WhatsApp Group Join Now
Telegram Group Join Now

today Horoscope Kannada Prediction: ಇಂದಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೇಷ ರಾಶಿ ಹೊಸ ಆಕಾಂಕ್ಷಿಗಳನ್ನು ಹಾಗೂ ಜೀವನದ ಗುರಿಗಳನ್ನು ಚೆನ್ನಾಗಿ ಅರಿತುಕೊಂಡು ಬದುಕಿನಲ್ಲಿ ನಿಮ್ಮ ಮುಂದಿನ ಹೆಜ್ಜೆ ಇಡುವುದು ಉತ್ತಮ ಛಾಯಾಗ್ರಹಕರಿಗೆ ಪ್ರಶಸ್ತಿ ಪಡೆಯುವಂತಹ ಹೆಚ್ಚಿನ ಅವಕಾಶಗಳು ಸಿಗಲಿದೆ.

ವೃಷಭ ರಾಶಿ ಕೆಲಸದಲ್ಲಿ ವಿದೇಶ ಪ್ರಯಾಣ ಮಾಡಬೇಕಾಗುವುದು ಗಣ್ಯ ವ್ಯಕ್ತಿಗಳ ಪರಿಚಯ ನಿಮ್ಮ ಸ್ವಂತ ಕೆಲಸ ಒಂದಕ್ಕೆ ಸಹಾಯವಾಗುತ್ತದೆ ಮನೆಯ ಆಚರಣೆಯಲ್ಲಿ ನಿಂತಿದ್ದ ಕಾರ್ಯಗಳನ್ನು ಪುನಃ ಆರಂಭಿಸುವ ಬಗ್ಗೆ ಯೋಚನೆ ಮಾಡಬೇಕು.ವ್ಯವಹಾರದಲ್ಲಿ ಇಂದು ನಿಮಗೆ ಲಾಭದಾಯಕವಾಗಿರುತ್ತದೆ. ಯಾವುದೇ ಹೊಸ ಕೆಲಸಕ್ಕೆ ನಿಮ್ಮ ಉತ್ತಮ ಸ್ನೇಹಿತರ ಬೆಂಬಲವನ್ನು ನೀವು ಪಡೆಯುತ್ತೀರಿ,

ಮಿಥುನ ರಾಶಿ ಆಫೀಸ್ ನಲ್ಲಿ ನಿಮ್ಮ ಕೆಲಸಕ್ಕೆ ಸಿಬ್ಬಂದಿಗಳಿಂದ ಅಡೆತಡೆಗಳು ಎದುರಾಗಬಹುದು ಶೇರುಗಳನ್ನು ಕೊಳ್ಳುವಲ್ಲಿ ನಿಮ್ಮ ಲೆಕ್ಕಾಚಾರ ವ್ಯತ್ಯಾಸವಾಗಲಿದೆ ಗಮನದಲ್ಲಿ ಇರಲಿ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅನಿವಾರ್ಯವಾಗಲಿದೆ.ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಆರೋಗ್ಯ ಚೆನ್ನಾಗಿರುತ್ತದೆ

ಕಟಕ ರಾಶಿ ನಿಮಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಬುದ್ಧಿವಂತಿಕೆಯಿಂದ ಎದುರಿಸಿ ಇನ್ನಷ್ಟು ಮನೋಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದೀರಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ಇಂದು ನಿಮ್ಮ ದಿನವು ವ್ಯರ್ಥವಾಗಿ ಹಾದುಹೋಗುತ್ತದೆ. ಹೆಂಡತಿಯ ಆರೋಗ್ಯದ ಬಗ್ಗೆ ಚಿಂತಿಸಬಹುದು.

ಸಿಂಹ ರಾಶಿ ಗೊಂದಲದ ಸಮಯದಲ್ಲಿ ಯಾವ ಹಾದಿಯನ್ನು ಆಯ್ದುಕೊಳ್ಳಬೇಕು ಅಂತ ಖಚಿತವಿಲ್ಲದಿದ್ದರೂ ನೀವು ಮತ್ತೊಂದು ಅವಕಾಶವನ್ನು ಪರ್ಯಾಯವಾಗಿ ಇಟ್ಟುಕೊಳ್ಳುವ ಜಾಣ್ಮೆಯನ್ನು ಪ್ರದರ್ಶಿಸಬೇಕು ಪ್ರವಾಸಿ ಏಜೆಂಟ್ ಗಳಿಗೆ ಅಧಿಕ ಆದಾಯ ವಾಗುವುದು.

ಕನ್ಯಾ ರಾಶಿ ಮನೆಯ ನವೀಕರಣಗೊಳಿಸುವ ಮುಂದಾದ ವ್ಯಕ್ತಿಗಳು ವಾಸ್ತು ಶಾಸ್ತ್ರದ ಬಗ್ಗೆ ಗಮನ ಹರಿಸಿ ರಫ್ತು ವ್ಯಾಪಾರದ ಒಪ್ಪಂದವನ್ನು ಧನ ಲಾಭ ತರಲಿದೆ ಆಹಾರ ಧಾನ್ಯಗಳ ಬೆಳೆದಾರರಿಗೆ ಹೆಚ್ಚಿನ ಲಾಭ ಸಿಗುತ್ತದೆ.ಇಂದು ನೀವು ನಿಮ್ಮ ವಾಹನ ಇತ್ಯಾದಿಗಳನ್ನು ಎಚ್ಚರಿಕೆಯಿಂದ ಓಡಿಸಿ. ಉತ್ತಮ ಸ್ಥಿತಿಯಲ್ಲಿರಿ. ಮಾತಿನ ಮೇಲೆ ಹಿಡಿತವಿರಲಿ

ತುಲಾ ರಾಶಿ, ಸ್ವಲ್ಪ ಪರಿಶ್ರಮ ಕೂಡ ಈ ದಿನ ಕಾರ್ಯ ಸಾಧನೆಯಲ್ಲಿ ಹೆಚ್ಚಿನ ಫಲ ನೀಡಲಿದೆ ನಿಮ್ಮಲ್ಲಿ ಸೂಕ್ತವಾಗಿ ಅಡಗಿರುವ ಪ್ರತಿಭೆ ಕೌಶಲ್ಯಗಳನ್ನು ಪರೀಕ್ಷಿಸಿ, ನಂತರದಲ್ಲಿ ನಿಮ್ಮ ಜೀವನದಲ್ಲಿ ಒಂದು ಹೊಸ ಅಧ್ಯಾಯ ಶುರುವಾಗುತ್ತದೆ. ಇಂದು ನಿಮ್ಮ ದಿನವು ಸಮಸ್ಯೆಗಳಿಂದ ತುಂಬಿರುತ್ತದೆ. ಇಂದು ನಿಮ್ಮ ಆರೋಗ್ಯ ಹದಗೆಡಬಹುದು. ಆತ್ಮೀಯರೊಂದಿಗೆ ವಾಗ್ವಾದ ನಡೆಯಬಹುದು.

ವೃಶ್ಚಿಕ ರಾಶಿ ಕೆಲವರು ನಿಮ್ಮನ್ನು ಅಪಹರಿಸ್ಯ ಮಾಡುವ ಅಥವಾ ಕೆಣಕುವ ಪ್ರಯತ್ನಕ್ಕೆ ಹೋಗಬಹುದು ಅವರನ್ನು ಸಮಾಧಾನದಿಂದ ಎದುರಿಸುವುದು ನಿಮ್ಮ ಬುದ್ಧಿವಂತಿಕೆಯ ಗುಣ ಆಹಾರ ನಿಯಮದಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ ಕಟ್ಟಡ ಕಾರ್ಮಿಕರಿಗೆ ಈ ದಿನ ಉಡುಗೊರೆ ಸಂಗೀತವಾಗಿ ಹೆಚ್ಚಳ ಸಂಪಾದನೆ ಗುಣ ಇರುತ್ತದೆ ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ ದೊರೆಯುತ್ತದೆ.

ಮಕರ ರಾಶಿ ಮಹಿಳೆಯರಿಗೆ ಅದರ ಮಂಡನೆ ಹೆಚ್ಚಾಗಲಿದ್ದು ರಾಜಕೀಯವಾಗಿ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ ಆದ್ದರಿಂದ ಬರುವ ಸೂಚನೆಗಳಿಗೆ ಗಮನವನ್ನು ನೀಡಿ ವಿವಾಹ ಸಂಬಂಧದ ಮಾತುಕತೆಗಳು ಫಲಕಾರಿಯಾಗುತ್ತದೆ.ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ನೀವು ವ್ಯವಹಾರದಲ್ಲಿ ಲಾಭವನ್ನು ಪಡೆಯಲಿದ್ದೀರಿ. ಪರಿಚಯಸ್ಥರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಲಾಗುವುದು.

ಧನು ರಾಶಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ನೀವು ಇಂದು ವ್ಯಾಪಾರ ಇತ್ಯಾದಿಗಳಲ್ಲಿ ಹೊಸ ಪಾಲುದಾರಿಕೆಗಳನ್ನು ಪ್ರಾರಂಭಿಸಬಹುದು. ನಿಮಗೆ ಹತ್ತಿರವಿರುವವರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು.ಇಂದು ನಿಮ್ಮ ಆರೋಗ್ಯ ಹದಗೆಡಬಹುದು. ನಿಮಗೆ ಹತ್ತಿರವಿರುವವರಿಂದ ವ್ಯಾಪಾರ ಇತ್ಯಾದಿಗಳಲ್ಲಿ ನಷ್ಟವಾಗಬಹುದು.

ಕುಂಭ ರಾಶಿ ನೀವು ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವಿರಿ ಹಾಗೂ ನೀವು ಇಟ್ಟ ಸಣ್ಣ ಹೆಜ್ಜೆಯೂ ಕೂಡ ಮಹತ್ವದ ವಿಷಯವಾಗುವುದು ನಿಮ್ಮ ಅಚ್ಚುಕಟ್ಟದ ಕೆಲಸದಿಂದ ಬೇರೆ ಜನರಿಗೆ ನಿಮ್ಮ ಮೇಲೆ ಅಭಿಪ್ರಾಯಗಳು ಬದಲಾಗುವುದು. ನಿಮ್ಮ ಯಾವುದೇ ಹಳೆಯ ಕಾಯಿಲೆಗಳಿಂದ ನೀವು ಚಿಂತಿತರಾಗಬಹುದು

ಮೀನ ರಾಶಿ ಕಲಾವಿದರಿಗೆ ಉತ್ತಮ ಅವಕಾಶ ಇದ್ದರು ಅದನ್ನು ಸದುಪಯೋಗಪಡಿಸಿಕೊಳ್ಳುವುದು ಅನಾರೋಗ್ಯದಿಂದ ಕಷ್ಟಕರವಾಗಲಿದೆ ಜವಳಿ ವ್ಯಾಪಾರಿಗಳು ರಿಯಾಯಿತಿ ಮಾರಾಟದಿಂದ ಹೆಚ್ಚು ಲಾಭವನ್ನು ಪಡೆಯಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: