100 ವರ್ಷಗಳ ನಂತರ, ವೃಷಭ ರಾಶಿಯಲ್ಲಿ ತ್ರಿಗ್ರಹ ಯೋಗ ಎಂಬ ವಿಶೇಷ ಜ್ಯೋತಿಷ್ಯ ಘಟನೆ ನಡೆಯುತ್ತಿದೆ. ಈ ಘಟನೆಯು ಮೂರು ನಿರ್ದಿಷ್ಟ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರುತ್ತದೆ – ವೃಷಭ, ಕರ್ಕ ಮತ್ತು ಸಿಂಹ. ಈ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಜನರು ತಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕಾಣುತ್ತಾರೆ, ಉದಾಹರಣೆಗೆ ವ್ಯಕ್ತಿತ್ವ, ಆತ್ಮವಿಶ್ವಾಸ, ಆದಾಯ, ಉದ್ಯೋಗ ಅವಕಾಶಗಳು ಮತ್ತು ಸಂಬಂಧಗಳು. ಈ ಘಟನೆಯು ಅಪರೂಪ ಮತ್ತು ಪ್ರತಿ 100 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ, ಆದ್ದರಿಂದ ಇದನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ. ತ್ರಿಗ್ರಹ ಯೋಗ ಮೂರು ಗ್ರಹಗಳ ಸಂಯೋಜನೆಯಿಂದ ರೂಪುಗೊಳ್ಳುವಂತಹ ಮಂಗಳಕರ ಯೋಗ ಆಗಿದೆ. ಈ ಯೋಗ ಮೇ ಹತ್ತೊಂಬತ್ತರಂದು ರೂಪುಗೊಂಡಿದೆ. ವೃಷಭ ರಾಶಿಯಲ್ಲಿರುವ ಸೂರ್ಯ ಗುರು ಮತ್ತು ಶುಕ್ರ ಗ್ರಹಗಳ ಸಂಯೋಜನೆಯಿಂದ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ. ಸುಮಾರು 100 ವರ್ಷಗಳ ನಂತರ ಈ ಮೂರು ಗ್ರಹಗಳ ಸಂಯೋಜನೆಯಿಂದಾಗಿ ವೃಶಭರಾಶಿಯಲ್ಲಿ ಈ ಒಂದು ತ್ರಿಗ್ರಹ ಯೋಗವು ರೂಪುಗೊಂಡಿದೆ.

ಇದರ ಪರಿಣಾಮರ್ಥವಾಗಿ ಈ ಮೂರು ರಾಶಿಯವರಿಗೆ ತುಂಬಾನೇ ಶುಭ ಫಲಗಳು ಉಂಟಾಗುತ್ತದೆ ಅಂತ ಜ್ಯೋತಿಷ್ಯ ಶಾಸ್ತ್ರ ಉಲ್ಲೇಖ ಮಾಡಿದೆ. ಇನ್ನು ಈ ಮೂರು ರಾಶಿಯನ್ನ ಬಿಟ್ಟು ಬೇರೆ ಕೆಲವು ರಾಶಿಗಳಿಗೆ ಏನು ಪರಿಣಾಮ ಇರುತ್ತೆ? ಈ ಒಂದು ತ್ರಿಗ್ರಹ ಯೋಗದಿಂದ ಅಂತ ನೋಡೋದಾದ್ರೆ ಮೇಷ ರಾಶಿಯವರಿಗೆ ಕೆಲಸದಲ್ಲಿ ಇದ್ದಂತಹ ಎಲ್ಲಾ ಸಮಸ್ಯೆಗಳು ಬಗೆಹರಿಯುವ ಅಂತಹ ಶುಭ ಸಮಯ ಇದಾಗಿದೆ. ಮತ್ತೆ ಇವರ ಆತ್ಮಸ್ಥೈರ್ಯ ಹೆಚ್ಚಾಗುತ್ತೆ. ಮೇಷ ರಾಶಿಯ ಉದ್ಯಮಿಗಳಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭ ದೊರೆಯುವಂತಹ ಒಂದು ಶುಭ ಸಮಯ ಇದಾಗಿದೆ.

ಇನ್ನು ಮೇಷ ರಾಶಿಯ ಉದ್ಯೋಗಿಗಳಿಗೆ ಭಡ್ತಿ ದೊರೆಯುವಂತಹ ಸಾಧ್ಯತೆ ಇದೆ. ಇನ್ನು ತುಲಾ ರಾಶಿಯವರಿಗೂ ಕೂಡಾ ಇದರ ಪರಿಣಾಮ ಇದೆ. ಕೆಲವೊಮ್ಮೆ ಇವರು ಅನಿರೀಕ್ಷಿತ ಹಣದ ಲಾಭವನ್ನು ಪಡೆಯತ್ತಾರೆ. ಈ ಸಮಯದಲ್ಲಿ ಉದ್ಯಮಿಗಳು ಬೆಳವಣಿಗೆ ಮತ್ತು ಲಾಭವನ್ನು ಪಡೆಯುತ್ತಾರೆ. ಉದ್ಯೋಗಿಗಳು ಉನ್ನತಿಗಾಗಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಹೊಸದಾಗಿ ಮದುವೆಯಾಗಿರುವಂತಹ ಜೋಡಿಗಳಿಗೆ ಮಕ್ಕಳ ಭಾಗ್ಯ ದೊರೆಯಲಿದೆ.

ಇನ್ನು ಕುಂಭ ರಾಶಿಯನ್ನು ಕೂಡ ಇದರ ಒಂದು ಲಾಭವನ್ನು ಪಡೆದುಕೊಳ್ಳುತ್ತಾರೆ ಯಾವುದಾದರೂ ಉದ್ಯೋಗ ವ್ಯಾಪಾರ ಮಾಡ್ತಾ ಇದ್ರೆ ಅದರಲ್ಲಿ ಉನ್ನತವಾದ ಲಾಭವನ್ನು ಪಡೆಯುತ್ತಾರೆ ಇನ್ನು ಮಕರ ರಾಶಿಯ ಬಗ್ಗೆ ಹೇಳುವುದಾದರೆ ಮಕರ ರಾಶಿಯವರು ಕೌಟುಂಬಿಕವಾಗಿ ಸಂತೋಷವಾದ ಜೀವನವನ್ನು ನಡೆಸುತ್ತಾರೆ ಆರೋಗ್ಯ ಚೆನ್ನಾಗಿರುತ್ತದೆ ಎಲ್ಲಾ ರೀತಿಯಿಂದಲೂ ಕೂಡ ಇವರು ಸುಖವಾಗಿ ಇರುತ್ತಾರೆ ಇವರಿಗೆ ಆರ್ಥಿಕವಾಗಿ ಲಾಭ ಉಂಟಾಗುತ್ತದೆ. ಮಕರ ರಾಶಿಯವರಿಗೆ ಇಲ್ಲಿವರೆಗೂ ಯಾವುದಾದರೂ ಸಮಸ್ಯೆ ಪರಿಹಾರ ಆಗದೆ ಇರುವಂತದ್ದು ಇದ್ದರೆ ಅವರಿಗೆ ಪರಿಹಾರ ಆಗುತ್ತೆ

ಹಾಗೆ ವೃಶ್ಚಿಕ ರಾಶಿಯವರಿಗೆ ಹೊಸ ಯೋಜನೆಗಳಲ್ಲಿ ಇವರು ಕೈಹಾಕಬಹುದು ಹೊಸ ಕೆಲಸವನ್ನು ಮಾಡಿದಾಗ ಇವರಿಗೆ ತುಂಬಾ ಲಾಭ ಸಿಗುತ್ತದೆ ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣುತ್ತಾರೆ. ಹಾಗಾಗಿ ಎತ್ರಿ ಗ್ರಹ ಯೋಗವು ವೃಶ್ಚಿಕ ರಾಶಿಗೆ ತುಂಬಾ ಒಳ್ಳೆಯ ಉಂಟುಮಾಡುತ್ತದೆ ಇನ್ನು ಮೀನ ರಾಶಿ ಮೀನ ರಾಶಿಯವರಿಗೆ ತ್ರಿಗ್ರಹ ಯೋಗವು ಹೊಸ ಜಾಗವನ್ನು ಖರೀದಿ ಮಾಡಲು ಅಥವಾ ಮನೆಯನ್ನು ಕಟ್ಟಲು ಸಹಾಯ ಮಾಡುತ್ತದೆ ಸಾಲ ಸೌಲಭ್ಯಗಳು ಇದ್ದರೆ ಅದು ಈ ಸಮಯದಲ್ಲಿ ತೀರಿಸಿಕೊಳ್ಳಬಹುದು.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

By admin

Leave a Reply

Your email address will not be published. Required fields are marked *

error: Content is protected !!
Footer code: