ಪೊರಕೆ ಬಳಿ ಮರೆತು ಕೂಡ ಈ ಒಂದು ವಸ್ತುವನ್ನು ಇಡಬೇಡಿ ಯಾಕೆಂದರೆ..

0

ಪೊರಕೆಯು ಎಲ್ಲರ ಮನೆಯಲ್ಲೂ ಸಹ ಇರುತ್ತದೆ. ಇದು ಮನೆಯಲ್ಲಿ ಇರುವಂತಹ ಮಲಿನತೆ, ಗಲೀಜನ್ನು ಮನೆಯಿಂದ ಹೊರಗೆ ತೆಗೆದು ಹಾಕುತ್ತದೆ. ಯಾರ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿ ನೆಲೆಸಿರುತ್ತಾರೆ.

ಪೊರಕೆಯನ್ನು ತಾಯಿ ಲಕ್ಷ್ಮೀದೇವಿ ರೂಪ ಎಂದು ಹೇಳಲಾಗುತ್ತದೆ. ಪೊರಕೆಯನ್ನು ಸರಿಯಾಗಿ ಬಳಸಿ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿ ಕೊಳ್ಳಬಹುದು. ಒಂದು ವೇಳೆ ಮನೆಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ ಜಗಳಗಳು ಹೆಚ್ಚಾಗುತ್ತಿದ್ದರೆ.

ನಕಾರಾತ್ಮಕ ಶಕ್ತಿಯ ವಾತಾವರಣ ಕೂಡಿ ಕೊಂಡಿದ್ದರೆ ಇವುಗಳಿಗೆ ಪರಿಹಾರ ಕಂಡು ಕೊಳ್ಳುವುದಾದರೆ ಈ ಪೊರಕೆ ಸರಿಯಾದ ಬಳಕೆಯಿಂದ ಶ್ರೀಮಂತರಾಗಬಹುದು. ಗೊತ್ತಿಲ್ಲದೆ ಮಾಡುವ ಕೆಲವು ತಪ್ಪುಗಳಿಗೆ ತಾಯಿ ಲಕ್ಷ್ಮೀದೇವಿ ಕೋಪ ಮಾಡಿಕೊಳ್ಳುವರು. ಈ ರೀತಿ ಕೆಲವು ರೀತಿ ನೀತಿ ಪಾಲನೆ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತು, ವೈಭವ, ಸುಖ ಶಾಂತಿ ಎಲ್ಲವು ನೆಲೆಸುತ್ತದೆ.

ಪೊರಕೆಯನ್ನು ಯಾವತ್ತಿಗೂ ತೆರೆದ ಸ್ಥಾನದಲ್ಲಿ ಇಡಬಾರದು. ಯಾವ ರೀತಿ ಮನೆಯಲ್ಲಿ ಹಣ ಸಂಪತ್ತನ್ನು ಮುಚ್ಚಿ ಇಡುವಿರೋ ಅದೇ ರೀತಿಯಾಗಿ ಪೊರಕೆಯನ್ನು ಸಹ ಮುಚ್ಚಿ ಇಡಬೇಕು. ಹೊರಗಿನ ಜನರ ದೃಷ್ಟಿ ಪೊರಕೆ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಂಪತ್ತು ನಿಮ್ಮ ಮನೆಯಲ್ಲಿ ಇರುತ್ತದೆ. ಹೊರಗೆ ಇರುವ ಕೆಟ್ಟ ದೃಷ್ಟಿಗಳು ನಿಮಗೆ ಹಾನಿ ಮಾಡಲು ಸಾಧ್ಯ ಆಗುವುದಿಲ್ಲ.

ಮನೆಯಲ್ಲಿ ನಕಾರಾತ್ಮಕ ವಾತಾವರಣ, ಜಗಳಗಳು ದಿನ ಕಳೆದಂತೆ ಹೆಚ್ಚಗುತ್ತಿದ್ದರೆ ನಿಮಗೆ ಯಾರೋ ಕೆಟ್ಟದ್ದನ್ನು ಮಾಡಿದ್ದಾರೆ ಎಂದು ನಿಮಗೆ ಭಾಸವಾಗುತ್ತಿದ್ದರೆ. ರಾತ್ರಿ ವೇಳೆ ಪೊರಕೆಯನ್ನು ಮನೆಯ ಮುಖ್ಯದ್ವಾರದ ಬಳಿ ಇಡಬೇಕು. ಅಂದರೆ ಒಳಭಾಗದಲ್ಲಿ ಪೊರಕೆ ಇಟ್ಟರೆ ನಕರಾತ್ಮಕ ಶಕ್ತಿ ಒಳಗೆ ಪ್ರವೇಶ ಮಾಡುವುದಿಲ್ಲ.

ಮನೆಯಲ್ಲಿರುವ ಪೊರಕೆಯನ್ನು ಸಮಯಕ್ಕೆ ಸರಿಯಾಗಿ ಬದಲಾವಣೆ ಮಾಡಬೇಕು. ಹಳೆಯದಾದ ಪೊರಕೆಯನ್ನು ಉಪಯೋಗಿಸಿದರೆ ನಿಮ್ಮ ಮನೆಯ ಸ್ಥಿತಿ ಕೂಡ ಕೆಡಬಹುದು. ಪೊರಕೆಯನ್ನು ಶನಿವಾರದ ದಿನ ಖರೀದಿ ಮಾಡಬೇಕು ಅಥವ ಶನಿವಾರದ ದಿನದಂದು ಹೊಸ ಪೊರಕೆಯನ್ನು ಬಳಸುವುದಕ್ಕೆ ಶುರು ಮಾಡಬೇಕು. ಈ ರೀತಿ ಮಾಡುವುದು ತುಂಬ ಒಳ್ಳೆಯದು.

ಕಸಗುಡಿಸುವ ಸರಿಯಾದ ಸಮಯ ಯಾವುದು ಎಂದರೆ ಪೊರಕೆಯನ್ನು ಮುಂಜಾನೆ ಸಮಯದಲ್ಲಿ ಬಳಸಬೇಕು. ಸೂರ್ಯ ಮುಳುಗಿದ ನಂತರ ಕಸವನ್ನು ಗುಡಿಸ ಬಾರದು. ಇಲ್ಲವಾದರೆ ತಾಯಿ ಲಕ್ಷ್ಮೀದೇವಿ ಮನೆಯನ್ನು ಬಿಟ್ಟು ಹೋಗುತ್ತಾರೆ. ಒಂದು ವೇಳೆ ಮನೆಯಲ್ಲಿರುವ ವ್ಯಕ್ತಿಗಳು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಮನೆಯಿಂದ ಹೊರಗೆ ಹೋಗುವುದಾದರೆ ಅವರು ಹೋದ ತಕ್ಷಣ ಕಸವನ್ನು ಗುಡಿಸ ಬಾರದು.ಇಲ್ಲವಾದರೆ ಶುಭಕಾರ್ಯದಲ್ಲಿ ಅಡಚಣೆಗಳು ಉಂಟಾಗುತ್ತದೆ. ಜೊತೆಗೆ ಪೊರಕೆಯನ್ನು ನಿಲ್ಲಿಸಿದ ರೀತಿಯಲ್ಲಿ ಇಡಬಾರದು. ಇದರಿಂದ ಮನೆಯಲ್ಲಿ ಹೆಚ್ಚು ನಕಾರಾತ್ಮಕತೆ ಹರಡುತ್ತವೆ.

ಪೊರಕೆಯನ್ನು ಯಾವತ್ತಿಗೂ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇಡಬೇಕು. ಊಟ ಮಾಡುವ ಸ್ಥಳ ಹಾಗೂ ಅಡುಗೆ ಮಾಡುವ ಸ್ಥಳ ಪಶ್ಚಿಮ ದಿಕ್ಕಿನಲ್ಲಿ ಇದ್ದರೆ ಪೊರಕೆಯನ್ನು ಪಶ್ಚಿಮ ದಿಕ್ಕಿನಲ್ಲಿ ಇಡಬಾರದು.ಅಡುಗೆ ಮನೆಯಲ್ಲಿ ಊಟ ಮಾಡುವ ವಸ್ತುಗಳಿಂದ ಪೊರಕೆಯನ್ನು ದೂರ ಇಡಬೇಕು. ಇಲ್ಲವಾದರೆ ಅನ್ನಕ್ಕೆ ಅವಮಾನ ಆಗುತ್ತದೆ. ಇದ್ದರಿಂದ ತಾಯಿ ಅನ್ನಪೂರ್ಣೇಶ್ವರಿ ಕೂಡ ಸಿಟ್ಟಾಗುತ್ತಾರೆ.

ಎಂದಿಗೂ ಪೊರಕೆಯನ್ನು ಕಾಸು ಕೊಡದೆ ಪಡೆಯಬೇಡಿ ಅಥವಾ ಬೇರೆಯವರ ಪೊರಕೆ ತೆಗೆದುಕೊಂಡು ನಿಮ್ಮ ಮನೆಯನ್ನು ಕಸ ಗುಡಿಸುವುದನ್ನು ಮಾಡಬೇಡಿ. ಈ ರೀತಿ ಮಾಡಿದರೆ ಇನ್ನೊಬ್ಬರ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಬರುತ್ತವೆ. ಹಾಗಾಗಿ ನಿಮ್ಮ ಮನೆಯ ಪೊರಕೆಯನ್ನು ನೀವೇ ಸ್ವತಃ ಖರೀದಿ ಮಾಡಬೇಕು ಮತ್ತು ಇನ್ನೊಬ್ಬರಿಗೆ ಬಳಸಲು ಕೊಡಬಾರದು.

ಒಂದು ವೇಳೆ ಬೇರೆಯವರು ಪೊರಕೆ ಖರೀದಿ ಮಾಡಿಕೊಟ್ಟರು ಸಹ ತೆಗೆದುಕೊಳ್ಳಬಾರದು. ಯಾವುದೇ ಕಾರಣಕ್ಕೂ ಅವರ ಮನೆಗೆ ಬೇಕಾಗುವ ಪೊರಕೆಯನ್ನು ಅವರೇ ಖರೀದಿ ಮಾಡಿ ತೆಗೆದುಕೊಂಡು ಹೋಗಬೇಕು. ಪೊರಕೆ ದೇವರ ರೂಪ ಎನ್ನುವರು ಅದನ್ನು ಸರಿಯಾದ ರೀತಿ ಬಳಕೆ ಮಾಡದೆ ಹೋದರೆ ಮನೆಗೆ ದಾರಿದ್ರ್ಯ ಲಕ್ಷ್ಮೀ ಪ್ರವೇಶ ಆಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: