ಪೂಜೆ ಮಾಡುವಾಗ ಗರ್ಭ ಗುಡಿಗೆ ಬರುವ ಸಿಂಹ ನಿಮ್ಮ ಕಣ್ಣಾರೆ ನೋಡಿ ಈ ಪವಾಡ

0

ಇಂದು ನಾವು the temple of lion God (ಸಿಂಹದ ದೇವಸ್ಥಾನ) ದ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಇದು ಸುಮಾರು 2,000 ಹಿಂದಿನ ಹಿಂದೂ ದೇವಸ್ಥಾನವಾಗಿದೆ. ಈ ಹಿಂದೂ ದೇವಸ್ಥಾನ ಇರುವುದು ನಮ್ಮ ಭಾರತ ದೇಶದಲ್ಲಿ ಅಲ್ಲ, ಈ ದೇವಸ್ಥಾನ ಇರುವುದು ಚೀನಾ ದೇಶದಲ್ಲಿ ಇರುವ ಪ್ರಸಿದ್ಧ ನಗರ ಹಾಗೂ ವಿಶ್ವದಲ್ಲೇ ಅತಿ ಮುಂದುವರೆದ Quanzhou city ಯಲ್ಲಿದೆ.ಈ ದೇವಸ್ಥಾನಕ್ಕೆ ಚೀನಾ ದೇಶದಲ್ಲಿ kaiyuan temple ಎಂದು ಕರೆಯುತ್ತಾರೆ ಅಷ್ಟೇ ಅಲ್ಲದೆ ಈ ದೇವಸ್ಥಾನಕ್ಕೆ ಮತ್ತು ಎರಡು ಹೆಸರುಗಳು ಕೂಡ ಇದೆ ಅದು ಯಾವುದೆಂದರೆ lion temple and Shiva temple.

ಈ ದೇವಸ್ಥಾನದಲ್ಲಿ ಎರಡು ದೇವರುಗಳು ನೆಲೆಸಿದ್ದಾರೆ ಯಾವುದೆಂದರೆ ಶಿವ ಹಾಗೂ ಬುದ್ದ. ಈ ದೇವಸ್ಥಾನದಲ್ಲಿ ಚೈನಾ ದೇಶದವರು ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿದಿನ ಪೂಜಾ ಸಲ್ಲಿಸುತ್ತಾರೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಪರಿಂಜಾತ ಸಾಮ್ರಾಜ್ಯ ಚೈನಾ ದೇಶ ಆಳುತ್ತಿದ್ದರು ಈ ಸಾಮ್ರಾಜ್ಯ ಆಳುತ್ತಿದ್ದ ಹಿಂದೂ ರಾಜನ ಹೆಸರು bagaddatha king. ಭಾರತ ದೇಶದ ಅಸ್ಸಾಂ ಮತ್ತು ಚೈನಾ ಪ್ರಾಂತ್ಯದ ಶೇಕಡ 82% ರಾಜರು ಆಳ್ವಿಕೆ ಮಾಡುತ್ತಿದ್ದರು.

ಚೈನಾ ದೇಶ ಆಗಿನ ಕಾಲದಲ್ಲಿ ಸಂಪೂರ್ಣ ಹಿಂದು ದೇಶವಾಗಿತ್ತು ಎನ್ನುವುದಕ್ಕೆ ಈ ದೇವಸ್ಥಾನವೇ ಇಂದಿಗೂ ಸಾಕ್ಷಿಯಾಗಿದೆ. ದೇವಸ್ಥಾನವನ್ನು ನಿರ್ಮಿಸಿದ ಬಾಗದತ್ತ ರಾಜ ಕಾಡಿನ ರಾಜ ಸಿಂಹವನ್ನು ಸಾಕುತ್ತಿದ್ದರು ಆಗಿನ ಕಾಲದಲ್ಲಿ ಚೈನಾ ದೇಶದಲ್ಲಿ ರಾಜರಿಗಿಂತ ಜಾಸ್ತಿ ಪ್ರಾಮುಖ್ಯತೆ ಸಿಂಹಕ್ಕೆ ಕೊಡಲಾಗಿತ್ತು ಎಂದು ಹೇಳುತ್ತಾರ. ಬಾಗದತ್ತ ಕಾಡಿನ ಬೇಟೆಗೆ ಹೋದಾಗ ಶಿವಲಿಂಗ ಸಿಗುತ್ತದೆ, ಶಿವಲಿಂಗದ ಜೊತೆಗೆ ಸಿಂಹದಮರಿ ಕೂಡ ಸಿಗುತ್ತವೆ. ಈ ಕಾಡಿನಲ್ಲಿ ಚಿಕ್ಕ ಶಿವಲಿಂಗಕ್ಕೆ ದೇವಸ್ಥಾನವನ್ನು ಕಟ್ಟಿಸುತ್ತಾರೆ, ಸಿಂಹದಮರಿಯನ್ನು ಆಸ್ಥಾನಕ್ಕೆ ಕರೆದುಕೊಂಡು ಬಂದು ಸಾಕುತ್ತಾನೆ. ಈ ಸಿಂಹಕ್ಕೆ ರಾಜರು Narakrit ಎಂದು ನಾಮಕರಣ ಮಾಡುತ್ತಾರೆ.

ಆಗಿನ ಕಾಲದಲ್ಲಿ ಸಾಕಷ್ಟು ಯುದ್ಧದಲ್ಲಿ ಈ ಸಿಂಹವು ಏಕಾಂಗಿಯಾಗಿ ಹೋರಾಡಿ ಯುದ್ಧವನ್ನು ಗೆದ್ದಿದೆ ಎಂದು ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ. ಆಗಿನ ಕಾಲದಲ್ಲಿ ಈ ಸಿಂಹವನ್ನು ಸಾಕ್ಷಾತ್ ಶಿವ ಎಂದು ಪರಿಗಣಿಸಲಾಗಿತ್ತು ಈಗಲೂ ಕೂಡ ಚೈನಾ ದೇಶದವರು ಸಿಂಹವನ್ನು ಶಿವ ಎಂದು ಪರಿಗಣಿಸುತ್ತಾರೆ. ಸಾವಿರ ವರ್ಷವಾದರೂ ಕೂಡ ಈ ದೇವಸ್ಥಾನದ ಸಮೀಪದ ಕಾಡಿನಲ್ಲಿ ಈ ಸಿಂಹ ಈಗಲೂ ಜೀವಿಸುತ್ತಿದೆ ಹಾಗಾಗಿ ಇದು ದೇವರ ಸಿಂಹ ಎಂದು ಚೈನಾ ದೇಶದವರ ನಂಬಿದ್ದಾರೆ.

ದೇವಸ್ಥಾನದಲ್ಲಿ ಆರು ವರ್ಷಕ್ಕೊಮ್ಮೆ Dazizath jathra(ಜಾತ್ರೆ ಅಥವಾ ಪೂಜೆ) ನಡೆಯುತ್ತದೆ, ಈ ಸಮಯದಲ್ಲಿ ಯಾವಾಗಲೂ ಚೈನಾ ದೇಶದಲ್ಲಿ ಪ್ರಳಯ ಭೂಕಂಪ ಸುನಾಮಿ ಬರುತ್ತದೆ. ಪ್ರಳಯ ಭೂಕಂಪದ ಮಧ್ಯೆ ದೇವರ ಸಿಂಹ ಗರ್ಭಗುಡಿಗೆ ಬಂದು ಪೂಜಿಸಲ್ಲಿಸಿ ಹೋಗುತ್ತದೆ. 2017ರಲ್ಲಿ ಈ ಸಿಂಹವನ್ನು ಸಾಕಷ್ಟು ಜನ ನೋಡಿದ್ದಾರೆ ಮತ್ತು ಚೈನಾ ದೇಶದ ದೊಡ್ಡ ದೊಡ್ಡ ಪಂಡಿತರು ಹೇಳುವ ಪ್ರಕಾರ ರಾಜ ಸಾಕಿದ ಅದೇ ಸಿಂಹ ಇನ್ನು ಜೀವಂತವಾಗಿದೆ. ಈ ಸಿಂಹಕ್ಕೆ ಏನಾದರೂ ತೊಂದರೆ ಆದರೆ ಇಡೀ ಚೈನಾ ದೇಶವೇ ಮುಳುಗಿ ಹೋಗುತ್ತದೆ ಎಂದು ಪಂಡಿತರು ವ್ಯಕ್ತಪಡಿಸಿದ್ದಾರೆ.

2015ರಲ್ಲಿ ಚೈನಾ ಸರ್ಕಾರ ಈ ದೇವಸ್ಥಾನವನ್ನು ಕೆಡವಿ ಬುದ್ಧ ದೇವಸ್ಥಾನವನ್ನು ನಿರ್ಮಾಣ ಮಾಡಲು ಮುಂದಾಗುತ್ತಾರೆ ಆಗ ಚೈನಾ ಸರ್ಕಾರವೇ ಪತನವಾಗಿತ್ತು. ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಪುರಸ್ಕಾರ ನೆರವೇರಿಸಿ ಬುದ್ಧದೇವರ ದೇವಸ್ಥಾನ ವನ್ನು ನಿರ್ಮಾಣ ಮಾಡುವುದು ಕೈ ಬಿಡಲಾಗುತ್ತದೆ. ಸಾಕಷ್ಟು ಚೈನಾ ದೇಶದ ಪ್ರಜೆಗಳು ಈ ದೇವಸ್ಥಾನಕ್ಕೆ ಬಂದು ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಸಲ್ಲಿಸಿ ಹೋಗುತ್ತಾರೆ.

ಚೈನಾ ದೇಶದಲ್ಲಿದ್ದ 300ಕ್ಕೂ ಹೆಚ್ಚು ಹಿಂದೂ ದೇವಸ್ಥಾನವನ್ನು ಬುದ್ಧ ದೇವಸ್ಥಾನವಾಗಿ ಬದಲಾಯಿಸಲಾಗಿದೆ ಆದರೆ ಈ ದೇವಸ್ಥಾನ ಮಾತ್ರ ಹಿಂದೂ ದೇವಸ್ಥಾನವಾಗಿ ಉಳಿದಿದೆ. ಚೈನಾ ಮಿಲಿಟರಿ ಆ ಸಿಂಹವನ್ನು ನೋಡಿದೆ ಅದು ಸಾಮಾನ್ಯ ಸಿಂಹಕ್ಕಿಂತ 5 ಪಟ್ಟು ಹೆಚ್ಚು ದೊಡ್ಡದಾಗಿದೆ ಮತ್ತು ಇದು ತುಂಬಾ ಭಯಂಕರವಾಗಿದೆ. ಚೀನಾ ದೇಶದಲ್ಲಿ ಹಿಂದೂ ದೇವಸ್ಥಾನ ಇರುವುದು ಖುಷಿಯ ವಿಚಾರ ಆದರೆ ಆ ದೇವಸ್ಥಾನಕ್ಕೆ ಭಾರತೀಯರು ಹೋಗಲು ಚೀನಾ ದೇಶ ಅನುಮತಿ ನೀಡುತ್ತಿಲ್ಲ.

Leave A Reply

Your email address will not be published.

error: Content is protected !!