WhatsApp Group Join Now
Telegram Group Join Now

Spandana Vijay Raghavendra ಸ್ನೇಹಿತರೆ, ಸ್ಪಂದನ ನಮ್ಮೆಲ್ಲರಿಂದ ಅಗಲಿ ವಾರಗಳೇ ಉರುಳಿದರು ಕೂಡ ಅವರ ನೆನಪು ಮಾತ್ರ ಇಂದಿಗೂ ಯಾರ ಮನಸ್ಸಿನಲ್ಲೂ ಕಿಂಚಿತ್ತು ಮಾಸಿಲ್ಲ. ತಮ್ಮ ಮುಗ್ಧ ನಡುವಳಿಕೆ ವ್ಯಕ್ತಿತ್ವ ಹೀಗೆ ಎಲ್ಲದರಿಂದ ವಿಜಯ್ ರಾಘವೇಂದ್ರ (Vijay Raghavendra) ಅವರ ಮನಸ್ಸನ್ನು ಆವರಿಸಿಕೊಂಡಿದ್ದಂತಹ ಪ್ರೀತಿಯ ಪತ್ನಿಯ ಅಕಾಲಿಕ ಮರಣದಿಂದಾಗಿ ಚಿನ್ನಾರಿ ಮುತ್ತ ನೋವಿನ ಚಾಯೆಯೊಳಗೆ ಮುಳುಗಿ ಹೋಗಿದ್ದಾರೆ. ಆದರೂ ಸಹ ದುತಿಗೆಡದೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ತಮ್ಮ ಪತ್ನಿಗೆ ಸಲ್ಲಿಸಬೇಕಾದಂತಹ ಅಂತಿಮ l

ನಮನವನ್ನೆಲ್ಲ ಮಾಡುತ್ತಾ ಎಲ್ಲಾ ಪೂಜಾ ಕೈಂಕಾಲಗಳನ್ನು ಭಾಗಿಯಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಜಯ ರಾಘವೇಂದ್ರ ಅವರ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿದ್ದು, ಹೆಂಡತಿಯನ್ನು ಪ್ರತಿ ಬಾರಿ ನೆನೆದು ಕಣ್ಣೀರು ಹಾಕುತ್ತಿರುವ ಚಿನ್ನಾರಿ ಮುತ್ತನನ್ನು ನೋಡಲಾಗದೆ ಅಭಿಮಾನಿಗಳು ಭಾವಕರಾಗಿದ್ದಾರೆ. ಇದರೊಂದಿಗೆ ಸ್ಪಂದನ ಕುರಿತದ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದ್ದು, ಸದ್ಯ ಸ್ಪಂದನ ತಮ್ಮ ತಾಯಿಯೊಂದಿಗೆ ಕ್ಲಿಕಿಸಿಕೊಂಡಿರುವಂತಹ ಹಲವು ಫೋಟೋಗಳು ನೆಟ್ಟಿಗರ ಮನಸ್ಸು ಸೆಳೆಯುತ್ತಿದೆ.

ಹೌದು ಗೆಳೆಯರೇ ಬಿಕೆ ಶಿವರಾಮ್ ದಂಪತಿಗೆ ರಕ್ಷಕ್ (Rakshak) ಮತ್ತು ಸ್ಪಂದನ (Spandana) ಎಂಬ ಇಬ್ಬರು ಮಕ್ಕಳಿದ್ದರು. ಆಗಾಗ ಸ್ಪಂದನ ಅವರು ತಮ್ಮ ಸುಂದರ ಕುಟುಂಬದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಿದ್ದರು, ಸದ್ಯ ಆ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿವೆ. ಇದಲ್ಲದೆ ಲಾಕ್ಡೌನ್ ಸಂದರ್ಭದಲ್ಲಿ ಸ್ಪಂದನವರು ಏಕಾಏಕಿ ಬಹಳ ದಪ್ಪಗಾಗಿದ್ದರು ಅತಿಯಾದ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಂತಹ

ಸ್ಪಂದನ ಪ್ರತಿದಿನ ಜಿಮ್ನಲ್ಲಿ ವರ್ಕೌಟ್ ಮಾಡುವುದರ ಜೊತೆಗೆ ವ್ಯಾಯಾಮ ಯೋಗ ಹಾಗು ಡಯಟ್ಟನ್ನು ಕೂಡ ಕಟ್ಟು ನಿಟ್ಟಾಗಿ ಮಾಡಿ 16 ಕೆಜಿ ತೂಕ ಇಳಿಸಿಕೊಂಡು ಸಣ್ಣ ಆಗಿದ್ದರಂತೆ. ಇದರ ಅಡ್ಡ ಪರಿಣಾಮದಿಂದಾಗಿಯೂ ಏನೋ ಸ್ಪಂದನ ವಿಜಯ್ ರಾಘವೇಂದ್ರ(Spandana Vijay Raghavendra) ಅವರಿಗೆ ಲಘು ಹೃದಯಘಾತ ಸಂಭವಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ ಇದನ್ನೂ ಓದಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಮತ್ತು ಪಲ್ಲವಿ ತಮ್ಮ ಮನೆಯವರೊಂದಿಗೆ ಫೋಟೋ ತಗೆಸಿಕೊಂಡ ಸುಂದರ ಕ್ಷಣ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: