ಮಲಗುವ ಮುನ್ನ ಈ ಶಬ್ದ ಹೇಳಿ ಮಲಗಿ ನಿಮ್ಮ ಕಷ್ಟಗಳು ಕಳೆಯಲಿದೆ..

0

ಶ್ರೀ ಕೃಷ್ಣ ಹೇಳಿದಂತೆ ನೀವು ಮಲಗುವ ಮುನ್ನ ಎರಡು ಶಬ್ದ ಹೇಳಿ ಮಲಗಿದರೆ ಸಾಕು ನಿಮ್ಮ ಜೀವನದಲ್ಲಿ ಎಂತಹ ಚಮತ್ಕಾರಿ ಬದಲಾವಣೆ ಆಗುತ್ತದೆ ಎನ್ನುವುದನ್ನು ನೀವೇ ನೋಡಬಹುದು.

ಒಂದು ಮನೆ ಎಂದರೆ ಅದರಲ್ಲಿ ಹಿರಿಯ ವ್ಯಕ್ತಿಗಳು ಇದ್ದರೆ ಆಗ ಮನೆ ಸಂಪೂರ್ಣ ಎನಿಸಿಕೊಳ್ಳುವುದು. ಹಿರಿಯರ ಅನುಭವ ಹಾಗೂ ಮಾರ್ಗದರ್ಶನ ನಮಗೆ ದಾರಿ ದೀಪವಾಗುತ್ತದೆ ಮತ್ತು ಪ್ರತಿದಿನ ಅವರಿಂದ ನಮಗೆ ಸಾಕಷ್ಟು ಅನುಭವದ ಮಾತುಗಳು ಜೀವನಕ್ಕೆ ಉಪಯೋಗವಾಗಬಲ್ಲ ಹಿತ ನುಡಿಗಳು, ಆಶೀರ್ವಾದ ಬೇರೆ ಯಾರಿಂದಲೂ ಸಿಗಲು ಸಾಧ್ಯವಿಲ್ಲ. ಮನೆಯಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುವಂತಹ ಕೆಲಸ ಹಿರಿಯರಿಂದಲೇ ಆಗುತ್ತದೆ. ಮನೆಯ ಸದಸ್ಯರು ಪ್ರತಿದಿನ ದೇವರ ಪೂಜೆ ಮಾಡಬೇಕು, ಸ್ತ್ರೀ ಯಾರನ್ನು ಗೌರವದಿಂದ ನೋಡಬೇಕು ಮತ್ತು ಹಿರಿಯರನ್ನ ಪ್ರೀತಿ ವಿಶ್ವಾಸದಿಂದ ನೋಡಬೇಕು. ಮಾಡುವ ಕೆಲಸದಲ್ಲಿ ಧರ್ಮ ನಿಷ್ಠೆಯಿಂದ ನಡೆದುಕೊಂಡರೆ ನಿಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲಸುತ್ತದೆ.

ಕೆಲವರ ಮನೆಯಲ್ಲಿ ಹಿರಿಯರು ಸಂಪ್ರದಾಯ ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆಯಲು ಕಿರಿಯರು ಒಪ್ಪುವುದಿಲ್ಲ. ಯಾವ ಮನೆಯಲ್ಲಿ ಹಿರಿಯರ ಮಾತಿಗೆ ಬೆಲೆ ಕೊಡುವುದಿಲ್ಲವೋ ಅಂತ ಮನೆಯಲ್ಲಿ ಸದಾ ಕಿರಿಕಿರಿ ಜಗಳ, ಅನಾರೋಗ್ಯದ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಬರುತ್ತದೆ. ಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಂಡಂತೆ ಕೆಲಸ ಆಗುವುದಿಲ್ಲ, ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಯಾವುದೇ ಕೆಲಸಕ್ಕೆ ಕೈ ಹಾಕಿದ್ದರು ಸೋಲನ್ನು ಅನುಭವಿಸುತ್ತೀರಾ ಇಂತಹ ಸಮಸ್ಯೆಗೆ ನಾವು ಇಲ್ಲಿ ಪರಿಹಾರವನ್ನು ನೀಡುತ್ತಿದ್ದೇವೆ.

ಶ್ರೀ ಕೃಷ್ಣ ಹೇಳಿದಂತೆ ನೀವು ಮಲಗುವ ಮುನ್ನ ಕೇವಲ ಈ ಎರಡು ಶಬ್ದವನ್ನು ಹೇಳಿ ಮಲಗಿದರೆ ಸಾಕು ನಿಮ್ಮ ಜೀವನದಲ್ಲಿ ಕಷ್ಟಗಳು ಪರಿಹಾರವಾಗುತ್ತದೆ. ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಜೀವನಕ್ಕೆ ಉಪಯುಕ್ತವಾಗುವಂತಹ ಮಾತುಗಳನ್ನು ಹೇಳಿದ್ದಾರೆ. ಶ್ರೀ ಕೃಷ್ಣನ ಪ್ರಕಾರ ಮನುಷ್ಯ ತನ್ನ ಜೀವನದಲ್ಲಿ ದುಃಖ, ದರಿದ್ರೆತನ ಮತ್ತು ಬಡತನ ಓಡಿಸಲು ಪ್ರತಿದಿನ ಬೆಳಿಗ್ಗೆ ಈ ಏಳು ಕೆಲಸವನ್ನು ಮಾಡಬೇಕು ಎಂದು ಹೇಳಿದ್ದಾರೆ. ಆ 7 ಕೆಲಸ ಯಾವುದೆಂದು ನಾವು ಇಲ್ಲಿ ನೋಡೋಣ.

ಯಾವ ವ್ಯಕ್ತಿ ಪ್ರತಿದಿನ ಈ ಏಳು ಕೆಲಸ ಮಾಡಿ ತನ್ನ ದಿನವನ್ನು ಆರಂಭ ಮಾಡುತ್ತಾನೋ ಅಂತಹವರ ಜೀವನದಲ್ಲಿ ಕಷ್ಟಗಳು ತನ್ನಂತಾನೆ ದೂರವಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ ಸೂರ್ಯೋದಯಕ್ಕಿಂತ ಮುಂಚೆ ಬ್ರಾಹ್ಮಿ ಮಹೂರ್ತದಲ್ಲಿ ಎಳುವುದು ಅತಿ ಶ್ರೇಷ್ಠ ಎಂದು ಹೇಳಲಾಗುತ್ತದೆ ಆದರೆ ಇಂದಿನ ಯಾತ್ರಿಕ ಯುಗದ ಕೆಲಸ ಕಾರ್ಯಗಳಲ್ಲಿ ಬೇಗ ಎಳುವುದು ಕಷ್ಟ ಅನಿಸಿದರೂ ಆದಷ್ಟು ಬೇಗ ಸೂರ್ಯೋದಯದ ವೇಳೆ ಅಥವಾ ಅದಕ್ಕಿಂತ ಮುಂಚೆ ಎಳುವುದಕ್ಕೆ ಪ್ರಯತ್ನಿಸಿ. ಹಾಸಿಗೆಯಿಂದ ಮೇಲೆ ಏಳುತ್ತಿದ್ದ ಹಾಗೆ ನಿಮ್ಮ ಇಷ್ಟ ದೇವತೆಯನ್ನು ಸ್ಮರಿಸಿ ಒಂದು ಶ್ಲೋಕವನ್ನು ಹೇಳಬೇಕು ಶ್ಲೋಕ ಯಾವುದೆಂದರೆ, ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತಿ । ಕರಮೂಲೇ ತು ಗೋವಿನ್ದಃ ಪ್ರಭಾತೇ ಕರದರ್ಶನಮ್ ॥

ಶ್ಲೋಕವನ್ನು ಹೇಳಿದ ನಂತರ ಸ್ನಾನ ಮಾಡಿ ದೇವರು ಪೂಜೆಯನ್ನು ಮಾಡಿ. ದೇವರು ಪೂಜೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಮತ್ತು ಮನಸ್ಸಿನಲ್ಲಿ ಧನಾತ್ಮಕ ಶಕ್ತಿಯ ಭಾವ ಹೆಚ್ಚುತ್ತದೆ. ದಿನನಿತ್ಯ ನೀವು ಹೀಗೆ ಮಾಡುವುದರಿಂದ ನಿಮ್ಮ ಏಕಾಗ್ರತೆಯೂ ಕೂಡ ಹೆಚ್ಚುತ್ತವೆ ಮತ್ತು ಲಕ್ಷ್ಮಿ ದೇವಿ ಆಶೀರ್ವಾದ ಸಿಗುತ್ತದೆ ಮತ್ತು ನಿಮ್ಮ ಹಣ ನಿಮ್ಮ ಕೈಯಲ್ಲಿ ಉಳಿಯುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡ ಇರುತ್ತದೆ ಯಾರ ಮನೆಯಲ್ಲಿ ಇರುವುದಿಲ್ಲವೋ ಅಲ್ಲಿ ಶ್ರೀಹರಿಯ ವಾಸ ಇರುವುದಿಲ್ಲ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತವೆ. ಎಲ್ಲಿ ಶ್ರೀಹರಿಯ ವಾಸ ಇರುವುದಿಲ್ಲವೋ ಅಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಪ್ರತಿದಿನ ದೇವರ ಪೂಜೆಯ ನಂತರ ತುಳಸಿ ಗಿಡಕ್ಕೆ ನೀರನ್ನು ಹಾಕಿ ಮತ್ತು ತುಳಸಿ ಗಿಡದಿಂದ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ.

ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗುವ ಮುನ್ನ ಹಣೆಗೆ ಕುಂಕುಮ ಇಟ್ಟುಕೊಳ್ಳುವುದರಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತಾರೆ. ನಿಮ್ಮ ಹಣೆಯಲ್ಲಿ ತಿಲಕವನ್ನು ಇಟ್ಟುಕೊಳ್ಳುವ ಮುಂಚೆ ಓಂ ನಮೋ ಭಗವತೇ ವಾಸುದೇವಾಯ ಎಂದು ಹೇಳಿದರೆ ಒಳ್ಳೆಯದು. ಹೀಗೆ ಮಾಡುವುದರಿಂದ ನಿಮಗೆ ಪ್ರತಿ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರ. ಮನೆಯಲ್ಲಿ ಮಾಡುವಂತ ಆಹಾರವನ್ನು ದೇವರಿಗೆ ನೈವೇದ್ಯ ಮಾಡಬೇಕು. ಮೊದಲನೇ ರೊಟ್ಟಿಯನ್ನು ಗೋಮಾತೆಗೆ ಮತ್ತು ಕೊನೆಯ ರೊಟ್ಟಿಯನ್ನು ನಾಯಿಗೆ ತಿನ್ನಲು ಕೊಡಬೇಕು. ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಶ್ರೀಕೃಷ್ಣ ಸದಾ ತಮ್ಮ ಕೃಪಾಕಟಾಕ್ಷ ಬೀರುತ್ತಾನೆ ಎಂದು ಹೇಳಲಾಗುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಭಗವಂತನ ನಾಮಸ್ಮರಣೆ ಮಾಡುವ ಹಾಗೆ ರಾತ್ರಿ ಮಲಗುವವಾಗಲು ಕೂಡ ದೇವರ ನಾಮ ಸ್ಮರಣೆ ಮಾಡಬೇಕು ಇದರಿಂದ ತುಂಬಾ ಒಳ್ಳೆಯದಾಗುತ್ತದೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಬೇಕು

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: