Shankar Nag : ಆಟೋ ರಾಜ ಶಂಕ್ರಣ್ಣನವರ ಸುಂದರ ಕುಟುಂಬದ ಫೋಟೋಸ್!ಸ್ನೇಹಿತರೆ, ಶಂಕರಣ್ಣ(Shankaranna) ಪ್ರತಿಯೊಬ್ಬ ಭಾರತೀಯರಿಗೂ ಚಿರಪರಿಸಿತ ತಮ್ಮ ಅದ್ಭುತ ಆಕ್ಟಿಂಗ್ ಹಾಗೂ ನಿರ್ದೇಶನದ ಶೈಲಿಯ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಂತಹ ಶಂಕರ್ ಅವರು ಅತಿ ಚಿಕ್ಕ ವಯಸ್ಸಿನಲ್ಲಿ ನಮ್ಮಿಂದ ಅಗಲಿದ್ದು, ಇಂದಿಗೂ ಎಲ್ಲರಲ್ಲಿರುವ ಮಾಸದ ನೋವು.
ಕನ್ನಡ ಚಿತ್ರರಂಗದ ರಂಗಭೂಮಿ ಕಲಾವಿದನಾಗಿ ದೂರದರ್ಶನದ ನಟನಾಗಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಂತಹ ಶಂಕರ್ ನಾಗ್ ಅವರು ಪ್ರಖ್ಯಾತಿ ಪಡೆದಿದ್ದು ಖ್ಯಾತ ಕಾದಂಬರಿಕಾರ ಆರ್ ಕೆ ನಾರಾಯಣ್(RK Narayan) ಅವರ ಕಿರು ಕಥೆಗಳನ್ನು ಆಧರಿಸಿದಂತಹ ಮಾಲ್ಗುಡಿ ಡೇಸ್ನಿಂದಾಗಿ(Malgudi Days) ಎಂದರೆ ತಪ್ಪಾಗಲಿಕ್ಕಿಲ್ಲ.
Shankar Nag Family Photos
ಹೌದು ಗೆಳೆಯರೇ ತಮ್ಮ ಅದ್ಭುತ ನಿರ್ದೇಶನದ ಶೈಲಿಯ ಮೂಲಕ ಒಂದೊಳ್ಳೆ ಕಾದಂಬರಿಯನ್ನು ಕನ್ನಡಕ್ಕೆ ಪರಿಚಯಿಸಿದ ಖ್ಯಾತಿ ಶಂಕರ್ ನಾಗ್(Shankar nag) ಅವರಿಗೆ ಸಲ್ಲಲೇ ಬೇಕಾದ್ದು, ಹೀಗೆ ಸದಾ ಕಾಲ ಹೊಸದಾರ ಪ್ರಯತ್ನವನ್ನೇ ಮಾಡುತ್ತಿದ್ದಂತಹ ಶಂಕರ್ ನಾಗ್ ಅವರು ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರದ ಗಿರೀಶ್ ಕಾರ್ನಾಡ್ ಅವರ ‘ಒಂದಾನೊಂದು ಕಾಲದಲ್ಲಿ(ondanondu kaaladalli) ಎಂಬ ಸಿನಿಮಾ ಮುಖಾಂತರ.
ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ಶಂಕರ್ ನಾಗ್(Shankar nag) ಅವರು ಗೆದ್ದ ಮಗ ಎಂಬ ಸಿನಿಮಾದಲ್ಲಿ ತೃತೀಯ ಪಾತ್ರದಲ್ಲಿಯೂ ಅಭಿನಯಿಸಿ ಪ್ರಖ್ಯಾತಿ ಪಡೆಯುತ್ತಾರೆ. ಹೀಗೆ ಬಣ್ಣದ ಬದುಕಿನ ಉತ್ತುಂಗದ ಶಿಖರದಲ್ಲಿರುವಾಗಲೇ ನಟ ಶಂಕರ್ ನಾಗ್(Shankar nag) ಅವರು ಆಗಿನ ಕಾಲದ ರಂಗಭೂಮಿ ಕಲಾವಿದೆಯಾಗಿದ್ದ ಅರುಂಧತಿ(Arundati) ನಾಗವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ದಂಪತಿಗೆ ಕಾವ್ಯ(kavya) ಎಂಬ ಮುದ್ದು ಮಗಳಿದ್ದು, ಆಕೆ ಕೂಡ ಅಪ್ಪ ಹಾಕಿ ಕೊಟ್ಟ ದಾರಿಯಲ್ಲಿ ಸಾಗುತ್ತಾ ತಮ್ಮ ತಾಯಿಯನ್ನು ಬಹಳನೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇವರ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿರುತ್ತದೆ. ಹೌದು ಸ್ನೇಹಿತರೆ ಕಾವ್ಯ ನಾಗ್(Kavya Nag) ಅವರು ತಮ್ಮ ತಾಯಿ ಮತ್ತು ಪ್ರತಿಯೊಂದಿಗೆ ಪ್ರೀತಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ಅಭಿಮಾನಿಗಳು ಲೈಕ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.