ಜೂನ್ ತಿಂಗಳಲ್ಲಿ ಕುಂಭ ರಾಶಿ ಸೇರಿ 6 ರಾಶಿಯವರಿಗೆ ಅದೃಷ್ಟ ಶುರು
ವೈದಿಕ ಜ್ಯೋತಿಷ್ಯದ ಅನುಸಾರ 2024ರ ಜೂನ್ ತಿಂಗಳು ಹಲವು ರಾಶಿಯ ಜನರಿಗೆ ಅದೃಷ್ಟ ತಂದುಕೊಡುತ್ತದೆ. ಈ ತಿಂಗಳಿನಲ್ಲಿ ಒಂದಕ್ಕಿಂತ ಹೆಚ್ಚಿನ ರಾಜಯೋಗಗಳನ್ನು ಕೂಡ ಕಾಣಬಹುದು. ಇವು ವಿವಿಧ ರೀತಿ ರಾಶಿ ಚಕ್ರದಲ್ಲಿ ರೂಪುಗೊಳ್ಳುತ್ತವೆ. ನಾವು ಇಂದು ಮೇಷ ರಾಶಿಯಲ್ಲಿ ನಿರ್ಮಾಣ ಆಗುತ್ತಿರುವ…