ಮನೆಗೆ ಧನ ಆಕರ್ಷಣ ಮಾಡುವ ಲಕ್ಷ್ಮಿ ಗಾಯತ್ರಿ ಮಂತ್ರ

0

ಬಂಧನದಿಂದ ಬಿಡಿಸಿಕೊಳ್ಳಲು ಮತ್ತು ಮೋಕ್ಷವನ್ನು ಪಡೆಯಲು ಮನಸ್ಸೇ ಮುಖ್ಯ ಕಾರಣವಾಗುತ್ತದೆ. ಸಂಪತ್ತು ಬುದ್ಧಿವಂತಿಕೆ ಹೆಚ್ಚುಬೇಕೆಂದರೆ ಮನಸ್ಸು ನಿರ್ಮಲವಾಗಿರಬೇಕು. ಮನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಲು ಸಹಕಾರಿ ಆಗುವಂತೆ ಸನಾತನ ಧರ್ಮದಲ್ಲಿ ಋಷಿ ಮುನಿಗಳು ಹಲವಾರು ತಂತ್ರಗಳನ್ನು ಹಾಗೂ ಮಂತ್ರಗಳನ್ನು ತಿಳಿಸಿಕೊಟ್ಟಿದ್ದಾರೆ. ಅದರಲ್ಲಿ ಕೆಲವೊಂದು ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಮನಸ್ಸನ್ನು ನಿಗ್ರಹಿಸಿ ಬುದ್ದಿವಂತಿಕೆಯನ್ನು ಹೆಚ್ಚಿಸಿಕೊಳ್ಳಲು ಬ್ರಹ್ಮ ಋಷಿ ವಿಶ್ವಾಮಿತ್ರರು ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ. 24 ಅಕ್ಷರಗಳ ಒಂದೇ ಛಂದಸ್ಸಿನ ಗಾಯತ್ರಿ ಮಂತ್ರಕ್ಕೆ ಸಮಾನವಾದ ಮತ್ತೊಂದು ಮಂತ್ರ ಇಲ್ಲವೆಂದು ವೇದದಲ್ಲಿ ಹೇಳುತ್ತಾರೆ. ಬ್ರಹ್ಮ ದೇವರು 3 ವೇದದ ಸಾರವನ್ನು ಗಾಯತ್ರಿ ಮಂತ್ರದ 3 ಚರಣದಲ್ಲಿ ತುಂಬಿಸಿ ಕೊಟ್ಟಿದ್ದಾರೆ. ಗಾಯತ್ರಿ ದೇವಿಯಿಂದ ಸರ್ವ ರೀತಿಯ ಸಿದ್ಧಿ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಎಲ್ಲಾ ಮಂತ್ರಗಳು ಪೂಜೆಗಳು ಪುರಸ್ಕಾರಗಳಿಗಿಂತ ಎತ್ತರದಲ್ಲಿ ರಾರಾಜಿಗಿಸುವುದು ಗಾಯತ್ರಿ ಮಂತ್ರ. ಗಾಯತ್ರಿ ಮಹಾ ಮಂತ್ರ ಅಥರ್ವಣ ವೇದದಲ್ಲಿ ಗಾಯತ್ರಿ ಮಂತ್ರವನ್ನು ಶಕ್ತಿ, ಧನಸಂಪತ್ತು ಮತ್ತು ತೇಜಸ್ ಅನ್ನು ನೀಡುವ ಮಹಾ ಮಂತ್ರ ಎಂದು ಹೇಳಲಾಗುತ್ತವೆ. ಮಹಾಭಾರತವನ್ನು ರಚಿಸಿದ ವ್ಯಾಸರು ಕೂಡ ಈಗ ಗಾಯತ್ರಿ ಮಂತ್ರವನ್ನು ಹಾಡಿ ಹೋಗಳಿದ್ದಾರೆ. ಗಾಯತ್ರಿಯನ್ನು ಮೃಷ್ಟಾನಕ್ಕೆ ಹೋಲಿಸಿದ್ದಾರೆ. ಗಾಯತ್ರಿಯು ಲೋಕಕ್ಕೆ ಜಗನ್ಮಾತೆ, ಪರಬ್ರಹ್ಮ ಸ್ವರೂಪೆ, ಶ್ರೇಷ್ಠ ಸಂಪತ್ತನ್ನು ನೀಡುವವಳು, ಬ್ರಹ್ಮ ತೇಜಸ್ ಅನ್ನು ಹೆಚ್ಚಿಸುವವಳು ಎಂದು ಹೇಳುತ್ತಾರೆ.

ಗಾಯತ್ರಿ ಮಂತ್ರದ ಶಕ್ತಿಯನ್ನು ಬಗ್ಗೆ ನಿಮಗೂ ಕೂಡ ಸ್ವಲ್ಪ ಜ್ಞಾನ ಇರಬಹುದು. ಗಾಯತ್ರಿ ಮಂತ್ರ “ಓಂ ಭುವಸ್ವರಃ ತತ್ಸವಿರ್ತುವರೇಣ್ಯಮ್ ಭರ್ಗೋ ದೇವಸ್ಯ ಧೀಮಹಿ | ಧೀಯೋ ಯೋನ: ಪ್ರಚೋದಯಾತ್ || ” ಎಂದು ಜಪಿಸುವುದರಿಂದ ನಿಮ್ಮ ಏಕಾಗ್ರತೆ ಹೆಚ್ಚಾಗುತ್ತದೆ. ಈ ಶ್ಲೋಕವನ್ನು ಪಟನೆ ಮಾಡುತ್ತಾ ನಿಮ್ಮ ಮನಸ್ಸನ್ನು ನಿಯಂತ್ರಿಸಬಹುದು ಮತ್ತು ಗಾಯತ್ರಿ ಮಂತ್ರವನ್ನು ಪಟನೆ ಮಾಡುವುದರಿಂದ ನೀವು ಸಂಪತ್ತನ್ನು ಸಿದ್ಧಿಪಡಿಸಿಕೊಳ್ಳಬಹುದು.

ಸಂಪತ್ತಿನ ವೃದ್ಧಿಗಾಗಿ ಜಪಿಸಬೇಕಾಗಿರುವ ಮಂತ್ರ ಎಂದರೆ ಅದು ವಿಷ್ಣುವಿನ ಮಹಾಮಂತ್ರ. ಮಹಾವಿಷ್ಣು ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯ ಪತಿಯ ಮಂತ್ರವಿದು “ಓಂ ನಾರಾಯಣಾಯ ವಿದ್ಮಹಿ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್ “. ಈ ಮಂತ್ರವನ್ನು ಜಪಿಸಿದರೆ ಸಾಕು ಸಂಪತ್ತು ನಿಮಗೆ ವೃದ್ಧಿಸುತ್ತದೆ.

ಅಷ್ಟೇ ಅಲ್ಲದೆ ಲಕ್ಷ್ಮಿ ಒಲಿಸಿಕೊಳ್ಳಲು “ಓಂ ಮಹಾಲಕ್ಷ್ಮಿ ವಿದ್ಮಹೇ ವಿಷ್ಣು ಪತ್ನೀಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ” ಈ ಶ್ಲೋಕವನ್ನು ಹೇಳಬೇಕು. ಈ ಶ್ಲೋಕವನ್ನು ಪಟಿಸುವುದರಿಂದ ಸಂಪತ್ತು ಸೌಭಾಗ್ಯ ವೃದ್ಧಿಯಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!