆ , ಪಿತ್ತದ, ಕೂದಲು ಉದುರುವ ಸಮಸ್ಯೆ, ಕಿವಿ ಕೇಳದಿರುವಂತಹ ಸಮಸ್ಯೆ ಎಲ್ಲವೂ ಸಹ ಆಲೋಚನಾ ಪಿತ್ತದಿಂದ ಬರುತ್ತದೆ. ಹೀಗೆ ಪಿತ್ತ ವಿಚಾರದಿಂದ ಬರುವಂತಹ ಸಮಸ್ಯೆಗಳ ಸಮಸ್ಯೆಗಳು ಚರ್ಮವಾದಿಗಳು ಹೆಚ್ಚಾಗಿ ಪಿತ್ತದಿಂದಲೇ ಬರುತ್ತದೆ. ಹೃದಯದ ಸಮಸ್ಯೆ ಕೂಡ ಪಿತ್ತ ವಿಚಾರದಿಂದಲೇ ಬರುತ್ತದೆ. ಮೆದುಳಿಗೆ ಸಂಬಂಧಪಟ್ಟರುವಂತಹ ಸರ್ವ ಸಮಸ್ಯೆಗಳು ಕೂಡ ಬರಲಿಕ್ಕೆ ಇದೇ ಕಾರಣ . ಬ್ರೈನ್ ನಲ್ಲಿ ಕ್ಲೌಟಿಂಗ್ ಆಗುತ್ತದೆ ಹೇಮರೇಜ್ ಆಗುತ್ತದೆ ಇದನ್ನು ದೂರ ಮಾಡಲಿಕ್ಕೆ ಅಮೃತಬಳ್ಳಿ ಕಷಾಯ ಅಮೃತಬಳ್ಳಿ ಸ್ವರಸವನ್ನು ನೀವು ಸೇವನೆ ಮಾಡಬಹುದು.
ಇದರ ಕಷಾಯ ಹೇಗೆ ಮಾಡುವುದೆಂದರೆ ಹತ್ತು ಗ್ರಾಂ ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ನೀರಿನಲ್ಲಿ ನೆನೆಸಿಡಬೇಕು ಬೆಳಿಗ್ಗೆ ಅದನ್ನು 2ml ನೀರಿನಲ್ಲಿ ಕುದಿಸಿ 100 ಎಂಎಲ್ ಗೆ ಇಳಿಸಿ ಸೇವನೆ ಮಾಡಬೇಕು 1/4, 1/3, 1/2 ಕಷಾಯವನ್ನು ರೆಡ್ಯೂಸ್ ಮಾಡಬಹುದು 1/4ಗೆ ರೆಡ್ಯೂಸ್ ಮಾಡುವುದರಿಂದ ಬಹಳ ಒಳ್ಳೆಯದು ಒಂದು ಲೀಟರ್ ನೀರಿನಲ್ಲಿ ಕುದಿಸಿ 200ml ಗೆ ಇಳಿಸುವಂತದ್ದು ಹೀಗೆ ಮಾಡಿದರೆ ನಾವು ಅದ್ಭುತವಾಗಿ ಇದರ ಲಾಭವನ್ನು ಕಾಣಬಹುದು. ಕಷಾಯ ಸ್ವರಸ ಇವೆಲ್ಲವೂ ಕೂಡ ಪಿತ್ತಜನ್ಯ ವಿಕಾರಗಳನ್ನು ದಿವ್ಯ ಶಕ್ತಿಯನ್ನು ಹೊಂದಿದೆ .
ಕಪಜನ್ಯ ಕಪವಿಕಾರಗಳಿಂದ ಬರುವಂತಹ ಸಮಸ್ಯೆಯಿಂದ ಪಾರಾಗಲು ಅಮೃತಬಳ್ಳಿಯ ಕಾಂಡವನ್ನು ಸುಟ್ಟು ಅದರ ಭಸ್ಮವನ್ನು ತಯಾರಿಸಿ ಆ ಬಸ್ಮವನ್ನು ಜೇನುತುಪ್ಪದೊಡನೆ ಸೇವನೆ ಮಾಡುವುದರಿಂದ ಕಪಜನ್ಯ ಕಪವಿಕಾರದಿಂದ ಬರುವಂತಹ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.
ಅಮೃತಬಳ್ಳಿಯನ್ನು ಜಜ್ಜಿ ಪೇಸ್ಟ್ ತಯಾರಿಸಿ ಅದರ ರಸವನ್ನು ಎಲ್ಲಿ ನೋವು ಇರುತ್ತದೆ ಉರಿಯುತ ಇರುತ್ತದೆ ಅದಕ್ಕೆ ಲೇಪನ ಮಾಡುವುದರಿಂದ ಈ ಉರಿಯುವುದು ಶಮನವಾಗುತ್ತದೆ. ಚರ್ಮಾವಾದಿಗೆ ಆ ಪೇಸ್ಟನ್ನು ಲೇಪನ ಮಾಡುವುದರಿಂದ ಚರ್ಮವಾದಿ ಕಡಿಮೆ ಆಗುತ್ತದೆ. ಜೊತೆಗೆ ಮುಖದ ಮೇಲಿನ ಬಂಗು ನಿವಾರಣೆ ಮಾಡಲು ಸಹಾಯಮಾಡುತ್ತದೆ . ಇದರ ಒಂದು ಸತ್ತ ಬರುತ್ತದೆ ಸತ್ತ ಅಂದರೆ ಇದನ್ನು ಜಜ್ಜಬೇಕು ಜಜ್ಜಿ ಇದರ ನಾಲ್ಕು ಭಾಗದಷ್ಟು ನೀರನ್ನು ಹಾಕಿ ರಾತ್ರಿ ಪೂರ್ತಿ ನೆನೆಸಿಡಬೇಕು ಬೆಳಿಗ್ಗೆ ಎದ್ದು ಮತ್ತೆ ಅದನ್ನು ಅರಿಯಬೇಕು ಚೆನ್ನಾಗಿ ಮೆಸೇಜು ಬಟ್ಟೆಗೆ ಹಾಕಿ ಹಿಂಡಬೇಕು ಹಿಂದಿ ಚರಟವನ್ನು ಬಿಸಾಕಬೇಕು ಆ ಹಿಂಡಿರುವಂತಹ ನೀರನ್ನು ಹಾಗೆ ಇಡಬೇಕು ಹಿಂಡಿರುವಂತಹದ್ದನ್ನು ಒಂದು ದಿವಸದವರೆಗೆ ಹಾಗೆ ಇಡಬೇಕು. ಎಲ್ಲಾ ಫೈನ್ ಪೌಡರ್ ನಿಂತುಕೊಳ್ಳುತ್ತದೆ ಮೇಲೆ ನೀರು ನಿಂತುಕೊಳ್ಳುತ್ತದೆ.
ಆ ನೀರನ್ನು ಬಿಸಾಕಿ ಕೆಳಗೆ ಇರುವ ಪೌಡರ್ ಅನ್ನು ಕಾಲು ಚಮಚ ಸೇವನೆ ಮಾಡುವುದರಿಂದ ವಾತಾ ಪಿತ ಕಫ ಧನ್ಯವಾದಗಳು ಅಂತಹ ಎಲ್ಲಾ ರೋಗಗಳನ್ನು ದೂರ ಮಾಡುತ್ತದೆ
ಇದು ಅದ್ಭುತವಾಗಿ ನಿಮ್ಮ ಅಂಗವನ್ನು ಕೂಡ ನಿವಾರಣೆ ಮಾಡುತ್ತದೆ ಈ ಸಪ್ತವನ್ನು ಏನು ಮಾಡುವುದೆಂದರೆ ,ಶ್ರೀಗಂಧದ ಜೊತೆಗೆ ಮಿಶ್ರಣ ಮಾಡಿ ಶ್ರೀಗಂಧದ ಪೇಸ್ಟನ್ನ ಜೊತೆಗೆ ಮಿಶ್ರಣ ಮಾಡಿ ಮುಖಕ್ಕೆ ಲೇಪನ ಮಾಡುವುದರಿಂದ ಬೊಂಗವು ದೂರವಾಗುತ್ತದೆ ಚರ್ಮದ ರಂದ್ರಗಳು ದೂರವಾಗುತ್ತದ. ಹಾಗೇನೆ ಚರ್ಮದ ಸುಕ್ಕನ್ನು ಹೊಂದವರು ಈ ಸತ್ತವನ್ನು ಕೊಬ್ಬರಿ ಎಣ್ಣೆಯ ಜೊತೆ ಹಚ್ಚುವುದರಿಂದ ಚರ್ಮದ ಡ್ರೈನೆಸ್ ಕೂಡ ಕಮ್ಮಿಯಾಗುತ್ತದೆ.
20 ರಿಂದ 30 ವರ್ಷದವರೆಗೆ ಸುಕ್ಕುಗಟ್ಟಿದಾಗ ಅಲೋವೆರದ ಜೊತೆಗೆ ಲೇಪನವನ್ನು ಮಿಶ್ರಣ ಮಾಡಿ ಹಚ್ಚಿದಾಗ ಅವರಿಂಕಲ್ಸ್ ಗಳು ಮಾಯವಾಗುತ್ತದೆ. ಇನ್ನೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದಕ್ಕಿಂತ ಒಳ್ಳೆ ಔಷಧಿ ಯಾವುದು ಇಲ್ಲ ಅಂತ ಹೇಳಬಹುದು. ಅಮೃತಬಳ್ಳಿಯ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಕಫ ದೋಷಗಳಿಗೆ ಸಂಬಂಧಪಟ್ಟ ಸಮಸ್ಯೆ ಆಗಿರುವಂತಹ ಬೊಜ್ಜು ಕೊಲೆಸ್ಟ್ರಾಲ್ ಇವೆಲ್ಲವೂ ದೂರವಾಗುತ್ತದೆ. ಅಮೃತಬಳ್ಳಿಯನ್ನು ಕಾಳುಮೆಣಸಿನ ಜೊತೆಗೆ ಸೇವಿಸಿದರೆ ಬೊಜ್ಜು ಕರಗುತ್ತದೆ ವೇಟ್ ಲಾಸ್ ಮಾಡುವುದಕ್ಕೆ ಸಹಾಯಮಾಡುತ್ತದೆ ಕಣ್ಣಿನ ಮೇಲೆ ಅಮೃತಬಳ್ಳಿಯ ಅಭಿಷೇಕ ಮಾಡುವುದರಿಂದ ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ ಕಪಜನ್ಯದಿಂದ ಬರುವಂತಹ ಪಿತ್ತಜನ್ಯದಿಂದ ಬರುವಂತಹ ತೊಂದರೆಗಳು ಕೂಡ ದೂರವಾಗುತ್ತದೆ.