ಪ್ರತಿಯೊಬ್ಬರಿಗೂ ಸಹ ಶತ್ರುಗಳ ಕಾಟ ಇದ್ದೇ ಇರುತ್ತದೆ ಹೊರಗಿನ ಶತ್ರುಗಳು ಎಂದರೆ ಇವರು ನಮ್ಮ ಬೆಳವಣಿಗೆಯನ್ನು ಸಹಿಸುವುದು ಇಲ್ಲ ಎನ್ನುವುದು ಎದುರಿಗೆ ತಿಳಿಯುತ್ತದೆ ಆದರೆ ನಮ್ಮವರೆ ನಮ್ಮ ಸುತ್ತಮುತ್ತಲಿನವರೆ ನಮ್ಮ ಬೆಳವಣಿಗೆ ಅಥವಾ ಉನ್ನತಿಯನ್ನು ಸಹಿಸುವುದಿಲ್ಲ ಹಾಗೆಯೇ ಪ್ರತಿಯೊಬ್ಬರಿಗೂ ಸಹ ಹತ್ತಿರದ ಶತ್ರುಗಳು ಯಾರು ಎನ್ನುವುದು ತಿಳಿಯುವುದು ಸ್ವಲ್ಪ ಕಷ್ಟಕರವಾಗಿ ಇರುತ್ತದೆ ಹಾಗೆಯೇ ಹಿತ ಶತ್ರುಗಳು ಎದುರಿಗೆ ಜಗಳವಾಡುವುದು ಇಲ್ಲ ಬದಲಾಗಿ ಎದುರಿಗೆ ಚಂದವಾಗಿ ಮಾತನಾಡಿ ಹಿಂದಿನಿಂದ ಚಾಕು ಹಾಕುವ ಹಾಗೆ ಮಾಡುತ್ತಾರೆ ಹಾಗಾಗಿ ಯಾರನ್ನು ನಂಬಬಾರದು ಹಾಗೆಯೇ ಹಿತ ಶತ್ರುಗಳು ನಮ್ಮ ಜೊತೆಯಲ್ಲಿಯೇ ಇದ್ದು ನಮಗೆ ಮೋಸ ಮಾಡುವ ಕಾರ್ಯವನ್ನು ಮಾಡುತ್ತಾರೆ.
ಶತ್ರುಗಳ ಶತ್ರು ಮಿತ್ರನಾಗಿ ಇರುತ್ತಾನೆ ಎಂದು ಕೌಟಿಲ್ಯ ತಿಳಿಸಿರುವ ಹಾಗೆ ಸಹಿಸಲಾಗದ ಜನರು ಎಲ್ಲರೂ ಒಂದೇ ಆಗಿರುತ್ತಾರೆ ಇಂತಹ ಶತ್ರುಗಳ ಕಾಟ ಹೆಚ್ಚಾಗದಂತೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳನ್ನು ಹೆಚ್ಚಿಸುವ ಮೂಲಕ ಜೀವನದಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯ ಆಗುತ್ತದೆ ನಾವು ಈ ಲೇಖನದ ಮೂಲಕ ಶತ್ರುಗಳ ಕಾಟದಿಂದ ಮುಕ್ತಿ ಪಡೆಯುವ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ತಂತ್ರಗಳ ಬಗ್ಗೆ ತಿಳಿದುಕೊಳ್ಳೋಣ.
ಹಿತ ಶತ್ರುಗಳು ಯಾವಾಗಲೂ ಮುಂದೆ ಚಂದವಾಗಿ ಮಾತನಾಡಿ ಹಿಂದೆ ಚೂರಿಯನ್ನು ಹಾಕುತ್ತಾರೆ ಕೆಲವೊಬ್ಬರ ಬಳಿ ಎಲ್ಲವೂ ಇರುತ್ತದೆ ಸಂಪತ್ತು ಸಹ ಹೇರಳವಾಗಿ ಇರುವುದರಿಂದ ಯಾವುದಕ್ಕೂ ಕೂಡ ಕೊರತೆ ಕಂಡು ಬರುವುದು ಇಲ್ಲ ಅದನ್ನು ನೋಡಿ ಅಸೂಹೆ ಪಡುವ ಜನರು ಬಹಳಷ್ಟು ಇರುತ್ತಾರೆ ಅದರಲ್ಲಿ ಸಹ ಸುತ್ತಮುತ್ತಲಿನಲ್ಲಿ ಇರುವ ಜನಗಳೇ ಆಗಿರುತ್ತಾರೆ ನಮ್ಮ ಹತ್ತಿರದವರು ನಮಗೆ ಶತ್ರುಗಳಾಗಿ ಇರುತ್ತಾರೆ ನಮ್ಮ ಏಳಿಗೆಯನ್ನು ಸಹಿಸದೆ ಒಳಗೊಳಗೆ ಕುದಿಯುತ್ತಾ ಇರುತ್ತಾರೆ ಹಾಗೆಯೇ ಬೆಳೆ ಬಾಳುವ ವಸ್ತುಗಳನ್ನು ತೆಗೆದುಕೊಂಡರೆ ಮೇಲೂ ನೋಟಕ್ಕೆ ಖುಷಿ ಆಯಿತು ಎಂದು ಹೇಳುತ್ತಾರೆ
ಆದರೆ ಮನಸ್ಸಿನಲ್ಲಿ ಉರಿ ಇರುತ್ತದೆ. ಈ ರೀತಿಯ ಹಿತ ಶತ್ರುಗಳಿಂದ ಅನೇಕ ಬಾಧೆಗಳನ್ನು ಎದುರಿಸಬೇಕಾಗುತ್ತದೆ ನೇರವಾಗಿ ಶತ್ರುಗಳು ಎಂದು ಗೊತ್ತಾದರೆ ಅವರ ಬಗ್ಗೆ ಎಚ್ಚರಿಕೆಯಿಂದ ಇರಬಹುದು ಆದರೆ ಹಿತ ಶತ್ರುಗಳು ನಮ್ಮ ಜೊತೆಯಲ್ಲಿಯೇ ಇದ್ದು ನಮಗೆ ಚಾಕು ಹಾಕುವ ಕಾರ್ಯವನ್ನು ಮಾಡುತ್ತಾರೆ ನಮ್ಮ ಜೊತೆಯಲ್ಲಿಯೇ ಇದ್ದು ನಮ್ಮ ಕೆಲಸವನ್ನು ಹಾಳು ಮಾಡುತ್ತ ಖುಷಿಯಾಗಿ ಇರುತ್ತಾರೆ ಇದು ಗೊತ್ತಾಗದೆ ಇರುವ ರೀತಿಯಲ್ಲಿ ಮಾಡುತ್ತಾರೆ ನಮ್ಮ ದ್ವೇಷವನ್ನು ಬಾಯಿ ಬಿಟ್ಟು ಹೇಳುವುದು ಇಲ್ಲ ಆದರೆ ಅವರಲ್ಲಿ ಅಸೂಹೆ ಕಂಡು ಬರುತ್ತದೆ.
ಒಂದು ಮನುಷ್ಯ ಏಳಿಗೆ ಆಗುತ್ತಿದ್ದಾನೆ ಎಂದರೆ ಅವನಿಗೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಉನ್ನತ ಮಟ್ಟಕ್ಕೆ ಹೋಗುತ್ತಿದ್ದಂತೆಯೆ ಸುತ್ತಮುತ್ತಲಿನವರು ಶತ್ರುಗಳಾಗಿ ಇರುತ್ತಾರೆ ಇಂತಹ ಸಮಯದಲ್ಲಿ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕು ಕೆಲವೊಮ್ಮೆ ಅನೇಕ ಕಾರಣಗಳಿಂದ ಶತ್ರುಗಳು ಜಾಸ್ತಿ ಆಗುತ್ತಾರೆ ಕೆಲವರು ಶತ್ರುಗಳ ಬಾಧೆಯಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾರೆ ಶತ್ರುಗಳು ಅನೇಕ ತರದ ಅಡ್ಡ ದಾರಿಯನ್ನು ಹಿಡಿದು ಅನೇಕ ಸಮಸ್ಯೆಯನ್ನು ಉಂಟು ಮಾಡುತ್ತಾರೆ
ಶುಭ ಕಾರ್ಯಗಳು ನೆರವೇರಲು ಸಹ ಬಿಡುವುದಿಲ್ಲ ಹಿಂದೂ ಧರ್ಮದಲ್ಲಿ ಅನೇಕ ಮರಗಳನ್ನು ಪೂಜನೀಯ ಮರ ಎಂದು ಕರೆಯುತ್ತಾರೆ .ಅರಳಿ ಮರ ಆಲದಮರ ಬೇವಿನ ಮರ ಹಾಗೂ ಬೇಲದ ಮರ ಬಾಳೆ ಮರ ತುಳಸಿ ಗಿಡ ಅಶೋಕ ಮರ ಬಿದಿರಿನ ಮರ ಶ್ರೀಗಂಧದ ಮರ ಹಾಗೂ ತೆಂಗಿನ ಮರವನ್ನು ಮಾವಿನ ಮರವನ್ನು ಮತ್ತು ಕೆಂಪು ಶ್ರೀಗಂಧದ ಮರ ಹೀಗೆ ಇತ್ಯಾದಿಗಳನ್ನು ಪೂಜಿಸಲಾಗುತ್ತದೆ ವಾಸ್ತು ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಅಂಗವೆಂದು ಹೇಳಲಾಗುತ್ತದೆ .
ಪ್ರಕೃತಿಯಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡು ಶಕ್ತಿಗಳು ಇರುತ್ತದೆ ಸಕಾರಾತ್ಮಕ ಶಕ್ತಿಗಳು ಇದ್ದಾಗ ಜೀವನದಲ್ಲಿ ನೆಮ್ಮದಿ ಲಭಿಸುತ್ತದೆ ಮನೆಯಲ್ಲಿ ಹಾಗೂ ಸುತ್ತಮುತ್ತ ಸಕಾರಾತ್ಮಕ ಶಕ್ತಿಗಳ ಹರಿವು ಜಾಸ್ತಿ ಇದ್ದಾಗ ಕಠಿಣವಾದ ಕಾರ್ಯಗಳು ಸುಲಭವಾಗಿ ಪುರ್ಣಗೊಳ್ಳುತ್ತದೆ ಜೀವನದಲ್ಲಿ ಯಶಸ್ಸು ಕಂಡು ಬರುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಮರಗಿಡಗಳ ಪಾತ್ರ ಬಹಳ ಮುಖ್ಯ ಕೆಲವು ಮರಗಳ ಬಗ್ಗೆ ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಮರಗಿಡಗಳ ತುಂಬಾ ಉಪಯುಕ್ತವಾಗಿವೆ .ಅದೇ ರೀತಿಯಲ್ಲಿ ಶತ್ರುಗಳ ಕಾಟದಿಂದ ನಿವಾರಣೆ ಹೊಂದಲು ಸಹ ಉಪಯುಕ್ತವಾಗಿದೆ ಮರವು ನೆಲದ ಮೇಲೆ ಬೆಳೆಯದೆ ಮಣ್ಣಿನ ಸಹಾಯವೂ ತೆಗೆದುಕೊಳ್ಳದೆ ಬೆಳೆಯುವ ಸಸ್ಯ ಇರುತ್ತದೆ ಹಾಗೆಯೇ ಬೇವಿನ ಮರದಲ್ಲಿ ಸಹ ಅಂದರೆ ಬೇವಿನ ಮರದ ಕೊಂಬೆಯ ಮೇಲೆ ಒಂದು ಸಸ್ಯ ಬೆಳೆಯುತ್ತದೆ ಇದು ಸಿಗುವುದು ಕಷ್ಟಕರವಾಗಿದ್ದರು ಸಹ ಈ ಸಸ್ಯವನ್ನು ಮಂಗಳವಾರ ಅಥವಾ ಶನಿವಾರದ ದಿನದಂದು ಮಾಡಬೇಕು .
ಬೇವಿನ ಮರದಲ್ಲಿ ಕೊಂಬೆಯ ಮೇಲೆ ಬೆಳೆದ ಗಿಡದ ಎಲೆಯನ್ನು ತೆಗೆದುಕೊಂಡು ಬರಬೇಕು ನಂತರದಲ್ಲಿ ಎಲೆಯ ಮೇಲೆ ಉಪ್ ಎಂದು 4 ಸಲ ಉದಬೇಕು ನಂತರದಲ್ಲಿ ಶತ್ರುಗಳು ವಾಸಿಸುವ ಜಾಗದಲ್ಲಿ ಹಾಕಬೇಕು ಹಾಗೆಯೇ ಓಡಾಡುವ ಜಾಗಕ್ಕೂ ಸಹ ಈ ಎಲೆಯನ್ನು ಹಾಕಬಹುದು ಹಾಗೆಯೇ ಶತ್ರುಗಳು ಯಾರು ಎಂದು ತಿಳಿಯದೇ ಹೋದರೆ ಅನಾಮಿಕ ಶತ್ರು ಎಂದು ಯಾವುದಾದರೂ ಖಾಲಿ ಜಾಗಕ್ಕೆ ಹಾಕಬೇಕು ಇದರಿಂದ ಶತ್ರುಗಳ ಉಪಟಳ ದೂರವಾಗಿ ನೆಮ್ಮದಿ ಸಿಗುತ್ತದೆ ಇದನ್ನು ಶತ್ರುಗಳಿಂದ ಮುಕ್ತಿ ಸಿಗುವವರೆಗೆ ಮಾಡಬೇಕು ಇದರಿಂದ ಎಂತಹ ಶತ್ರುತ್ವ ಇದ್ದರೂ ಸಹ ನಿವಾರಣೆ ಆಗುತ್ತದೆ .ಶತ್ರುಗಳು ಎಷ್ಟೇ ಬಲಿಷ್ಠವಾಗಿದ್ದರೂ ಸಹ ಅವರಿಂದ ಏನು ಮಾಡಲು ಸಾಧ್ಯವಿಲ್ಲ ಹಾಗೆಯೇ ಅನೇಕ ಮನೆಯಲ್ಲಿ ಆನೆಯ ಪ್ರತಿಮೆಯನ್ನು ಇಟ್ಟುಕೊಂಡಿರುತ್ತಾರೆ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಆನೆಯ ಪ್ರತಿಮೆಯನ್ನು ಇಟ್ಟುಕೊಂಡರೆ ವಾಸ್ತುದೋಷ ನಿವಾರಣೆ ಆಗುತ್ತದೆ ಹಾಗೆಯೇ ಸಂಪತ್ತಿನ ಆಗಮನ ಆಗುತ್ತದೆ ಆಮೆಯ ಪ್ರತಿಮೆಯ ದೃಷ್ಟಿ ದೋಷ ಮಾಟ ಮಂತ್ರ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ ಹಾಗೆಯೇ ಶತ್ರುಗಳಿಂದ ಸಹ ರಕ್ಷಣೆ ಮಾಡುತ್ತದೆ ಆಮೆಯ ಪ್ರತಿಮೆಯು ತಾಮ್ರ ಹಿತ್ತಾಳೆ ಕೃಷ್ಟನ್ ಗಾಜಿನ ಪ್ರತಿಮೆ ಆಗಿರಬೇಕು ಪಿಂಗಾಣಿ ಪಾತ್ರೆಯಲ್ಲಿ ಪರಿಶುದ್ಧವಾದ ನೀರನ್ನು ಹಾಕಿ ಆಮೆಯ ಪ್ರತಿಮೆಯನ್ನು ಆಮೆಯ ಕಾಲು ಮುಳುಗುವಷ್ಟು ನೀರನ್ನು ಹಾಕಬೇಕು
ನೀರಿನಲ್ಲಿ ಹಾಕುವುದರಿಂದ ಆಮೆ ನೀರಿನಲ್ಲಿ ಸುಖಕರವಾಗಿ ಇರುತ್ತದೆ ಎನ್ನುವ ನಂಬಿಕೆ ಇದೆ ಇದರಿಂದ ಶತ್ರು ನಾಶ ಆಗುತ್ತದೆ ಆಮೆಯು ವಿಷ್ಣು ದೇವರ ಅವತಾರವಾಗಿದೆ ಹಾಗೆಯೇ ಆಮೆಯನ್ನು ಉತ್ತರ ದಿಕ್ಕಿಗೆ ಇಡಬೇಕು ವಿಷ್ಣುವಿನ ಅವತಾರವಾಗಿದ್ದು ವಿಷ್ಣು ಎಲ್ಲಿ ಇರುತ್ತಾನೆ ಅಲ್ಲಿ ಲಕ್ಷ್ಮೀ ದೇವಿ ನೆಲೆಸುತ್ತಾಳೆ ಹೀಗೆ ಮಾಡುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಶತ್ರುಗಳ ಕಾಟದಿಂದ ಮುಕ್ತಿ ಪಡೆದುಕೊಳ್ಳಬಹುದು
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು