ವೃಷಭ ರಾಶಿಯವರ ಗುಣ ಸ್ವಭಾವ ಹಾಗೂ ಅದೃಷ್ಟ

0

ವೃಷಭ ರಾಶಿಯಲ್ಲಿ ಜನಿಸಿದವರು ಶ್ರಮಜೀವಿಗಳಾಗಿರುತ್ತಾರೆ, ಸಂಗೀತ ಹಾಗೂ ಕಲೆಯನ್ನು ಇವರು ಹೆಚ್ಚು ಇಷ್ಟಪಡುತ್ತಾರೆ. ಇವರು ಬೇರೆಯವರನ್ನು ಬೇಗನೆ ನಂಬುತ್ತಾರೆ. ಆಕರ್ಷಕ ವ್ಯಕ್ತಿತ್ವ ಇವರಿಗಿರುತ್ತದೆ. ಸಮಾಜ ಸೇವೆಯಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ. ಮುಂದೆ ನಡೆಯುವ ವಿಚಾರವನ್ನು ಈಗಲೆ ವಿಚಾರ ಮಾಡುವ ಶಕ್ತಿ ಇವರಿಗಿದೆ ಇವರಿಗೆ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಎಂತಹ ಕಠಿಣ ಸಮಸ್ಯೆ ಬಂದರು ತಾಳ್ಮೆಯಿಂದ ಬುದ್ದಿವಂತಿಕೆಯಿಂದ ಪಾರಾಗುತ್ತಾರೆ. ಇವರು ಯೋಚಿಸಿ ನಿರ್ಧಾರ ಮಾಡುತ್ತಾರೆ. ಇವರು ಹೆಚ್ಚು ಖರ್ಚು ಮಾಡುತ್ತಾರೆ.

ವೃಷಭ ರಾಶಿಯವರು ಸುದ್ದಿಗೆ ಬಂದವರನ್ನು ಇವರು ಸುಮ್ಮನೆ ಬಿಡುವುದಿಲ್ಲ. ಜಿಗುಟುತನ, ಮೊಂಡುವಾದ ಇವರ ಹುಟ್ಟುಗುಣವಾಗಿರುತ್ತದೆ. ಇವರಿಗೆ ಕುತ್ತಿಗೆ ಹಾಗೂ ಸೊಂಟನೋವು ಸಾಮಾನ್ಯವಾಗಿ ಇರುತ್ತದೆ. ವಿಜ್ಞಾನದ ಬಗ್ಗೆ ಇವರಿಗೆ ಆಸಕ್ತಿ ಇರುತ್ತದೆ, ಆರ್ಕಿಟೆಕ್ಚರ್ ಮಾಡುವವರಲ್ಲಿ ಈ ರಾಶಿಯವರು ಹೆಚ್ಚಿರುತ್ತಾರೆ. ಇವರು ವಿಜ್ಞಾನದ ವಿಷಯದಲ್ಲಿ ವ್ಯಾಸಂಗ ಮಾಡಿದರೆ ಯಶಸ್ವಿಯಾಗುತ್ತಾರೆ. ವೈದ್ಯರು, ಆದ್ಯಾತ್ಮ ಚಿಂತಕರು, ಹೋಟೆಲ್ ಮ್ಯಾನೇಜ್ಮೆಂಟ್, ಸಿನಿಮಾ ಕ್ಷೇತ್ರ, ನಾಟಕರಂಗದಲ್ಲಿ ಈ ರಾಶಿಯವರು ಯಶಸ್ಸು ಪಡೆಯುತ್ತಾರೆ.

ಈ ರಾಶಿಯ ಅಧಿಪತಿ ಶುಕ್ರ, ಪಿತ್ರಾರ್ಜಿತ ಆಸ್ತಿಯ ವಿವಾದ ನಡೆಯುತ್ತಿದ್ದರೆ ವೃಷಭ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ದೊರೆಯುವ ಸಾಧ್ಯತೆಯಿದೆ. ಬಿಳಿ ಹಾಗೂ ನೀಲಿ ಬಣ್ಣ ಅತ್ಯಂತ ಪ್ರಿಯವಾದ ಬಣ್ಣಗಳಾಗಿವೆ. ಈ ರಾಶಿಯವರಿಗೆ ಶುಕ್ರವಾರ ಫಲ ಕೊಡುವ ವಾರವಾಗಿದೆ ಮಹಾಲಕ್ಷ್ಮಿ ದೇವಿಯ ಆರಾಧನೆ ಮಾಡಿದರೆ ಎಲ್ಲದರಲ್ಲೂ ಯಶಸ್ಸು ದೊರೆಯುತ್ತದೆ. 6 ಹಾಗೂ 8 ವೃಷಭ ರಾಶಿಯವರಿಗೆ ಶುಭ ಸಂಖ್ಯೆಗಳು, 6,15,24 ವೃಷಭ ರಾಶಿಯವರಿಗೆ ಶುಭ ದಿನಾಂಕಗಳು ಈ ರಾಶಿಯವರಿಗೆ ರವಿ ಶತ್ರು ಹಾಗೂ ಬುಧ ಹಾಗೂ ಶನಿ ಗ್ರಹ ಮಿತ್ರ ರಾಶಿಗಳಾಗಿರುತ್ತಾರೆ.

ಜನ್ಮ ಜಾತಕದಲ್ಲಿ ಕುಜ ಉತ್ತಮ ಸ್ಥಾನದಲ್ಲಿ ಇದ್ದರೆ ಒಳ್ಳೆಯದಾಗುತ್ತದೆ. ಭೂಮಿ ಮತ್ತು ಆಸ್ತಿಯನ್ನು ಖರೀದಿ ಮಾಡುತ್ತಾರೆ. ರೈತರಿಗೆ ಒಳ್ಳೆಯದಾಗುತ್ತದೆ. ವೃಷಭ ರಾಶಿಯ ಸ್ತ್ರೀಯರಿಗೆ ಗರ್ಭಕೋಶದ ಸಮಸ್ಯೆ ಕಂಡುಬರಬಹುದು. ವೃಷಭ ರಾಶಿಯವರಿಗೆ ದರ್ಪ ಹಾಗೂ ಗಟ್ಟಿತನ ಹೆಚ್ಚಾಗಿರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: